newsfirstkannada.com

ವಿಮಾನದ ಟರ್ಬೈನ್​ ಬ್ಲೇಡ್​ಗೆ ಸಿಲುಕಿ ಛಿದ್ರಛಿದ್ರವಾದ ವ್ಯಕ್ತಿ

Share :

Published May 30, 2024 at 1:50pm

Update May 30, 2024 at 1:51pm

    ಇನ್ನೇನು ಹಾರಲು ರೆಡಿಯಾಗಿದ್ದ ವಿಮಾನ, ಅಷ್ಟರಲ್ಲೇ ದುರ್ಘಟನೆ

    ಟರ್ಬೈನ್​ ಬ್ಲೇಡ್​ಗೆ ಸಿಲುಕಿ ವ್ಯಕ್ತಿ ಸಾವು, ಗುರುತೇ ಸಿಗದಂತಾದ ಮೃತದೇಹ

    ಅಷ್ಟಕ್ಕೂ ಈ ಘಟನೆ ನಡೆದಿದ್ದೆಲ್ಲಿ? ಯಾವ ವಿಮಾನ ನಿಲ್ದಾಣ? ಇಲ್ಲಿದೆ ಮಾಹಿತಿ

ವಿಮಾನದ ಸ್ಪಿನ್ನಿಂಗ್​​ ಟರ್ಬೈನ್​ ಬ್ಲೇಡ್​ಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಭೀಕರ ಘಟನೆ ಆಂಸ್ಟರ್ಡ್ಯಾಮ್​ನ ಸ್ಚಿಪೋಲ್​ನಲ್ಲಿ ನಡೆದಿದೆ. ಡಚ್​ ಏರ್​ಲೈನ್​ ಕೆಎಲ್​ಎಂ ಈ ಬಗ್ಗೆ ಮಾಹಿತಿ ತಿಳಿಸಿದೆ.

ಆಂಸ್ಟರ್ಡ್ಯಾಮ್​​ನ ಶಿಪೋಲ್​ ವಿಮಾನ ನಿಲ್ದಾಣದಿಂದ ಡೆನ್ಮಾರ್ಕ್​ನ ಬಿಲ್ಲುಂಡೆಗೆ ಹೊರಟಿದ್ದ ವಿಮಾನದ ಟರ್ಬೈನ್​ ಬ್ಲೇಡ್​ಗೆ ವ್ಯಕ್ತಿ ಸಿಲುಕಿದ್ದಾನೆ. ಇನ್ನೇನು ಹಾರಾಡಲು ರೆಡಿಯಾಗಿದ್ದ ವಿಮಾನದ ಬ್ಲೇಡ್​​ಗೆ ಸಿಲುಕಿ ಬಲಿಯಾಗಿದ್ದಾನೆ. ಸಾವನ್ನಪ್ಪಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

ಇದನ್ನೂ ಓದಿ: VIDEO: ಪ್ರಯಾಣದ ವೇಳೆ ಹೆರಿಗೆ ನೋವು, ಬಸ್ಸನ್ನೇ ಆಸ್ಪತ್ರೆಯತ್ತ ತಂದು ನಿಲ್ಲಿಸಿ ಮಾನವೀಯತೆ ಮೆರೆದ ಚಾಲಕ

ಬುಧವಾರದಂದು ನಡೆದ ಘಟನೆ ಇದಾಗಿದೆ. ಕೆಎಲ್​​1341 ವಿಮಾನ ಬಿಲ್ಲುಂಡ್​ಗೆ ಹಾರಲು ತಯಾರಿ ಸಡೆಸುವ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಡಚ್​ ಏರ್​ಲೈನ್​ ತಿಳಿಸಿದೆ. ಈ ದುರ್ಘಟನೆ ಸಂಭವಿಸಿದ ಬಳಿಕ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಮಾನದ ಟರ್ಬೈನ್​ ಬ್ಲೇಡ್​ಗೆ ಸಿಲುಕಿ ಛಿದ್ರಛಿದ್ರವಾದ ವ್ಯಕ್ತಿ

https://newsfirstlive.com/wp-content/uploads/2024/05/FLight.jpg

Load More