newsfirstkannada.com

VIDEO: ರಜತ್​ ಮಾಡಿದ ತಪ್ಪನ್ನೇ ಮಾಡಿದ್ರಾ ಮ್ಯಾಕ್ಸಿ? ಆ ಬಾಲ್​ ಮುಟ್ಟೋ ಅಗತ್ಯವಿತ್ತೇ?

Share :

Published March 22, 2024 at 9:20pm

    ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆರ್​​ಸಿಬಿ

    ರಜತ್​ ಮಾಡಿದ ತಪ್ಪನ್ನೇ ಮಾಡಿದ ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸಿ

    ತಾಳ್ಮೆಯಿಂದ ಆಡದೆ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಧೋನಿಗೆ ಕ್ಯಾಚ್​ ಇಟ್ಟರು

ಇಂದು ಚೆನ್ನೈ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಬ್ಯಾಟಿಂಗ್​ ಮಾಡುತ್ತಿದೆ.

ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 23 ಬಾಲ್​ನಲ್ಲಿ ಬರೋಬ್ಬರಿ 8 ಫೋರ್​ ಸಮೇತ 35 ರನ್​ ಚಚ್ಚಿದ್ರು. ಬೌಂಡರಿ ಬಾರಿಸಲು ಹೋದ ಫಾಫ್​​​ ರಾಚಿನ್​ ರವೀಂದ್ರಗೆ ಕ್ಯಾಚ್​ ನೀಡಿದ್ರು.

ಫಾಫ್​ ಡುಪ್ಲೆಸಿಸ್​​ ಔಟಾದ ಬಳಿಕ ಕ್ರೀಸ್​ಗೆ ಬಂದ ರಜತ್​ ಪಾಟಿದಾರ್​​ ಕೇವಲ ಮೂರು ಬಾಲ್​ ಆಡಿ ಮುಸ್ತಾಫಿಜುರ್ ಬೌಲಿಂಗ್​ನಲ್ಲಿ ಎಂ.ಎಸ್​ ಧೋನಿಗೆ ಕ್ಯಾಚ್​ ನೀಡಿದ್ರು. ಇವರ ಬೆನ್ನಲ್ಲೇ ಬಂದ ಮ್ಯಾಕ್ಸಿ ರಜತ್​​ ಮಾಡಿದ ತಪ್ಪನ್ನೇ ಮಾಡಿದ್ದಾರೆ. ಅದೇ ಮಾದರಿ ಬಾಲ್​ ಮುಟ್ಟಿ ಧೋನಿಗೆ ಕ್ಯಾಚ್​ ನೀಡಿದ್ದಾರೆ.

ಅದೇ ತಪ್ಪು ಮಾಡಿದ ಮ್ಯಾಕ್ಸಿ..?

ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್​​ಸಿಬಿಗೆ ಆಸರೆಯಾಗಬೇಕಿದ್ದ ಮ್ಯಾಕ್ಸಿ ಸಂಕಷ್ಟ ತಂದೊಡ್ಡಿದ್ರು. ತಾಳ್ಮೆಯಿಂದ ಆಡದೆ ಅನಗತ್ಯ ಹೊಡೆತಕ್ಕೆ ಕೈ ಹಾಕಿ ವಿಕೆಟ್​ ಒಪ್ಪಿಸಿದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ರಜತ್​ ಮಾಡಿದ ತಪ್ಪನ್ನೇ ಮಾಡಿದ್ರಾ ಮ್ಯಾಕ್ಸಿ? ಆ ಬಾಲ್​ ಮುಟ್ಟೋ ಅಗತ್ಯವಿತ್ತೇ?

https://newsfirstlive.com/wp-content/uploads/2024/03/Maxi.jpg

Load More