newsfirstkannada.com

BREAKING: ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿ ಪೊಲೀಸ್ ವಶ; ಕೋರ್ಟ್ ಖಡಕ್ ಸೂಚನೆ

Share :

Published March 27, 2024 at 12:02pm

  ನೈಸ್ ಪ್ರಕರಣ ಒಂದರಲ್ಲಿ ಕೋರ್ಟ್‌ಗೆ ಹಾಜರಾಗಿದ್ದ ಗಣಿಗ ರವಿ

  ಮಂಡ್ಯ ಕಾಂಗ್ರೆಸ್ ಶಾಸಕರನ್ನು ವಶಕ್ಕೆ ಪಡೆಯಲ್ಲಿ ಕೋರ್ಟ್ ಸೂಚನೆ

  ಜಾಮೀನು ರಹಿತ ವಾರಂಟ್ ಜಾರಿ ಆದರೂ ಕೋರ್ಟ್‌ಗೆ ಗೈರು ಹಾಜರು

ಬೆಂಗಳೂರು: ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಬಿಗ್‌ ಶಾಕ್ ನೀಡಿದೆ. ನೈಸ್ ಪ್ರಕರಣ ಒಂದರಲ್ಲಿ ಕೋರ್ಟ್‌ಗೆ ಶಾಸಕರು ಹಾಜರಾಗಿದ್ದು, ವಶಕ್ಕೆ ತೆಗೆದುಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿದೆ.

ಹಳೆಯ ಪ್ರಕರಣವೊಂದರಲ್ಲಿ ಶಾಸಕ ಗಣಿಗ ರವಿ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಇಂದು ರೀಕಾಲ್ ಮಾಡಿಕೊಳ್ಳಲು ಗಣಿಗ ರವಿ ಅವರು ಕೋರ್ಟ್‌ಗೆ ಹಾಜರಾಗಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ ಶಾಸಕರಿಗೆ ಬಿಜೆಪಿಯಿಂದ ಬಿಗ್​ ಆಫರ್​​; MLA ಗಣಿಗ ರವಿಕುಮಾರ್ ಹೇಳಿದ್ದೇನು..?

ಜಾಮೀನು ರಹಿತ ವಾರಂಟ್ ಜಾರಿ ಆದರೂ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ಮಂಡ್ಯ ಶಾಸಕ ಗಣಿಗ ರವಿರನ್ನ ವಶಕ್ಕೆ ತೆಗೆದುಕೊಳ್ಳಲು ಜನಪ್ರತಿನಿಧಿಗಳ ನ್ಯಾಯಾಲಯ ಸೂಚನೆ ನೀಡಿದೆ. ಕೋರ್ಟ್ ಸೂಚನೆ ನೀಡುತ್ತಿದ್ದಂತೆ ಗಣಿಗ ರವಿ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿ ಪೊಲೀಸ್ ವಶ; ಕೋರ್ಟ್ ಖಡಕ್ ಸೂಚನೆ

https://newsfirstlive.com/wp-content/uploads/2024/03/Mandya-MLA-Ravi-Ganiga.jpg

Load More