newsfirstkannada.com

ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಗಿಚ್ಚಿ ಗಿಲಿಗಿಲಿ ಖ್ಯಾತಿಯ ರಾಗಿಣಿ; ಏನದು ಗೊತ್ತಾ..?

Share :

Published March 30, 2024 at 6:16am

  ಅದ್ಭುತ ನಟನೆ ಮೂಲಕ ಮನೆ ಮಾತಾಗಿದ್ರು ಹಾಸ್ಯ ನಟ ರಾಘವೇಂದ್ರ

  ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಜನಪ್ರಿಯತೆ

  ಇನ್​ಸ್ಟಾ​ದಲ್ಲಿ ಮೆಸೇಜ್​ ಮಾಡೋ ಮೂಲಕ ಬೇಸರ ಹೊರ ಹಾಕಿದ್ದ ಫ್ಯಾನ್ಸ್​

ವಿಭಿನ್ನ ಮ್ಯಾನರಿಸಂ​ನಿಂದ ವಿಶೇಷವಾಗಿ ಕಾಮಿಡಿ ಶೋಗಳನ್ನ ಮಾಡೋ ಕಲಾವಿದ ರಾಘವೇಂದ್ರ. ರಾಘು ಅನ್ನೋದಿಕ್ಕಿಂತ ರಾಗಿಣಿ ಅಂತಾನೇ ಇವರು ಸಖತ್​ ಫೇಮಸ್ ಆಗಿದ್ದರು.​ ರಾಗಿಣಿ ಎಂದ ಕೂಡಲೇ ಥಟ್​ ಅಂತಾ ಕಣ್ಮುಂದೆ ಬರೋದು ಸುಂದರವಾದ ಚಲುವೆ. ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಮನೆಮಾತಾದ ಸಾಗರ ಮೂಲದ ಹಾಸ್ಯ ನಟ ರಾಘವೇಂದ್ರ ಈಗ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಮತ್ತೆ ಕಿರುತೆರೆಗೆ ಬರ್ತಿದ್ದಾರೆ ಸಿಲ್ಲಿ ಲಲ್ಲಿ ನಮಿತಾ, ಪಾಪ ಪಾಂಡು ಖ್ಯಾತಿಯ ವಿಕ್ರಂ ಸೂರಿ; ಯಾವ ಸೀರಿಯಲ್​ ಗೊತ್ತಾ?

ಹೌದು, ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಶೋನಿಂದ ಜನಪ್ರಿಯತೆ ಪಡೆದ ರಾಘು ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್​ಗೆ ಜಂಪ್​ ಆಗಿದ್ದರು. ಆ ಶೋ ಸೂಪರ್​ ಹಿಟ್​ ಆದ್ಮೇಲೆ ರಾಘು ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಇದಾದ ಬಳಿಕ ಕಲರ್ಸ್​ ಕನ್ನಡದಲ್ಲಿ ಗಿಚ್ಚಿ ಗಿಲಿಗಿಲಿ ಸೀಸನ್​ 3 ತೆರೆಗೆ ಬಂದಿತ್ತು. ಆದರೆ ಗಿಚ್ಚಿ ಗಿಲಿಗಿಲಿ ಶೋನಲ್ಲಿ ರಾಘು ಮಾತ್ರ ಇರಲಿಲ್ಲ. ಹೀಗಾಗಿ ರಾಘು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ರಾಘು ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮೆಸೇಜ್​ ಮಾಡುವ ಮೂಲಕ ಕಳವಳ ವ್ಯಕ್ತಪಡಿಸಿದ್ದರು.

ಇದೀಗ ಕಲರ್ಸ್​ ಕನ್ನಡದಲ್ಲಿ ಹೊಸ ಪ್ರೋಮೋವೊಂದು ರಿಲೀಸ್​ ಆಗಿದೆ. ರಿಲೀಸ್ ಆದ ಪ್ರೋಮೋದಲ್ಲಿ ಗಿಚ್ಚಿಗಿಲಿಗಿಲಿ ಶೋಗೆ ರಾಘವೇಂದ್ರ ಅವರು ರೀ ಎಂಟ್ರಿ ಕೊಟ್ಟಿದ್ದಾರೆ. ಇನ್ಮುಂದೆ ರಾಗಿಣಿಯ ಸೂಪರ್​ ಕಾಮಿಡಿ ವೀಕ್ಷಕರನ್ನ ರಂಜಿಸಲಿದೆ. ಮಿಸ್​ ಮಾಡಿಕೊಳ್ತಿದ್ದ ಮಿಸ್ಟರ್​ ಆ್ಯಂಡ್​ ಮಿಸ್​ ರಾಘು ರಾಗಿಣಿ ಸಖತ್​ ಸ್ಕಿಟ್​ಗಳ ಮೂಲಕ ಸಿಕ್ಕಾಪಟ್ಟೆ ಮಜಾ ತರೋದಂತು ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಗಿಚ್ಚಿ ಗಿಲಿಗಿಲಿ ಖ್ಯಾತಿಯ ರಾಗಿಣಿ; ಏನದು ಗೊತ್ತಾ..?

https://newsfirstlive.com/wp-content/uploads/2024/03/ragavendra-1.jpg

Load More