/newsfirstlive-kannada/media/post_attachments/wp-content/uploads/2024/06/darshan-6-1.jpg)
ನಟ ದರ್ಶನ್ ವಿರುದ್ಧ ಕೇಳಿ ಬಂದ ಆರೋಪಗಳು ಇದೇ ಮೊದಲಲ್ಲ. ಚಾಲೆಂಜಿಂಗ್​ ಸ್ಟಾರ್​ ವಿರುದ್ಧ ಸಾಲು ಸಾಲು ಆರೋಪ ಕೇಳಿಬಂದಿದೆ. ಇದೀಗ ಹಲ್ಲೆ ಮತ್ತು ಕೊಲೆ ಆರೋಪ ಮೇರೆಗೆ ನಟನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.
ನಟ ದರ್ಶನ್​ ವಿರುದ್ಧ ಇರುವ ಆರೋಪ ಮತ್ತು ಪ್ರಕರಣಗಳನ್ನು ನೋಡುವುದಾದರೆ..
- ಕಳೆದ ಕೆಲ ದಿನಗಳ ಮಹಿಳೆಗೆ ನಾಯಿಯಿಂದ ಕಚ್ಚಿಸಿದ ಆರೋಪ ಕೇಳಿ ಬಂದಿತ್ತು
ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. - ಇದಕ್ಕೂ ಮುನ್ನ ಕಾಟೇರ ಚಿತ್ರದ ಸಕ್ಸಸ್ ಮಿಟ್ ವೇಳೆ ಕಾಂಟ್ರವರ್ಸಿ ಮಾಡಿಕೊಂಡಿದ್ದರು.
ಅವಧಿ ಮೀರಿ ರಾತ್ರಿವರೆಗೂ ಪಬ್ ನಲ್ಲಿ ಉಳಿದುಕೊಂಡು ಪಾರ್ಟಿ ಮಾಡಿದ್ದ ಆರೋಪ ಕೂಡ ಕೇಳಿ ಬಂದಿತ್ತು - ಪವಿತ್ರಗೌಡ ವಿಚಾರದಲ್ಲಿ ಪತ್ನಿ ವಿಜಯಲಕ್ಷ್ಮಿ ಆರೋಪಿಸಿ ದೂರು ಕಾಂಟ್ರವರ್ಸಿ ಗೆ ಕಾರಣವಾಗಿತ್ತು
- ಮೈಸೂರಿನ ಸೋಶಿಯಲ್ ಹೋಟೆಲ್ ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದ ಸಂಭಂದ ದೂರು ದಾಖಲಾಗಿತ್ತು
- ಮೈಸೂರಿನಲ್ಲಿ ಹೆಬ್ಬಾಳ ರಿಂಗ್ ರಸ್ತೆಯ ಬಳಿ ನಡೆದಿದ್ದ ಅಪಘಾತ ಪ್ರಕರಣದಲ್ಲಿ ದರ್ಶನ್ ಹೆಸರಿನಲ್ಲಿ ದೂರು ದಾಖಲಾಗಿತ್ತು
- 2011 ರಲ್ಲೀ ಹೆಂಡತಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದಕ್ಕೆ ತಿಂಗಳುಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು
- ಸದ್ಯ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us