newsfirstkannada.com

ಪಾರ್ಲೆ-ಜಿ ಬಿಸ್ಕೆಟ್​ನಿಂದ ಅರಳಿದ ರಾಮ ಮಂದಿರ! ಈ ಪ್ರತಿಕೃತಿಗೆ 20 ಕೆಜಿ ಬಿಸ್ಕೆಟ್​ ಬಳಸಿದ ಭಕ್ತ

Share :

Published January 18, 2024 at 1:02pm

Update January 18, 2024 at 1:03pm

    ಪಾರ್ಲೆ-ಜಿ ಬಿಸ್ಕೆಟ್​ನಲ್ಲಿ ಮೂಡಿ ಬಂದ ರಾಮ ಮಂದಿರ

    20 ಕೆಜಿ ಪಾರ್ಲೆ-ಜಿ ಬಿಸ್ಕೆಟ್​ ಬಳಸಿ ಮಂದಿರ ಪ್ರತಿಕೃತಿ ನಿರ್ಮಾಣ

    ರಾಮ ಭಕ್ತನ ಕೈಯಾರೆ ಮೂಡಿಬಂದ ರಾಮ ಮಂದಿರ ಪ್ರತಿಕೃತಿ

ರಾಮ ಭಕ್ತರು ಚಿನ್ನ, ಬೆಳ್ಳಿಯಿಂದ ರಾಮ ಮಂದಿರ ಪ್ರತಿಕೃತಿ ನಿರ್ಮಿಸಿರುವ ಸಂಗತಿ ಈಗಾಗಲೇ ಬೆಳಕಿಗೆ ಬಂದಿದೆ. ಆದರೆ ಇಲ್ಲೊಬ್ಬ ಭಕ್ತ 20 ಕೆಜಿ ಪಾರ್ಲೆ-ಜಿ ಬಿಸ್ಕೆಟ್​ ಬಳಸಿ ಅಐಓದ್ಯೆ ರಾಮಮಂದಿರದ ಪ್ರತಿಕೃತಿ ರಚಿಸಿರುವುದು ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳದ ದುರ್ಗಾಪುರ ಜಿಲ್ಲೆಯ ಛೋಟಾನ್​​ ಘೋಷ್​ ಪಾರ್ಲೆ-ಜಿ ಬಿಸ್ಕೆಟ್​ ಬಳಸಿ ನಾಲ್ಕು ಅಡಿ ಎತ್ತರದ ರಾಮಮಂದಿರ ಪ್ರತಿಕೃತಿ ರಚಿಸಿದ್ದಾನೆ. ಈ ಪ್ರತಿಕೃತಿ ರಚಿಸಲು ಆತನಿಗೆ ಸ್ನೇಹಿತರು ಸಹಾಯ ಮಾಡಿದ್ದು, 5 ದಿನಗಳಲ್ಲಿ ಅದನ್ನು ಪೂರ್ಣಗೊಳಿಸಿದ್ದಾನೆ.

ರಾಮ ಮಂದಿರದ ಪ್ರತಿಕೃತಿ ರಚಿಸಲು ಛೋಟಾನ್​ ಫೋಷ್​ ಥರ್ಮಾಕೋಲ್​, ಫ್ಲೈವುಡ್​, ಅಂಟು ಬಳಸಿಕೊಂಡು ನಿರ್ಮಾಣ ಮಾಡಿದ್ದಾನೆ. ದುರ್ಗಾಪುರದಲ್ಲಿ ಇದರ ವೀಕ್ಷಣೆ ಮಾಡಲು ಇಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾರ್ಲೆ-ಜಿ ಬಿಸ್ಕೆಟ್​ನಿಂದ ಅರಳಿದ ರಾಮ ಮಂದಿರ! ಈ ಪ್ರತಿಕೃತಿಗೆ 20 ಕೆಜಿ ಬಿಸ್ಕೆಟ್​ ಬಳಸಿದ ಭಕ್ತ

https://newsfirstlive.com/wp-content/uploads/2024/01/Parle-G-Rammandir.jpg

Load More