newsfirstkannada.com

ಶಿಖರ್​ ಅರ್ಧ ಶತಕ ಮೀರಿಸಿದ ಆಟ.. ಗಬ್ಬರ್ ಸಿಂಗ್​ನ ವಿಕೆಟ್​ ಉರುಳಿಸಲು ಲಕ್ನೋ ಪಡೆ ಪರದಾಟ

Share :

Published March 30, 2024 at 10:45pm

Update March 30, 2024 at 11:11pm

  ಇಂದು ಲಕ್ನೋ ಮತ್ತು ಪಂಜಾಬ್​ ಕಿಂಗ್ಸ್​ ನಡುವೆ ಜಿದ್ದಾ ಜಿದ್ದಿ

  ತವರಿನಲ್ಲಿ 199 ರನ್​ಗಳ ಆಟವಾಡಿ ಸವಾಲೆಸೆದ ಲಕ್ನೋ ಪಡೆ

  ಶಿಖರ್​ ಆಟಕ್ಕೆ ಲಕ್ನೋ ಆಟಗಾರರು ಸುಸ್ತು.. ವಿಕೆಟ್​ ಕೀಳಲು ಪರದಾಟ

ಲಕ್ನೋ ವಿರುದ್ಧ 199 ರನ್​ಗಳ ಟಾರ್ಗೆಟ್​ ಬೆನ್ನತ್ತಲು ಹೋದ ಶಿಖರ್ ಧವನ್ ಅರ್ಧ ಶತಕ ಬಾರಿಸಿ ಗಮನ ಸೆಳೆದರು.​ 50 ಎಸೆತಕ್ಕೆ 70 ರನ್​ ಬಾರಿಸಿ ಕೊನೆಗೆ ಮೋಹಿಶ್​ ಖಾನ್​ ಎಸತಕ್ಕೆ ಕ್ಯಾಚ್ ನೀಡಿ ಔಟ್​ ಆದರು.

ಅಂದಹಾಗೆಯೇ ಶಿಖರ್​ ಧವನ್​ 7 ಬೌಂಡರಿ ಮತ್ತು 3 ಸಿಕ್ಸ್​ ಬಾರಿಸುವ ಮೂಲಕ ಎಲ್ಲರ ಗಮನಸೆಳೆದರು. ಸದ್ಯ ಅವರ ಸ್ಟ್ರೈಕ್​ ರೇಟ್​ 140ಕ್ಕೇರಿದೆ.

ಅತ್ತ ಇವರ ಜೊತೆಯಾಟಗಾರನಾಗಿ ಮೈದಾನಕ್ಕಿಳಿದ ಜಾನಿ ಬೈರ್​ಸ್ಟೋವ್​ ಕೂಡ ಅರ್ಧ ಶತಕ ಸಮೀಪಿಸುತ್ತಿದ್ದಂತೆ ವಿಕೆಟ್​ ಕಳೆದುಕೊಂಡರು. ಮಯಾಂಕ್​ ಯಾದವ್​ ಎಸತಕ್ಕೆ ಕ್ಯಾಚ್​ ನೀಡಿ ಹೊರನಡೆದರು.

ಇದನ್ನೂ ಓದಿ: 

ಜಾನಿ 29 ಎಸೆತಕ್ಕೆ 3 ಸಿಕ್ಸ್​ 3 ಫೋರ್​ ಸೇರಿ 42 ರನ್​ ಬಾರಿಸಿದ್ದಾರೆ. ಅಂದಹಾಗೆಯೇ ಪಂಜಾಬ್​ ಆಟಗಾರ ಗಬ್ಬರ್​ ಸಿಂಗ್​ ವಿಕೆಟ್​ ಉರುಳಿಸಲು ಲಕ್ನೋ ಪಡೆ ಶತ ಪಯತ್ನ ನಡೆಸಿದೆ. ಕೊನೆಗೆ ಮೋಹಿಶ್​ ಖಾನ್​ ಎಸೆತಕ್ಕೆ ಕ್ವಿಂಟನ್​ ಡಿ ಕಾಕ್​ಗೆ ಕ್ಯಾಚ್​ ನೀಡಿ ಔಟ್​ ಆದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಶಿಖರ್​ ಅರ್ಧ ಶತಕ ಮೀರಿಸಿದ ಆಟ.. ಗಬ್ಬರ್ ಸಿಂಗ್​ನ ವಿಕೆಟ್​ ಉರುಳಿಸಲು ಲಕ್ನೋ ಪಡೆ ಪರದಾಟ

https://newsfirstlive.com/wp-content/uploads/2024/03/pbks.jpg

Load More