newsfirstkannada.com

ಲೈಂಗಿಕ ಕ್ರಿಯೆ ವೇಳೆ ಮಹಿಳೆಗೆ ಇಷ್ಟವಾಗೋದೇನು? ಪುರುಷರು ಮಾಡಬೇಕಾದದ್ದು ಏನು?

Share :

Published August 20, 2024 at 10:29pm

Update August 20, 2024 at 10:48pm

    ದಾಂಪತ್ಯ ಜೀವನಕ್ಕಾಗಿ ಲೈಂಗಿಕ ಸಂಬಂಧ ಬೆಳೆಸುವುದು ಬಹಳ ಮುಖ್ಯ

    ಸಂಭೋಗದ ವೇಳೆ ಸಂಗಾತಿಯನ್ನು ತೃಪ್ತಿಪಡಿಸುವುದು ಎಂದು ಗೊತ್ತಿರಬೇಕು

    ಲೈಂಗಿಕ ತಜ್ಞರು ಈ ಬಗ್ಗೆ ಹೇಳೋದೇನು ಎಂಬುದನ್ನು ನಿಮ್ಮ ಮುಂದಿಡುತ್ತೇವೆ!

ಮದುವೆ ಆದಮೇಲೆ ದಾಂಪತ್ಯ ಜೀವನ ಚೆನ್ನಾಗಿರಬೇಕು ಎಂದರೆ ಲೈಂಗಿಕ ಸಂಬಂಧ ಬೆಳೆಸುವುದು ಬಹಳ ಮುಖ್ಯ. ಎಷ್ಟೋ ಮಂದಿಗೆ ಲೈಂಗಿಕ ಸಂಬಂಧ ಬೆಳೆಸುವುದು ಗೊತ್ತು. ಆದರೆ, ಸಂಭೋಗದ ವೇಳೆ ಸಂಗಾತಿಯನ್ನು ಹೇಗೆ ತೃಪ್ತಿಪಡಿಸಬೇಕು ಅನ್ನೋ ಬಗ್ಗೆ ಗೊತ್ತೇ ಇರಲ್ಲ. ಈ ಬಗ್ಗೆ ಲೈಂಗಿಕ ತಜ್ಞರು ಏನು ಹೇಳುತ್ತಾರೋ ಎಂಬುದನ್ನು ನಿಮ್ಮ ಮುಂದಿಡುತ್ತೇವೆ.

ಎಲ್ಲಾ ಮಹಿಳೆಯರಿಗೂ ಆಸೆ ಇದ್ದೇ ಇರುತ್ತೆ. ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ತನ್ನ ಸಂಗಾತಿ ಹೀಗೆ ಮಾಡಲಿ ಎಂದು ಸಹಜವಾಗಿ ಬಯಸುತ್ತಾರೆ. ಮಹಿಳೆಯರ ಬಯಕೆಗೆ ವಿರುದ್ಧವಾಗಿ ಪುರುಷರು ನಡೆದುಕೊಂಡಾಗ ನೊಂದುಕೊಳ್ಳುತ್ತಾರೆ. ಲೈಂಗಿಕ ಸಂಪರ್ಕ ಬೆಳಸುವ ಮುನ್ನ ತನ್ನ ಜೊತೆ ಖುಷಿಯಾಗಿ ಮಾತಾಡಬೇಕು. ರೊಮ್ಯಾಂಟಿಕ್ ಮಾತುಗಳನ್ನು ಆಡಿ ಕಾಮದ್ವೇಗ ಉಂಟು ಮಾಡಬೇಕು ಎಂಬುದು ಮಹಿಳೆಯರ ಆಸೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ.

ಉತ್ತಮ ಲೈಂಗಿಕ ಜೀವನಕ್ಕಾಗಿ ಇಬ್ಬರ ಮಧ್ಯೆ ಯಾವುದೇ ಮುಜುಗರ ಇರಬಾರದು. ಏನು ಮಾತಾಡದೆ ಹಿಂದೆ ಸರಿದರೆ ಲೈಂಗಿಕ ತೃಪ್ತಿ ಇರಲ್ಲ. ಹಾಗಾಗಿ ಲೈಂಗಿಕತೆ ಬಗ್ಗೆ ಕನಿಷ್ಠ ತಿಳುವಳಿಕೆ ಇರಬೇಕು ಎನ್ನುತ್ತಾರೆ ತಜ್ಞರು.

ಸಂಗಾತಿ ತನ್ನನ್ನು ಎಷ್ಟು ಪ್ರೀತಿಸುತ್ತಾನೆ? ಸೌಂದರ್ಯವನ್ನು ಹೇಗೆ ಹೊಗಳುತ್ತಾನೆ? ಪ್ರೀತಿಯಿಂದ ಹೇಗೆ ಕೇರ್​ ಮಾಡುತ್ತಾನೆ? ಎಂದು ತಿಳಿದುಕೊಳ್ಳಲು ಮಹಿಳೆಯರು ಆಸೆಪಡುತ್ತಾರೆ. ಸೆಕ್ಸ್ ಸಂದರ್ಭದಲ್ಲಿ ಸಂಗಾತಿಯಿಂದ ಲವ್ ಯು ಅನ್ನೋ ಪದ ಕೇಳಲು ಇಷ್ಟಪಡುತ್ತಾಳೆ ಮಹಿಳೆ ಎಂದು ಹೇಳುತ್ತಾರೆ ತಜ್ಞರು.

ಇದನ್ನೂ ಓದಿ: ‘ನಾವು ಅಂದು ಸೆಕ್ಸ್​ ಮಾಡಲಿಲ್ಲ’- ಫಸ್ಟ್​​ ನೈಟ್​ ಆ ಅನುಭವದ ಬಗ್ಗೆ ಬಿಚ್ಚಿಟ್ಟ ನಟಿ ಆಲಿಯಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೈಂಗಿಕ ಕ್ರಿಯೆ ವೇಳೆ ಮಹಿಳೆಗೆ ಇಷ್ಟವಾಗೋದೇನು? ಪುರುಷರು ಮಾಡಬೇಕಾದದ್ದು ಏನು?

https://newsfirstlive.com/wp-content/uploads/2024/07/Sex-Life.jpg

Load More