/newsfirstlive-kannada/media/post_attachments/wp-content/uploads/2025/04/fire2.jpg)
ಲಾಹೋರ್ನ ಏರ್ಪೋರ್ಟ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿರೋ ಘಟನೆ ಅಲ್ಲಾಮ್ ಇಕ್ಬಾಲ್ ಇಂಟರ್ನ್ಯಾಷನಲ್ ನಿಲ್ದಾಣದಲ್ಲಿ ನಡೆದಿದೆ. ಲ್ಯಾಂಡಿಂಗ್ ವೇಳೆ ಏರ್ಪೋರ್ಟ್ನಲ್ಲಿ ಪಾಕ್ ಯುದ್ಧ ವಿಮಾನದ ಟೈರ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಇದನ್ನೂ ಓದಿ:ಪಾಕ್ ಪ್ರಜೆಗಳಿಗೆ ಭಾರತ ತೊರೆಯಲು ನಾಳೆಯೇ ಡೆಡ್ಲೈನ್; ಕರ್ನಾಟಕದಲ್ಲಿ ಎಷ್ಟು ಮಂದಿ ಇದ್ದಾರೆ..?
View this post on Instagram
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಬೆಂಕಿ ಫೈರ್ ಇಂಜಿನ್ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ದಿಢೀರ್ ಬೆಂಕಿ ಅವಘಡದಿಂದಾಗಿ ರನ್ ವೇ ತಾತ್ಕಾಲಿಕ ಬಂದ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ