newsfirstkannada.com

VIDEO: ಟೆಸ್ಟ್​ ಪಂದ್ಯದ ವೇಳೆ ಮೈದಾನಕ್ಕೆ ಬಂದ ಉಡ! ಕ್ರಿಕೆಟ್​ ಸ್ಥಗಿತಗೊಳಿಸಿದ ಮಂಡಳಿ?

Share :

Published February 3, 2024 at 2:46pm

Update February 3, 2024 at 3:30pm

    ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ದೊಡ್ಡ ಹಲ್ಲಿ

    ಟೆಸ್ಟ್​ ಪಂದ್ಯದ ವೇಲೆ ಗ್ರೌಂಡ್​ನಲ್ಲಿ ಅಡ್ಡಾದಿಡ್ಡಿ ಓಡಾಡಿದ ಉಡ

    ಇದು ವಿಷಕಾರಿಯೇ? ಪಂದ್ಯ ನಿಲ್ಲಿಸಿದ್ಯಾಕೆ? ಮುಂದೇನಾಯ್ತು?

ಮೈದಾನಕ್ಕೆ ಫ್ಯಾನ್ಸ್​, ನಾಯಿ, ಬೆಕ್ಕು ಬಂದಿರುವ ಘಟನೆ ಬಗ್ಗೆ ಕೇಳಿರಬಹುದು. ಆದರೆ ಉಡವೊಂದು ಮೈದಾನಕ್ಕೆ ಬಂದಿದ್ದು, ಇದರಿಂದ ಪಂದ್ಯವನ್ನೇ ಸ್ಥಗಿತಗೊಳಿಸಿದ ಘಟನೆ ಬಗ್ಗೆ ಕೇಳಿದ್ದೀರಾ? ಈ ಸ್ಟೋರಿ ಓದಿ.

ಹೌದು. ಈ ಘಟನೆ ನಡೆದಿರೋದು ಶ್ರೀಲಂಕಾದಲ್ಲಿ. ಕೊಲಂಬೋದ ಆರ್​ ಪ್ರೇಮದಾಸ ಮೈದನಾದಲ್ಲಿ ಅಘ್ಘಾನಿಸ್ತಾನvsಶ್ರೀಲಂಕಾ ನಡುವೆ ಏಕ ದಿನದ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಈ ವೇಳೆ ಉಡ (ದೊಡ್ಡ ಜಾತಿಯ ಹಳ್ಳಿ) ಮೈದಾನಕ್ಕೆ ಕಾಲಿಟ್ಟಿದೆ. ಇದನ್ನು ಕಂಡು ವೀಕ್ಷಕರು ಮತ್ತು ಕ್ರಿಕೆಟಿಗರು ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ, ಪಂದ್ಯವನ್ನು ಸ್ಥಗಿತಗೊಳಿಸಬೇಕಾದ ಸ್ಥಿತಿ ಬಂದಿದೆ.

ಅಘ್ಘಾನಿಸ್ತಾನvsಶ್ರೀಲಂಕಾ ನಡುವಿನ 2ನೇ ದಿನದ ಇನ್ಸಿಂಗ್ಸ್​​ ನಡೆಯುತ್ತಿದ್ದಾಗ ಉಡವೊಂದು ಮೈದಾನದಲ್ಲಿ ಆಡ್ಡಾಡಿದೆ. 48ನೇ ಓವರ್​ನ ವೇಳೆ ಉಡ ಕಾಣಿಸಿಕೊಂಡಿದೆ. ಇದನ್ನು ಕಂಡು ಕೊಂಚ ಹೊತ್ತು ಪಂದ್ಯ ಸ್ಥಗಿತಗೊಳಿಸಲಾಗಿದ್ದು, ಬಳಿಕ ಅದನ್ನು ಹೋದ ಬಳಿಕ ಪಂದ್ಯ ಮುಂದುವರೆದಿದೆ. ಉಡ ಮೈದಾನದಲ್ಲಿ ಓಡಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಟೆಸ್ಟ್​ ಪಂದ್ಯದ ವೇಳೆ ಮೈದಾನಕ್ಕೆ ಬಂದ ಉಡ! ಕ್ರಿಕೆಟ್​ ಸ್ಥಗಿತಗೊಳಿಸಿದ ಮಂಡಳಿ?

https://newsfirstlive.com/wp-content/uploads/2024/02/Lizard.jpg

Load More