newsfirstkannada.com

ಗುಟ್ಟಾಗಿ ಎಂಗೇಜ್ಮೆಂಟ್​ ಮಾಡಿಕೊಂಡ್ರಾ ‘ಸೀತಾರಾಮ’ ಖ್ಯಾತಿಯ ಮೇಘನಾ.. ಬಾಯ್​ಫ್ರೆಂಡ್​ ಯಾರು?

Share :

Published June 6, 2024 at 6:21am

Update June 6, 2024 at 6:23am

  ಫೋಟೋಶೂಟ್​ಗಳ ಮೂಲಕ ಸಖತ್​ ಸುದ್ದಿಯಲ್ಲಿ ಇರುತ್ತಾರೆ ನಟಿ ಮೇಘನಾ

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ನಟಿ ಶೇರ್ ಮಾಡಿದ ಫೋಟೋ

  ಸೀತಾರಾಮ ಸೀರಿಯಲ್​ನಲ್ಲಿ​ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಮೇಘನಾ

ಕನ್ನಡಿಗರ ಮೆಚ್ಚಿನ ಧಾರಾವಾಹಿಗಳ ಸಾಲಿನಲ್ಲಿ ಸೀತಾರಾಮ ಕೂಡ ಒಂದು. ರಾಮ-ಅಶೋಕನ ಸ್ನೇಹ, ಸಿಹಿಯ ಮುದ್ದು ಮಾತು, ಬಿಂದಾಸ್​ ಪ್ರಿಯಾ ತರ್ಲೆ ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಈ ಸೀರೀಯಲ್​ ಸುದ್ದಿಯಲ್ಲಿ ಇರುತ್ತೆ. ಆದರೆ ಇದೀಗ ಸೀತಾರಾಮ ಸೀರಿಯಲ್​​ ಪ್ರಿಯಾ ಪಾತ್ರಧಾರಿಯಲ್ಲಿ ನಟಿಸಿದ್ದ ನಟಿ ಮೇಘನಾ ಶಂಕರಪ್ಪ ಅವರು ಸೋಷಿಯಲ್​ ಮಿಡಿಯಾದಲ್ಲಿ ಹಾಟ್​ ಟಾಪಿಕ್​ ಆಗಿದ್ದಾರೆ.

ಇದನ್ನೂ ಓದಿ: PHOTO: ರಾಕಿಂಗ್​ ಸ್ಟಾರ್​ ಯಶ್​ ಮಕ್ಕಳಿಗೆ ಸರ್ಪ್ರೈಸ್​ ಗಿಫ್ಟ್​ ಕೊಟ್ಟ ಡಾರ್ಲಿಂಗ್​ ಪ್ರಭಾಸ್​​.. ಏನದು?

ಹೌದು, ಇಷ್ಟು ದಿನ ಮಸ್ತ್​ ಮಸ್ತ್​ ಫೋಟೋಶೂಟ್​ಗಳ ಮೂಲಕ ಸಖತ್​ ಸುದ್ದಿಯಲ್ಲಿ ಇರುತ್ತಿದ್ದರು ನಟಿ ಮೇಘನಾ ಶಂಕರಪ್ಪ. ಇದೀಗ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮತ್ತೊಂದು ಫೋಟೋವನ್ನು ಶೇರ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಮೇಘನಾ ಶಂಕರಪ್ಪ ಮತ್ತೋಬ್ಬ ವ್ಯಕ್ತಿಯ ಕೈಮೇಲೆ ಕೈ ಇಟ್ಟುಕೊಂಡಿದ್ದನ್ನು ಕಾಣಬಹುದು. ಅದರಲ್ಲೂ ಶೇರ್ ಮಾಡಿಕೊಂಡ ಫೋಟೋದಲ್ಲಿ ಮೇಘನಾ ಶಂಕರಪ್ಪ ಹಾಗೂ ಮತ್ತೊಬ್ಬ ವ್ಯಕ್ತಿಯೂ ಎಂಗೆಜ್ ಎಂಬುವ ಸುಳಿವು ನೀಡಿದ್ದಾರೆ. ಮತ್ತೊಂದು ವಿಚಾರ ಎಂದರೆ ನಟಿ ಮೇಘನಾ ಶಂಕರಪ್ಪ ಫೋಟೋ ಶೇರ್ ಮಾಡಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ಇದೇ ಫೋಟೋ ಈಗ ಸಾಮಾಜಿಕ ಜಾಲತಾಣಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಫುಲ್​ ಶಾಕ್​ ಆಗಿ, ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ಸೀತಾರಾಮ ಸೀರಿಯಲ್‌ನಲ್ಲಿ ನಾಯಕ ಪಾತ್ರಧಾರಿಗಳಾದ ಸೀತಾ ಹಾಗೂ ರಾಮ ಪಾತ್ರಗಳನ್ನು ಹೊರತು ಪಡಿಸಿದರೆ ಮತ್ತೆ ಮುನ್ನೆಲೆಗೆ ಕಾಣಿಸಿಕೊಳ್ಳುವ ಪಾತ್ರಗಳಲ್ಲಿ ಸಿಹಿ, ಪ್ರಿಯಾ ಮತ್ತು ಅಶೋಕ್ ಪಾತ್ರಗಳಾಗಿವೆ. ಅದರಲ್ಲಿ ಸೀತಾಳ ಸ್ನೇಹಿತೆಯಾಗಿರುವ ಪ್ರಿಯಾ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಮದುವೆಗೂ ಮುನ್ನ ಸೀತಾಳ ಸ್ನೇಹಿತೆಯಾಗಿ ಜವಾಬ್ದಾರಿ ಇಲ್ಲದ ಹುಡುಗಿ ಎಂದು ತೋರಿಸಲಾಗಿದ್ದರೂ, ಮದುವೆಯ ನಂತರ ಪ್ರಿಯಾಳಿಗೆ ಜವಾಬ್ದಾರಿಯುತ ಪಾತ್ರಗಳನ್ನು ಕೊಡಲಾಗಿದೆ. ಹೀಗಾಗಿ, ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾಳೆ. ಸದ್ಯ ಈ ಫೋಟೋ ನೋಡಿದ ಅಭಿಮಾನಿಗಳು, ಅಕ್ಕ ನಿಮ್ಮ ಬಾಯ್​​ಫ್ರೆಂಡ್​​ ಅವರಾ? ನೀವು ಎಂಗೇಜ್​ ಆಗಿದ್ದೀರಾ? ಯಾರು ಅಕ್ಕ ಅವರು ಮುಖ ತೋರಿಸಿ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುಟ್ಟಾಗಿ ಎಂಗೇಜ್ಮೆಂಟ್​ ಮಾಡಿಕೊಂಡ್ರಾ ‘ಸೀತಾರಾಮ’ ಖ್ಯಾತಿಯ ಮೇಘನಾ.. ಬಾಯ್​ಫ್ರೆಂಡ್​ ಯಾರು?

https://newsfirstlive.com/wp-content/uploads/2024/06/meghana.jpg

Load More