ಕುಂಭಮೇಳ ಸುಂದರಿ ಲುಕ್ಕೇ ಅದಲು.. ಬದಲು.. ವೇದಿಕೆ ಮೇಲೆ ಮೊನಾಲಿಸಾ ಜಬರ್ದಸ್ತ್ ಡ್ಯಾನ್ಸ್; VIDEO

author-image
Veena Gangani
Updated On
ಕುಂಭಮೇಳ ಸುಂದರಿ ಲುಕ್ಕೇ ಅದಲು.. ಬದಲು.. ವೇದಿಕೆ ಮೇಲೆ ಮೊನಾಲಿಸಾ ಜಬರ್ದಸ್ತ್ ಡ್ಯಾನ್ಸ್; VIDEO
Advertisment
  • ಗಾಜುಗಣ್ಣಿನ ಹುಡುಗಿ ಮೊನಾಲಿಸಾ ಮಸ್ತ್​ ಡ್ಯಾನ್ಸ್ ನೋಡಿ
  • ಈಕೆಯ ಸೌಂದರ್ಯ, ಕಣ್ಣೋಟಕ್ಕೆ ಫಿದಾ ಆದ್ರೂ ನೆಟ್ಟಿಗರು
  • ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ

ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ್ದ ಗಾಜುಗಣ್ಣಿನ ಹುಡುಗಿ ಮೊನಾಲಿಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ಬಾಲಿವುಡ್ ಸಿನಿಮಾ ಬಳಿಕ ವೇದಿಕೆ ಮೇಲೆ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ:ನಿರ್ದೇಶಕ S.S ರಾಜಮೌಳಿಗೆ ಬಿಗ್ ಶಾಕ್.. ಡೆತ್‌ನೋಟ್ ಬರೆದಿಟ್ಟ 34 ವರ್ಷದ ಸ್ನೇಹಿತ!

publive-image

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಯೂಟ್ಯೂಬರ್‌ ಒಬ್ಬರ ಕಣ್ಣಿಗೆ ಬಿದಿದ್ದರು ಈ ಮೊನಾಲಿಸಾ. ತಮ್ಮ ಬ್ಯೂಟಿಫುಲ್​ ಕಣ್ಣುಗಳಿಂದಲೇ ಸೆನ್ಸೇಷನ್ ಸೃಷ್ಟಿಸಿರುವ ಮೊನಾಲಿಸಾ ಸಖತ್​ ಬ್ಯುಸಿಯಾಗಿದ್ದಾರೆ.

ಮಹಾ ಶಿವರಾತ್ರಿ ಪ್ರಯುಕ್ತ ಮೊನಾಲಿಸ ನೇಪಾಳದ ಮೇರಿ ಮೌಲಾಪುರ್​ನಲ್ಲಿ ನಡೆಯುತ್ತಿದ್ದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಮೊನಾಲಿಸಗೆ ನೇಪಾಳದ ಜನ ಸನ್ಮಾನ ಮಾಡಿದ್ದರು. ಇನ್ನೂ ಮೊನಾಲಿಸಳನ್ನು ನೋಡೋದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಇದೇ ವೇಳೆ ಮೊನಾಲಿಸ ವೇದಿಕೆ ಮೇಲೆ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ. ಬ್ಲಾಕ್​ ಅಂಡ್​ ವೈಟ್​ ಕಾಂಬಿನೇಷನ್​ನಲ್ಲಿ ಡ್ರೇಸ್​ ಧರಿಸಿಕೊಂಡು ವೇದಿಕೆ ಮೇಲೆ ಎರಡು ಕೆನ್ನೆಯನ್ನು ಹಿಡಿದುಕೊಂಡು ಡ್ಯಾನ್ಸ್​ ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಸದ್ಯ ಇದೇ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment