newsfirstkannada.com

RCB ಫ್ಯಾನ್ಸ್​ಗೆ ಸಲಾಂ ಹೊಡೆದ ಎಲ್​ಎಸ್​ಜಿ; ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ..!

Share :

Published April 3, 2024 at 8:36am

  ನಿನ್ನೆ ಬೆಂಗಳೂರಲ್ಲಿ RCV-LSG ಮುಖಾಮುಖಿ ಆಗಿದ್ದವು

  28 ರನ್​​ಗಳ ಹೀನಾಯ ಸೋಲು ಅನುಭವಿಸಿದ ಆರ್​ಸಿಬಿ

  5 ವಿಕೆಟ್ ಕಳೆದುಕೊಂಡು 181 ರನ್​ಗಳಿಸಿದ್ದ ಎಲ್​ಎಸ್​ಜಿ

ಐಪಿಎಲ್ ಶುರುವಾದ ಮೇಲೆ ಆರ್​ಸಿಬಿ ಸೋತರೂ, ಗೆದ್ದರೂ ತಂಡದ ಅಭಿಮಾನಿಗಳು ಸುದ್ದಿಯಲ್ಲಿರುತ್ತಾರೆ. ಆರ್​ಸಿಬಿ ಅಭಿಮಾನಿಗಳ ಅಭಿಮಾನಕ್ಕೆ ಲಕ್ನೋ ಸೂಪರ್​ ಜೈಂಟ್ಸ್​ ಸಲಾಂ ಹೊಡೆದಿದೆ.

ಇದೀಗ ಟ್ವೀಟ್ ಮಾಡಿರುವ ಎಲ್​ಎಸ್​ಜಿ, ಚಿನ್ನಸ್ವಾಮಿ ಮೈದಾನದ ಮೇಲೆ ನಮಗೆ ಗೌರವ ಇದೆ ಎಂದು ಹೇಳಿದೆ. ಆರ್​ಸಿಬಿ ಅಭಿಮಾನಿಗಳ ಫೋಟೋ ಶೇರ್​ ಮಾಡಿರುವ ಎಲ್​ಎಸ್​ಜಿ, ನೀವು ಪಂದ್ಯ ಮುಗಿಯುವರೆಗೂ ನಿಮ್ಮ ತಂಡವನ್ನು ಹುರಿದುಂಬಿಸಿದ್ದೀರಿ. ನಿಮಗೊಂದು ನಮಸ್ಕಾರ. ನಾವು ಚೆನ್ನಾಗಿ ಕ್ರಿಕೆಟ್ ಆಡಿದಾಗಲೂ ಚಪ್ಪಾಳೆ ತಟ್ಟಿದ್ದೀರಿ. ರೆಸ್ಪೆಕ್ಟ್, ಚಿನ್ನಸ್ವಾಮಿ ಎಂದು ಎಲ್​ಎಸ್​ಜಿ ಬರೆದುಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಜಯ ಸಾಧಿಸಿದೆ.. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 181 ರನ್​ ಕಲೆಹಾಕಿತು.. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡ 153 ರನ್​ಗಳಿಗೆ ಆಲೌಟ್ ಆಗಿದೆ.. ಈ ಮೂಲಕ ತವರಿನಲ್ಲೇ 28 ರನ್​​ಗಳ ಹೀನಾಯ ಸೋಲು ಅನುಭವಿಸಿದೆ.

ಇದನ್ನೂ ಓದಿ: RCB ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಯಾದವ್ ದಾಖಲೆ; ಅಚ್ಚರಿಯ ಬೌಲಿಂಗ್ ಸ್ಪೀಡ್​..! ವಿಡಿಯೋ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಫ್ಯಾನ್ಸ್​ಗೆ ಸಲಾಂ ಹೊಡೆದ ಎಲ್​ಎಸ್​ಜಿ; ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ..!

https://newsfirstlive.com/wp-content/uploads/2024/04/LSG-1.jpg

Load More