newsfirstkannada.com

ಆನ್​ಲೈನ್​ನಲ್ಲಿ ಮೊಬೈಲ್​ ಆರ್ಡರ್​ ಮಾಡಿದ ವ್ಯಕ್ತಿ.. ಪಾರ್ಸೆಲ್​ ತೆರೆದು ನೋಡಿದಾಗ ಏನಿತ್ತು ಗೊತ್ತಾ?

Share :

Published March 30, 2024 at 6:04pm

Update March 30, 2024 at 6:08pm

    ಆನ್​ಲೈನ್​ನಲ್ಲಿ ಶಾಪಿಂಗ್​ ಮಾಡುವವರೇ ಈ ಸುದ್ದಿ ಓದಿ

    ಮೊಬೈಲ್​ ಖರೀದಿಸಿದ್ದ ವ್ಯಕ್ತಿ ಬಾಕ್ಸ್​ ತೆರೆದು ನೋಡಿದಾಗ ಶಾಕ್

    ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ವ್ಯಕ್ತಿ

ಕೆಲಸ ಉತ್ತಡದ ನಡುವೆ ಶಾಪಿಂಗ್​ ಮಾಡಲು ಸಮಯ ಸಿಗದವರು ಆನ್​ಲೈನ್​ ಮೊರೆ ಹೋಗುತ್ತಾರೆ. ಅದರಂತೆಯೇ ಇಲ್ಲೊಬ್ಬರು ವ್ಯಕ್ತಿ ಆನ್​ಲೈನ್​ ಮೊರೆ ಹೋಗಿ ಮೋಸ ಹೋಗಿದ್ದಾರೆ. ಮೊಬೈಲ್​ ಆರ್ಡರ್ ಮಾಡಿದ ವ್ಯಕ್ತಿ ಕೊರಿಯರ್​​ ತೆರೆದು ನೋಡಿದಾಗ ಶಾಕ್​ ಆಗಿದ್ದಾರೆ. ಅಷ್ಟಕ್ಕೂ ಅದರಲ್ಲೇನಿತ್ತು ಗೊತ್ತಾ?

ಗಾಜಿಯಾಬಾದ್​ನ ವ್ಯಕ್ತಿಯೊಬ್ಬರು ಫ್ಲಿಪ್​ಕಾರ್ಟ್​ನಲ್ಲಿ 22,000 ರೂಪಾಯಿಯ ಮೊಬೈಲ್​ ಆರ್ಡರ್​ ಮಾಡಿದ್ದಾರೆ. ಆದರೆ ಆರ್ಡರ್​ ತೆರೆದು ನೋಡಿದರೆ ಕಲ್ಲುಬಂದಿದೆ. ಇದನ್ನು ಕಂಡು ಗ್ರಾಹಕ ಶಾಕ್​ಗೆ ಒಳಗಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಬಗ್ಗೆ ಅಭಿಷೇಕ್​ ಪಾಟ್ನಿ ಮಾಹಿತಿ ಹಂಚಿಕೊಂಡಿದ್ದಾರೆ. ಘಾಜಿಯಾಬಾದ್ ನಿವಾಸಿಯೊಬ್ಬರು ಫ್ಲಿಪ್​ಕಾರ್ಟ್​ನಲ್ಲಿ 22,000 ಮೌಲ್ಯದ ಮೊಬೈಲ್ ಫೋನ್ ಆರ್ಡರ್ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಮೊಬೈಲ್​ ಬದಲಿಗೆ ಕಲ್ಲುಗಳನ್ನು ಪಡೆದರು!. ಆದರೆ ಆ ಬಳಿಕ ಕೊರಿಯರ್ ಪಾರ್ಸೆಲ್ ಅನ್ನು ಹಿಂಪಡೆಯಲು ನಿರಾಕರಿಸಿದೆ ಎಂದು ಬಲಿಪಶು ಹೇಳಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಧು ಬೇಕಾಗಿದ್ದಾಳೆ.. ಕುಚಿಕು ಗೆಳೆಯನಿಗಾಗಿ ಫ್ಲೆಕ್ಸ್​ ಹಾಕಿದ ಸ್ನೇಹಿತೆ.. ಆಮೇಲೆ ಏನಾಯ್ತು ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವೈರಲ್​ ಆದಂತೆ ಫ್ಲಿಪ್​ಕಾರ್ಟ್​ ಗ್ರಾಹಕನ ಸಮಸ್ಯೆಗೆ ಸ್ಪಂದಿಸಿದೆ. ನಿಮ್ಮ ಆರ್ಡರ್​ ವಿವರ ನಮಗೆ ನಿಡಿ ನಾವು ಸಹಾಯ ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆನ್​ಲೈನ್​ನಲ್ಲಿ ಮೊಬೈಲ್​ ಆರ್ಡರ್​ ಮಾಡಿದ ವ್ಯಕ್ತಿ.. ಪಾರ್ಸೆಲ್​ ತೆರೆದು ನೋಡಿದಾಗ ಏನಿತ್ತು ಗೊತ್ತಾ?

https://newsfirstlive.com/wp-content/uploads/2024/03/Mobile-Order.jpg

Load More