newsfirstkannada.com

ಬುಲೆಟ್​ ಬೈಕ್​​, ಟ್ರ್ಯಾಕ್ಟರ್​​​ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ವ್ಯಕ್ತಿ ಸಾವು

Share :

Published January 19, 2024 at 7:58pm

  ಬುಲೆಟ್ ಸವಾರನಿಗೆ ಬಂದು ಗುದ್ದಿದ ಟ್ರ್ಯಾಕ್ಟರ್!

  ಬೈಕ್​ ಸವಾರನ ಮೇಲೆ ಟ್ರ್ಯಾಕ್ಟರ್​ ಹತ್ತಿಸೇ ಬಿಟ್ಟ

  ಟ್ರ್ಯಾಕ್ಟರ್​ ನೋಡಿ ಬೈಕ್ ಸವಾರ ಕಂಗಾಲು!

ಡೆಹ್ರಾಡೂನ್: ತಲೆ ಗಟ್ಟಿ ಇದೆ ಎಂದು ಕಲ್ಲಿನ ಬಂಡೆಗೆ ಚಚ್ಚಿಕೊಳ್ಳೋಕೆ ಆಗಲ್ಲ. ಆದರೆ, ಇಲ್ಲೋರ್ವ ತನ್ನ ಬುಲೆಟ್​​ ಬೈಕ್​ ಗಟ್ಟಿ ಇದೆ ಎಂದು ಟ್ರ್ಯಾಕ್ಟರ್​​ಗೆ ಠಕ್ಕರ್​​ ಕೊಡಲು ಹೋಗಿ ಅಪಘಾತ ಮಾಡಿಕೊಂಡಿದ್ದಾನೆ.

ಹೌದು, ಬೈಕ್​​, ಟ್ರ್ಯಾಕ್ಟರ್​​​ ಮಧ್ಯೆ ಭೀಕರ ಅಪಘಾತ ನಡೆದಿದೆ. ಈ ಭೀಕರ ಅಪಘಾತ ಉತ್ತರಖಂಡ್​​ನಲ್ಲಿ ನಡೆದಿದ್ದು, ಬೈಕ್​​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಎಷ್ಟು ಯತ್ನಿಸಿದ್ರೂ ಕೊನೆಗೂ ಜೀವ ಹೋಗಿದೆ.

ವ್ಯಕ್ತಿಯೋರ್ವ ಬುಲೆಟ್​ ಮೇಲೆ ಬರುತ್ತಿದ್ದ. ಆ ಕಡೆಯಿಂದ ಟ್ರ್ಯಾಕ್ಟರ್​​ ಕೂಡ ಬರುತ್ತಿತ್ತು. ಬುಲೆಟ್​​, ಟ್ರ್ಯಾಕ್ಟರ್​​ ಎರಡು ಎದುರುಬದುರು ಆಗಿದೆ. ಇಷ್ಟಾದ್ರೂ ಬುಲೆಟ್​ ಸವಾರ ಮುಂದಕ್ಕೆ ಹೋಗಿದ್ದಾನೆ. ಆಗ ಟ್ರ್ಯಾಕ್ಟರ್​​ ಕೂಡ ಬುಲೆಟ್​ ಮೇಲೆ ಹತ್ತಿದೆ. ಡ್ರೈವರ್​ಗೆ ಕಂಟ್ರೋಲ್​​ಗೆ ಸಿಗದ ಕಾರಣ ಟ್ರ್ಯಾಕ್ಟರ್​​​ ಬುಲೆಟ್​ ಸವಾರನ ಮೇಲೆ ಹತ್ತಿದೆ. ಇದರ ಪರಿಣಾಮ ಸ್ಥಳದಲ್ಲೇ ಬೈಕ್​ ಸವಾರ ಸಾವನ್ನಪ್ಪಿದ್ದಾನೆ.

ಬುಲೆಟ್​ ಬೈಕ್​​, ಟ್ರ್ಯಾಕ್ಟರ್​​​ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ವ್ಯಕ್ತಿ ಸಾವು

https://newsfirstlive.com/wp-content/uploads/2024/01/Tractor_Bike.jpg

Load More