ಗಗನ ಡ್ಯಾನ್ಸ್ ಬಗ್ಗೆ ಹಾಡಿ ಹೊಗಳಿದ ಹ್ಯಾಟ್ರಿಕ್ ಹೀರೋ ಶಿವಣ್ಣ
ಡ್ಯಾನ್ಸ್ ಮಾಡುತ್ತಲೇ ಪುಸುಕ್ಕನೆ ಜಾರಿಬಿದ್ದ ಮಹಾನಟಿ ಗಗನ
ಮುಗ್ಧ ನಟನೆ ಮೂಲಕವೇ ಅಭಿಮಾನಿಗಳನ್ನು ಗಳಿಸಿಕೊಂಡ ಸ್ಟಾರ್
ಕಿರುತೆರೆಯ ದೊಟ್ಟ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಈಗಾಗಲೇ ಶುರುವಾಗಿದೆ. ಪ್ರತಿ ಸೀಸನ್ನಲ್ಲೂ ಜನರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಾ ಬಂದಿದೆ. ಈ ಬಾರಿಯ ಸ್ಪೆಷಾಲಿಟಿ ಏನೆಂದರೆ, ಡ್ಯಾನ್ಸರ್ ಮತ್ತು ಸೆಲೆಬ್ರಿಟಿಗಳ ಕಾಂಬಿನೇಷನ್ನಲ್ಲಿ ಡಿಕೆಡಿ ಮೂಡಿಬರುತ್ತಿದೆ. ಕಳೆದ ವಾರವಷ್ಟೇ ಶುರುವಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ವೀಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಹೊಸ ಅವತಾರದಲ್ಲಿ ಕಾಣಿಸಿಕೊಂಡ ಬಿಗ್ಬಾಸ್ ಖ್ಯಾತಿಯ ಆರ್ಯವರ್ಧನ್ ಗುರೂಜಿ; ಏನಿದೆ ಸ್ಪೆಷಲ್?
ಸದ್ಯ ಇದೇ ಡಿಕೆಡಿ ವೇದಿಕೆ ಮೇಲೆ ಮಹಾನಟಿ ರಿಯಾಲಿಟಿ ಶೋ ಗಗನ ಡ್ಯಾನ್ಸ್ ಮಾಡಲು ಹೋಗಿ ಫಜಿತಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಹೌದು, ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಮಹಾನಟಿ ಸ್ಪರ್ಧಿಯಾಗಿದ್ದ ಗಗನ ತನ್ನ ಸಹಜ ಅಭಿನಯ, ಮುಗ್ಧ ನಟನೆಯ ಮೂಲಕವೇ ಜನಮನ ಗೆದ್ದಿದ್ದರು. ಆ ಮೂಲಕವೇ ಗಗನಾ ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಸಿದ್ದೇಗೌಡರ ಅತ್ತೆ ಮಗಳಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
View this post on Instagram
ಇದೀಗ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಆಗಿರೋ ಡಿಕೆಡಿಗೆ ಎಂಟ್ರಿ ಕೊಟ್ಟಿದ್ದಾರೆ. ಗಗನ ಅವರು ಡ್ಯಾನ್ಸ್ನಲ್ಲಿ ಅಷ್ಟೇನೂ ಅನುಭವ ಇಲ್ಲ. ಆದರೆ ಪ್ರಾಕ್ಟೀಸ್ ಮಾಡಲು ಮೂಲಕ ಒಂದಿಷ್ಟು ಡ್ಯಾನ್ಸ್ ಕಲಿತುಕೊಂಡಿದ್ದಾರೆ. ಆದರೆ ಹೀಗೆ ಡಿಕೆಡಿ ವೇದಿಕೆ ಮೇಲೆ ಉಜ್ವಲ್ ಜೊತೆಗೆ ಡ್ಯಾನ್ಸ್ ಮಾಡುತ್ತಿದ್ದಾಗ ಬ್ಯಾಲೆನ್ಸ್ ತಪ್ಪಿ ಬಿದ್ದುಬಿಟ್ಟಿದ್ದಾರೆ.
ಇದನ್ನೂ ಓದಿ: ಪುಷ್ಪ-2 ಕ್ಲೈಮ್ಯಾಕ್ಸ್ ಲೀಕ್.. ವೈರಲ್ ವಿಡಿಯೋದಲ್ಲಿ ಅಲ್ಲು ಅರ್ಜುನ್ ಲುಕ್ ಹೇಗಿದೆ ಗೊತ್ತಾ?
ಆದರೂ ಕೂಡ ಡ್ಯಾನ್ಸ್ ಅನ್ನು ಅರ್ಥಕ್ಕೆ ಬಿಡದೇ ಮತ್ತೆ ಮಾಡಿದ್ದಾರೆ. ಇನ್ನು ಇದನ್ನು ಗಮನಿಸಿದ ಜಡ್ಜಸ್ ಬಿದ್ದು ಬಿದ್ದು ನಕ್ಕಿದ್ದಾರೆ. ಶಿವಣ್ಣ ಕೂಡ ಈ ಜೋಡಿಯ ಡ್ಯಾನ್ಸ್ಗೆ ಬಹಳ ಮುದ್ದಾಗಿತ್ತು ಅಂತ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ. ಆದರೆ ಜಡ್ಜಸ್ಗಳಾದ ವಿಜಯ ರಾಘವೇಂದ್ರಮ, ಚಿನ್ನಿ ಮಾಸ್ಟರ್ ಮತ್ತು ರಕ್ಷಿತಾ ಪ್ರೇಮ್ ಅವರು ತಮಾಷೆ ಮಾಡುತ್ತಾ ಕಾಲೆಳೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ