Advertisment

ಅಬ್ಬಾ! ಇದೆಂಥಾ ಅಪಘಾತ.. ಕರೆಂಟ್​ ಕಂಬವೇರಿದ ಮಹೀಂದ್ರಾ ಥಾರ್​!

author-image
AS Harshith
Updated On
ಅಬ್ಬಾ! ಇದೆಂಥಾ ಅಪಘಾತ.. ಕರೆಂಟ್​ ಕಂಬವೇರಿದ ಮಹೀಂದ್ರಾ ಥಾರ್​!
Advertisment
  • ಈ ಅಪಘಾತ ಕಂಡಾಗ ಬೆಚ್ಚಿ ಬೀಳೋದು ಗ್ಯಾರೆಂಟಿ
  • ಕರೆಂಟ್​ ಕಂಬವೇರಿ ನಿಂತ ಮಹೀಂದ್ರಾ ಥಾರ್​ ವಾಹನ
  • ಥಾರ್​ನಲ್ಲಿದ್ದ ಪ್ರಯಾಣಿಕರ ಸ್ಥಿತಿಗತಿ ಹೇಗಿದೆ? ಇಲ್ಲಿದೆ ಮಾಹಿತಿ

ಅತಿಯಾದ ವೇಗ ಅಪಘಾತಕ್ಕೆ ಆಹ್ವಾನ. ಎಷ್ಟು ನಿಧಾನವಾಗಿ ವಾಹನ ಚಲಾಯಿಸುತ್ತೇವೋ ಅದರಿಂದ ಅಪಘಾತವನ್ನು ತಡೆಯಬಹುದಾಗಿದೆ. ಆದರೆ ಇಲ್ಲೊಂದು ಅಪಘಾತವನ್ನು ಕಂಡಾಗ ಬೆಚ್ಚಿ ಬೀಳೋದು ಗ್ಯಾರೆಂಟಿ. ಕಾರಣ ಥಾರ್​ ವಾಹನವೊಂದು ಕರೆಂಟ್​ ಕಂಬವೇರಿ ನಿಂತಿದೆ.

Advertisment

ಇದನ್ನೂ ಓದಿ: ಭಾರೀ ಮಳೆ, ಒಳಹರಿವು ಹೆಚ್ಚಳ.. ಹಾರಂಗಿ ಜಲಾಶಯದಿಂದ 1 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಅಂದಹಾಗೆಯೇ ಇಂದು ಹರಿಯಾಣದ ಗುರುಗ್ರಾಮ್ ನಗರದ ಸೈಬರ್ ಸಿಟಿಯಲ್ಲಿ ನಡೆದ ಘಟನೆಯಾಗಿದೆ. ಅತಿ ವೇಗದಲ್ಲಿ ಬಂದ ಹೋಂಡಾ ಅಮೇಜ್ ಕಾರು ಮಹೀಂದ್ರಾ ಥಾರ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿಯ ರಭಸಕ್ಕೆ ಥಾರ್ ಹಾರಿ ವಿದ್ಯುತ್ ಕಂಬ ವೇರಿ ನಿಂತಿದೆ.

ಇದನ್ನೂ ಓದಿ: ಮಗನಂತಿದ್ದ ಅಳಿಯನಿಗೆ ಇದ್ದ ಕೊರಗೇನು? ಆ ವಿಚಾರಕ್ಕೆ ಕೋರ್ಟ್​ ಮೊರೆಹೋಗಿದ್ರಂತೆ B.C ಪಾಟೀಲ್ ಅಳಿಯ 

Advertisment

ಸ್ಥಳೀಯರ ನೆರವಿನಿಂದ ಥಾರ್ ಚಲಾಯಿಸುತ್ತಿದ್ದ ಯುವತಿಯನ್ನು ಕೆಳಗೆ ಇಳಿಸಲಾಯಿತು. ಕಾರು ಚಲಾಯಸಿದ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment