newsfirstkannada.com

ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​ ಮಯಾಂಕ್​​​ ಆಸ್ಪತ್ರೆಗೆ ದಾಖಲು; ಅಂಥದ್ದೇನಾಯ್ತು..?

Share :

Published January 30, 2024 at 5:46pm

  ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​​ ಮಯಾಂಕ್​ ಅಗರ್ವಾಲ್​​

  ಕರ್ನಾಟಕ ರಣಜಿ ತಂಡದ ಕ್ಯಾಪ್ಟನ್​​​ ಮಯಾಂಕ್​ ಅನಾರೋಗ್ಯ

  ತ್ರಿಪುರಾದ ಸ್ಥಳೀಯ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ!

ಟೀಮ್​ ಇಂಡಿಯಾದ ಖ್ಯಾತ ಕ್ರಿಕೆಟರ್​​​ ಮಯಾಂಕ್​​​ ಅಗರ್ವಾಲ್​​ ಅಸ್ವಸ್ಥರಾಗಿದ್ದಾರೆ. ಮಯಾಂಕ್​ ಅಗರ್ವಾಲ್​​ ವಿಮಾನದಲ್ಲಿದ್ದ ನೀರು ಕುಡಿದು ಅಸ್ವಸ್ಥರಾಗಿದ್ದು, ಸದ್ಯ ತ್ರಿಪುರಾದ ಸ್ಥಳೀಯ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಯಾಂಕ್​​ ಅಗರ್ವಾಲ್​ ಕರ್ನಾಟಕ ರಣಜಿ ತಂಡದ ಕ್ಯಾಪ್ಟನ್​​ ಮತ್ತು ಟಾಪ್​ ಆರ್ಡರ್​ ಬ್ಯಾಟ್ಸಮನ್​​. ಇವರು 2018 ಡಿಸೆಂಬರ್​ 26ನೇ ತಾರೀಕು ಇಂಟರ್​ ನ್ಯಾಷನಲ್​ ಕ್ರಿಕೆಟ್​ಗೆ ಟೀಂ ಇಂಡಿಯಾದ ಪರ ಡೆಬ್ಯೂಟ್​ ಮಾಡಿದ್ರು.

ಕಳೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ಆಗಿದ್ದರು ಮಯಾಂಕ್​​. ಈ ಸಲ ಸನ್​ರೈಸರ್ಸ್​ ಹೈದರಾಬಾದ್​​ ಮಯಾಂಕ್​ ಅವರನ್ನು ಖರೀದಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​ ಮಯಾಂಕ್​​​ ಆಸ್ಪತ್ರೆಗೆ ದಾಖಲು; ಅಂಥದ್ದೇನಾಯ್ತು..?

https://newsfirstlive.com/wp-content/uploads/2023/08/MAYANK.jpg

Load More