Advertisment

VIDEO: ನೀರಿಗಾಗಿ ಬಂದ ಯುವತಿ ಮೇಲೆ ಹಲ್ಲೆ.. ಜಡೆ ಹಿಡಿದು ಎಳೆದಾಡಿ ಥಳಿಸಿದ ವ್ಯಕ್ತಿ

author-image
AS Harshith
Updated On
VIDEO: ನೀರಿಗಾಗಿ ಬಂದ ಯುವತಿ ಮೇಲೆ ಹಲ್ಲೆ.. ಜಡೆ ಹಿಡಿದು ಎಳೆದಾಡಿ ಥಳಿಸಿದ ವ್ಯಕ್ತಿ
Advertisment
  • ನೀರಿಗಾಗಿ ಯುವತಿ ಮತ್ತು ಪುರುಷನ ನಡುವೆ ಜಗಳ
  • ಯುವತಿಯ ಕೂದಲು ಹಿಡಿದು ಎಳೆದಾಡಿದ ವ್ಯಕ್ತಿ
  • ಯುವತಿಗೆ ಸರಿಯಾಗಿ ಹೊಡೆದು ನೋಯಿಸಿದ ಪುರುಷ

ಯುವತಿಗೆ ವ್ಯಕ್ತಿಯೊಬ್ಬ ಅಮಾನುಷವಾಗಿ ಥಳಿಸಿರುವ ಘಟನೆ ಉತ್ತರಪ್ರದೇಶ ಫತೇಪುರ್ ಜಿಲ್ಲೆಯ ಕಿಶನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾರಿ ಎಂಬ ಗ್ರಾಮದಲ್ಲಿ ಸರ್ಕಾರಿ ಸ್ವಾಮ್ಯದ ಬೋರ್​ವೆಲ್​ಗೆ ನೀರಿಗಾಗಿ ಬಂದ ಮಹಿಳೆಗೆ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗ ಥಳಿಸಿದ್ದಾನೆ.

Advertisment


">April 2, 2024

ಇದನ್ನೂ ಓದಿ: 20 ಕೋಟಿಯ ಹೆಲಿಕಾಪ್ಟರ್​ ಜೀವನ ಶೈಲಿ ಬಗ್ಗೆ ಸ್ಪಷ್ಟನೆ ಕೊಟ್ಟ ಜನಾರ್ದನ ರೆಡ್ಡಿ.. ಅದು ಹಣೆ ಬರಹ ಅಷ್ಟೇ ಎಂದ್ರು ಗಣಿ ದನಿ

ಯುವತಿಯ ಜಡೆಹಿಡಿದು ಎಳೆದಾಡಿದ್ದಾನೆ. ಸದ್ಯ ಯುವತಿಗೆ ವ್ಯಕ್ತಿ ಹೀಗೆ ಮನಬಂದಂತೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ವ್ಯಕ್ತಿಯನ್ನ ಬಂಧಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment