newsfirstkannada.com

BREAKING: ತ್ರಿಪುರಾದಿಂದ ಬೆಂಗಳೂರಿಗೆ ಸೇಫ್​ ಆಗಿ ಬಂದ ಸ್ಟಾರ್​​ ಕ್ರಿಕೆಟರ್​ ಮಯಾಂಕ್​ ಅಗರ್ವಾಲ್​

Share :

Published January 31, 2024 at 8:59pm

  ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಮಯಾಂಕ್​​

  ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​ ಮಯಾಂಕ್​ ಅಗರ್ವಾಲ್​​​

  ತ್ರಿಪುರಾದಿಂದ ಬೆಂಗಳೂರಿಗೆ ಬಂದ ಕರ್ನಾಟಕದ ಸ್ಟಾರ್​ ಕ್ರಿಕೆಟರ್​

ತ್ರಿಪುರಾ: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಟೀಮ್​ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್​ ಅಗರ್ವಾಲ್ ಆರೋಗ್ಯದಲ್ಲಿ​ ಚೇತರಿಕೆ ಕಂಡಿದ್ದು, ಈಗ ಬೆಂಗಳೂರಿಗೆ ಸೇಫ್​ ಆಗಿ ಬಂದಿದ್ದಾರೆ. ತ್ರಿಪುರಾದಲ್ಲಿ ವಿಮಾನದಲ್ಲಿ ನೇರವಾಗಿ ಬೆಂಗಳೂರು ಇಂಟರ್​ ನ್ಯಾಷನಲ್​ ಏರ್ಪೋರ್ಟ್​ಗೆ ಬಂದಿದ್ದಾರೆ.

ಇನ್ನು, ಪತ್ನಿ ಸಮೇತ ಬಂದಿರೋ ಮಯಾಂಕ್​ ಅಗರ್ವಾಲ್​​ ಏರ್ಪೋರ್ಟ್​ನಿಂದ ನೇರ ತಮ್ಮ ಮನೆಗೆ ತೆಳುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್​​ ಆಸ್ಪತ್ರೆಗೆ ಹೋಗಲಿದ್ದಾರೆ.

ನಿನ್ನೆ ತ್ರಿಪುರಾದಿಂದ ಸೂರತ್​ಗೆ ತೆರಳುವ ವೇಳೆ ವಿಮಾನದಲ್ಲಿದ್ದ ನೀರು ಕುಡಿದ ಬಳಿಕ ಮಯಾಂಕ್​​ ಅಗರ್ವಾಲ್​ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಾಯಿ ಹಾಗೂ ಗಂಟಲಲ್ಲಿ ಸುಟ್ಟ ಅನುಭವವಾದ ಬೆನ್ನಲ್ಲೇ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಗರ್ತಲಾದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದ ಮಯಾಂಕ್​ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಮಯಾಂಕ್​ ಪೋಸ್ಟ್​ ಮಾಡಿದ್ದು, ನಾನು ಆರೋಗ್ಯವಾಗಿದ್ದಿನಿ ಎಂದು ಬರೆದುಕೊಂಡಿದ್ದಾರೆ.

ಇನ್ನು, ಇಂದು ಬೆಳಗ್ಗೆ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಮ್ಯಾನೇಜರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆಗಾಗಿ NCCPS ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ತ್ರಿಪುರಾದಿಂದ ಬೆಂಗಳೂರಿಗೆ ಸೇಫ್​ ಆಗಿ ಬಂದ ಸ್ಟಾರ್​​ ಕ್ರಿಕೆಟರ್​ ಮಯಾಂಕ್​ ಅಗರ್ವಾಲ್​

https://newsfirstlive.com/wp-content/uploads/2024/01/Mayank.jpg

Load More