newsfirstkannada.com

ಚುನಾವಣೆ.. ಝಣ ಝಣ ಕಾಂಚಾಣ.. ಈತನ ಅಂಗಿ ಒಳಗೆ ಇತ್ತು 14 ಲಕ್ಷ ಹಣ..!

Share :

Published April 23, 2024 at 2:27pm

  ಅಂಗಿಯೊಳಗೆ ಬಚ್ಚಿಟ್ಟ ಹಣ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು

  ಒಂದೆಲ್ಲ, ಎರಡಲ್ಲ ಬರೋಬ್ಬರಿ 14 ಲಕ್ಷ ಶರ್ಟ್​ ಒಳಗೆ ಇತ್ತು

  ಅನುಮಾನಗೊಂಡ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಬೆಳಕಿಗೆ

ದೇಶದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಎಲ್ಲಿ ನೋಡಿದ್ರು ಜನ ರಾಜಕಾರಣಿಗಳ ಭವಿಷ್ಯದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಇದನ್ನೂ ಓದಿ: Video: ವಿರಾಟ್ ಅಂದರೆ ಸ್ಫೂರ್ತಿ..! ಕೊಹ್ಲಿ ಬರ್ತಿದ್ದಂತೆ ಎದುರಾಳಿ ತಂಡದ ಇಬ್ಬರು ಹೇಗೆ ಗೌರವ ಕೊಟ್ರು ನೋಡಿ..!

ಈ ಮಧ್ಯೆ ತಮಿಳುನಾಡು ವ್ಯಕ್ತಿಯೊಬ್ಬ ಬರೋಬ್ಬರಿ 14 ಲಕ್ಷ ರೂಪಾಯಿ ಶರ್ಟ್ ಒಳಗೆ ಬಚ್ಚಿಟ್ಟು ಸಿಕ್ಕಿಬಿದ್ದಿದ್ದಾರೆ. ವಿನೋ ಎಂಬ ವ್ಯಕ್ತಿ ವಲಯಾರ್ ಚೆಕ್ ಪೋಸ್ಟ್​ನಲ್ಲಿ ಸಿಕ್ಕಿಬಿದ್ದಿದ್ದಾರೆ. ಕೇರಳ-ತಮಿಳುನಾಡು ಗಡಿಯಲ್ಲಿ ಬರುವ ಈ ಪ್ರದೇಶದಲ್ಲಿ ಚುನಾವಣಾ ಅಧಿಕಾರಿಗಳು ಕಾವಲು ಕಾಯುತ್ತಿದ್ದರು.

ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಸ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಅಧಿಕಾರಿಗಳಿಗೆ ಸಂಶಯ ಬಂದಿದೆ. ಕೂಡಲೇ ಆತನನ್ನು ಕೆಳಗೆ ಇಳಿಸಿ ಪರಿಶೀಲನೆ ನಡೆಸಿದ್ದಾರೆ. ಆಗ ಶರ್ಟ್​ ಒಳಗೆ ಬರೋಬ್ಬರಿ 14 ರೂಪಾಯಿಗಳನ್ನು ಇಟ್ಟುಕೊಂಡು ಬಂದಿದ್ದ. ಚುನಾವಣಾ ನೀತಿ ಸಂಹಿತೆ ಪ್ರಕಾರ, ದಾಖಲೆ ಇಲ್ಲದೇ 50 ಸಾವಿರಕ್ಕೂ ಅಧಿಕ ಹಣವನ್ನು ಒಬ್ಬ ವ್ಯಕ್ತಿ ಇಟ್ಟುಕೊಂಡು ಓಡಾಡುವಂತಿಲ್ಲ. 10 ಲಕ್ಷಕ್ಕಿಂತ ಮೇಲ್ಪಟ್ಟರೆ ಆ ಪ್ರಕರಣವನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣೆ.. ಝಣ ಝಣ ಕಾಂಚಾಣ.. ಈತನ ಅಂಗಿ ಒಳಗೆ ಇತ್ತು 14 ಲಕ್ಷ ಹಣ..!

https://newsfirstlive.com/wp-content/uploads/2024/04/Cash-In-Shirt-1.jpg

Load More