newsfirstkannada.com

VIDEO- ಅಯೋಧ್ಯೆಗೆ ಬಂತು ವಿಶ್ವದ ಅತಿ ಉದ್ದನೆಯ ಅಗರಬತ್ತಿ.. ಇದಕ್ಕೆ ಏನೇನು ಮಿಶ್ರಣ ಮಾಡಿ ತಯಾರಿಸಿದ್ದಾರೆ ಗೊತ್ತಾ?

Share :

Published January 13, 2024 at 12:11pm

Update January 13, 2024 at 12:12pm

    3 ತಿಂಗಳಿಂದ ನಿರ್ಮಿಸಿರುವ ವಿಶ್ವದ ಅತಿ ಉದ್ದನೆಯ ಅಗರಬತ್ತಿ

    ಉದ್ದನೆಯ ಅಗರಬತ್ತಿ ತಯಾರಿಸಿದ ವ್ಯಕ್ತಿ ಯಾರೆಂಬುದು ಗೊತ್ತಾ?

    ಗುಜರಾತ್ ವಡೋದರದಿಂದ ಅಯೋಧ್ಯೆ ತಲುಪಿರುವ ಅಗರಬತ್ತಿ

ಲಕ್ನೋ: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಧಾನಿ ಮೋದಿಯವರು ಪ್ರಾಣ ಪ್ರತಿಷ್ಠಾಪನೆಯ ಅದ್ಧೂರಿ ಮಹೋತ್ಸವವನ್ನ ನೆರವೇರಿಸಲಿದ್ದಾರೆ. ಈಗಾಗಲೇ ದೇವಾಲಯದ ಹಲವಾರು ಕಾರ್ಯಗಳನ್ನು ವೇಗ ಪಡೆದುಕೊಂಡಿವೆ. ಈ ಮಧ್ಯೆ ಗುಜರಾತ್‌ನ ವಡೋದರದ ಶ್ರೀರಾಮನ ಭಕ್ತರೊಬ್ಬರು ವಿಶ್ವದ ಅತಿ ಉದ್ದನೆಯ 108 ಅಡಿ ಅಗರಬತ್ತಿ ತಯಾರಿಸಿ ರಾಮಮಂದಿಕ್ಕೆ ತಂದಿದ್ದಾರೆ.

ಗುಜರಾತ್‌ನ ವಡೋದರದ ಮೂಲದ ಗೋರಕ್ಷಕ ವಿಹಾಭಾಯಿ ಭರ್ವಾಡ್ ಎನ್ನುವರು 3,403 ಕೆ.ಜಿ ತೂಕದ 108 ಅಡಿ ಉದ್ದನೆಯ ಅಗರಬತ್ತಿ ತಯಾರಿಸಿದ್ದಾರೆ. ಇದಕ್ಕೆ 108 ಹೋಮಕುಂಡದ ಬೂದಿ, ದೇಸಿ ಹಸುವಿನ ತುಪ್ಪ, ಸುಂಗಂಧ ದ್ರವ್ಯಗಳನ್ನ ಬಳಸಿ 3 ತಿಂಗಳಿನಿಂದ ತಯಾರಿಸಲಾಗಿತ್ತು. 15 ದಿನಗಳ ಹಿಂದೆ ಲಾರಿ ಮೂಲಕ ವಡೋದರದಿಂದ ಅಗರಬತ್ತಿಯನ್ನು ಅಯೋಧ್ಯೆ ಕಡೆಗೆ ಸಾಗಿಸಲಾಗುತ್ತಿತ್ತು. ಆ ಲಾರಿ ಇಂದು ಅಯೋಧ್ಯೆಯನ್ನು ತಲುಪಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO- ಅಯೋಧ್ಯೆಗೆ ಬಂತು ವಿಶ್ವದ ಅತಿ ಉದ್ದನೆಯ ಅಗರಬತ್ತಿ.. ಇದಕ್ಕೆ ಏನೇನು ಮಿಶ್ರಣ ಮಾಡಿ ತಯಾರಿಸಿದ್ದಾರೆ ಗೊತ್ತಾ?

https://newsfirstlive.com/wp-content/uploads/2024/01/RAM_AGARABATTI_2.jpg

Load More