newsfirstkannada.com

ಅಬ್ಬಬ್ಬಾ..ಲಾಟ್ರಿ! ಲಕ್ಷ ಅಲ್ಲ, ಕೋಟಿ ಅಲ್ಲ, ಶತ ಕೋಟಿ ಅಲ್ವೇ ಅಲ್ಲ.. ಈ ಜಾಕ್​ಪಾಟ್​ ಹೊಡೆದ ಪುಣ್ಯಾತ್ಮ ಯಾರ್​​ ಗುರು?

Share :

Published July 21, 2023 at 2:37pm

Update July 21, 2023 at 2:39pm

  88,59,67,20,000.00 ರೂಪಾಯಿ ಅಂದ್ರೆ ನಂಬ್ತೀರಾ?

  ಕ್ಷೋಣಿ ಮೌಲ್ಯದ ಲಾಟ್ರಿ ಪಡೆದ ಆ ವ್ಯಕ್ತಿ ಯಾರು?

  292.2 ಮಿಲಿಯನ್‌ನಲ್ಲಿ ಒಬ್ಬರಿಗೆ ಸಿಕ್ತು ಈ ಲಾಟರಿ

ಅಬ್ಬಬ್ಬಾ..ಲಾಟ್ರಿ. ಇದು ನಿಜಕ್ಕೂ ನಂಬಿಕೆ ಬಾರದಂತಹ ಕ್ಷೋಣಿ ಮೌಲ್ಯದ ಲಾಟ್ರಿ. ಯಾಕೆಂದರೆ, ಜಾಸ್ತಿ ಎಂದರೆ ಸಾವಿರದಿಂದ ಲಕ್ಷ ಮೌಲ್ಯ ಲಾಟರಿ ಕಂಡಿರಬಹುದು. ಅದಕ್ಕೂ ಹೆಚ್ಚೆಂದರೆ ಕೋಟಿ ಮೌಲ್ಯದ ಲಾಟರಿಯ ಬಗ್ಗೆ ಕೇಳಿರಬಹುದು. ಆದರೆ ಇದು 1.08 ಬಿಲಿಯನ್ ಡಾಲರ್ ಮೌಲ್ಯದ ಲಾಟರಿ.

ಹೌದು. ವಿಶ್ವದಲ್ಲೇ ಅತಿ ಹೆಚ್ಚು ಮೌಲ್ಯದ ಲಾಟರಿ ಇದಾಗಿದೆ. ಭಾರತದಲ್ಲಿ ಈ ಲಾಟರಿ ಮೌಲ್ಯ 88,59,67,20,000.00 ರೂಪಾಯಿಯಾಗಿದೆ. ಅಂದಹಾಗೆಯೇ ಶತಕೋಟಿ ದಾಟಿ ಕ್ಷೋಣಿ ಮೌಲ್ಯದ್ದಾಗಿದೆ. ಅಂದಹಾಗೆಯೇ ಇಷ್ಟೊಂದು ದೊಡ್ಡ ಮೊತ್ತದ ಲಾಟರಿ ಗಿಟ್ಟಿಸಿಕೊಂಡ ಆ ಪುಣ್ಯಾತ್ಮ ಯಾರು ಗೊತ್ತಾ?.

ಅಮೆರಿಕಾದ ಪ್ಲೇ ಬಾಲ್ ಎಂಬ ಲಾಟರಿ ಸಂಸ್ಥೆಯ ಲಾಟರಿ ಇದಾಗಿದೆ. ಕಳೆದ ಬುಧವಾರ ಈ ಲಾಟರಿಯನ್ನ ಘೋಷಣೆ ಮಾಡಲಾಗಿದ್ದು, ಆದರೆ ಲಾಟರಿ ಟಿಕೆಟ್ ಹೊಂದಿರುವ ವ್ಯಕ್ತಿ ಮಾತ್ರ ಇನ್ನು ಲಾಟರಿ ಸಂಸ್ಥೆ ಸಂಪರ್ಕಿಸಿಲ್ಲವಂತೆ.

ಇನ್ನು ಲಾಟರಿ ಪಡೆದ ವಿಜೇತ ಟಿಕೆಟ್ ಅನ್ನು ಲಾಸ್ ಏಂಜಲೀಸ್‌ನ ಲಾಸ್ ಪಾಲ್ಮಿಟಾಸ್ ಮಿನಿ ಮಾರ್ಕೆಟ್‌ನಲ್ಲಿ ಖರೀದಿಸಿದ್ದಾನೆ.
ಇನ್ನು ಜಾಕ್‌ಪಾಟ್ ಗೆಲ್ಲುವ ಸಾಧ್ಯತೆಗಳು 292.2 ಮಿಲಿಯನ್‌ನಲ್ಲಿ ಒಬ್ಬರಿಗೆ ಸಿಗಲಿದೆ ಎಂದ ಪವರ್‌ಬಾಲ್ ಸಂಸ್ಥೆ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ..ಲಾಟ್ರಿ! ಲಕ್ಷ ಅಲ್ಲ, ಕೋಟಿ ಅಲ್ಲ, ಶತ ಕೋಟಿ ಅಲ್ವೇ ಅಲ್ಲ.. ಈ ಜಾಕ್​ಪಾಟ್​ ಹೊಡೆದ ಪುಣ್ಯಾತ್ಮ ಯಾರ್​​ ಗುರು?

https://newsfirstlive.com/wp-content/uploads/2023/07/jackpot.jpg

Load More