ಗೆಲುವಿನ ಕಾರಣ ಬಿಚ್ಚಿಟ್ಟ ಮನು ಭಾಕರ್: ಭಗವದ್ಗೀತೆಯನ್ನು ಉಲ್ಲೇಖಿಸಿದ್ದೇಕೆ ಕಂಚಿನ ರಾಣಿ..?

author-image
Gopal Kulkarni
Updated On
ಗೆಲುವಿನ ಕಾರಣ ಬಿಚ್ಚಿಟ್ಟ ಮನು ಭಾಕರ್: ಭಗವದ್ಗೀತೆಯನ್ನು ಉಲ್ಲೇಖಿಸಿದ್ದೇಕೆ ಕಂಚಿನ ರಾಣಿ..?
Advertisment
  • ಆಟದ ಕೊನೆ ಘಳಿಗೆಯಲ್ಲಿ ಭಗವದ್ಗೀತೆಯನ್ನು ನೆನಪಿಸಿಕೊಂಡ ಮನು
  • ಗೆಲುವಿಗೆ ಗೀತೆಯ ಸಾಲುಗಳೇ ಪ್ರೇರಣೆ ಎಂದ ಕಂಚಿನ ಪದಕ ವಿಜೇತೆ
  • ಪ್ರತಿಫಲದ ಅಪೇಕ್ಷೆಯಿಲ್ಲದೇ ಕರ್ಮ ಮಾಡು ಎಂಬ ವಾಕ್ಯ ನೆನೆದ ಮನು

ಪ್ಯಾರಿಸ್​: 2024ರ ಒಲಿಂಪಿಕ್ಸ್ ಅಂಗಳದಲ್ಲಿ ಭಾರತದ ಕೀರ್ತಿಯನ್ನು ಬೆಳಗಿದ ಭಾರತೀಯ ನಾರಿ ಮನು ಭಕೇರಾ, ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಕಂಚು ಗೆದ್ದಿದ್ದಕ್ಕೆ ಖುಷಿ ವ್ಯಕ್ತಪಡಿಸಿರುವ ಮನು, ಕೊನೆ ಕ್ಷಣದಲ್ಲಿ ನಿಮ್ಮ ಮನಸ್ಸಿನಲ್ಲಿ ಏನು ಓಡ್ತಾ ಇತ್ತು ಎಂದು ಕೇಳಿದಾಗ, ನಾನು ಸಾಮಾನ್ಯವಾಗಿ ಗೀತೆಯನ್ನು ಓದುತ್ತೇನೆ, ಗೀತೆಯ ಸಾಲುಗಳೇ ನನ್ನ ಮನದಲ್ಲಿ ಓಡುತ್ತಿತ್ತು. ನೀನು ಮಾಡಬೇಕಾಗಿದ್ದನ್ನು ಮಾಡು, ಪ್ರತಿಫಲದ ನಿರೀಕ್ಷೆಯಿಲ್ಲದೇ ಮನಸ್ಸಿಟ್ಟು ನಿನ್ನ ಕಾರ್ಯವನ್ನು ಮಾಡು ಅನ್ನುವ ಸಾಲುಗಳು ನನಗೆ ಜ್ಞಾಪಕವಾಗುತ್ತಿದ್ದವು ಎಂದು ಹೇಳಿದ್ದಾರೆ.


">July 28, 2024

ಇದನ್ನೂ ಓದಿ: ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ: 10ಮೀಟರ್ ಏರ್​ಪಿಸ್ತೂಲ್​ನಲ್ಲಿ ಫೈನಲ್ ತಲುಪಿದ ರಮೀತಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment