newsfirstkannada.com

ಶಿವರಾತ್ರಿ ಹಬ್ಬದಂದೇ ಹರಿತು ನೆತ್ತರು; ‘ಕಾಟನ್ ಪೇಟೆ ಶಿವನ’ ಬರ್ಬರ ಹತ್ಯೆ

Share :

Published March 9, 2024 at 9:57am

  ಬೆಂಗಳೂರಲ್ಲಿ ಬರ್ಬರ ಹತ್ಯೆಯಾದ ರೌಡಿ ಶೀಟರ್

  ಪಾರ್ಕ್​​​ನಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ

  ಘಟನಾ ಸ್ಥಳಕ್ಕೆ ಕಾಟನ್​ಪೇಟೆ ಪೊಲೀಸರು ಭೇಟಿ

ಬೆಂಗಳೂರು: ಶಿವರಾತ್ರಿ ಹಬ್ಬದಂದೇ ನಗರದಲ್ಲಿ ರೌಡಿಶೀಟರ್​ ಕಾಟನ್ ಪೇಟೆ ಶಿವನ ಹತ್ಯೆ ಆಗಿದೆ. ಕಾಟನ್ ಪೇಟೆ ಶಿವ ಅಲಿಯಾಸ್ ವರ್ತೆ ಕೊಲೆಯಾದ ರೌಡಿಶೀಟರ್.

ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್​ ಕೃತ್ಯ ನಡೆದಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದಾರೆ. ವಿಚಾರ ತಿಳಿದು ಕಾಟನ್ ಪೇಟೆ ಠಾಣೆ ಪೊಲೀಸರು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತ ರೌಡಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಲು ಪ್ಲಾನ್ ಮಾಡಿದ್ದಾರೆ. ಯಾರು ಕೊಲೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವರಾತ್ರಿ ಹಬ್ಬದಂದೇ ಹರಿತು ನೆತ್ತರು; ‘ಕಾಟನ್ ಪೇಟೆ ಶಿವನ’ ಬರ್ಬರ ಹತ್ಯೆ

https://newsfirstlive.com/wp-content/uploads/2024/03/BNG-SHIVA.jpg

Load More