/newsfirstlive-kannada/media/post_attachments/wp-content/uploads/2024/04/KL-Rahul_News.jpg)
ಸದ್ಯ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡವನ್ನು ಕನ್ನಡಿಗ ಕೆ.ಎಲ್​ ರಾಹುಲ್​ ಮುನ್ನಡೆಸುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲೂ ಕ್ಯಾಪ್ಟನ್​ ರಾಹುಲ್​​ ಗಳಿಸಿದ್ದು ಕೇವಲ 93 ರನ್​​.
ರಾಜಸ್ತಾನ್​ ರಾಯಲ್ಸ್​ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕನ್ನಡಿಗ ರಾಹುಲ್​​​ 44 ಬಾಲ್​ನಲ್ಲಿ 2 ಸಿಕ್ಸರ್​​, 4 ಫೋರ್​ ಸಮೇತ 58 ರನ್​ ಸಿಡಿಸಿದ್ರು. ಇದಾದ ಬಳಿಕ ನಡೆದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ 1 ಸಿಕ್ಸ್​​, 1 ಫೋರ್​ ಸಮೇತ 15, ಆರ್​​ಸಿಬಿ ವಿರುದ್ಧ 2 ಫೋರ್​ ಸಮೇತ ಕೇವಲ 20 ರನ್​ ಗಳಿಸಿ ಔಟಾಗಿದ್ದಾರೆ. ಹೀಗಾಗಿ ತಂಡದ ಪರ ಕಳಪೆ ಪ್ರದರ್ಶನ ನೀಡುತ್ತಿರೋ ರಾಹುಲ್​ ವಿರುದ್ಧ ಲಕ್ನೋ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.
This KL Rahul brother finished man , Unable to score against us last season and this match .... Usually he used to eat us in the breakfast, lunch and dinner.
— Sai (@akakrcb6)
This KL Rahul brother finished man , Unable to score against us last season and this match .... Usually he used to eat us in the breakfast, lunch and dinner.
— Sai (@akakrcb6) April 2, 2024
">April 2, 2024
ಮೂರು ಪಂದ್ಯಗಳಲ್ಲೂ ಕೊಹ್ಲಿ ಸ್ಟ್ರೈಕ್​ ರೇಟ್​​ ಕೇವಲ 130 ಇದೆ. ಹೀಗಾಗಿ ಬಾಲ್​ ತಿನ್ನುವುದಷ್ಟೇ ರಾಹುಲ್​ ಕೆಲಸ. ಟಿ20ಯಲ್ಲೂ ಸ್ಪೋಟಕ ಬ್ಯಾಟಿಂಗ್​ ಮಾಡಲಿಲ್ಲ ಎಂದರ ಹೇಗೆ? ಎಂದು ಫ್ಯಾನ್ಸ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us