newsfirstkannada.com

ಟ್ರಾನ್ಸ್‌ಫಾರ್ಮರ್‌ನಲ್ಲಿ ದೋಷ ಹುಡುಕುತ್ತಿದ್ದಾಗ ವಿದ್ಯುತ್‌ ಶಾಕ್‌.. ಮೆಸ್ಕಾಂ ಸಿಬ್ಬಂದಿ ಸ್ಥಳದಲ್ಲೇ ಸಾವು

Share :

Published January 30, 2024 at 7:04am

Update January 30, 2024 at 7:39am

    ವಿದ್ಯುತ್‌ ಇಲ್ಲವೆಂದು ಸ್ಥಳಿಯರಿಂದ ದೂರು

    28 ವರ್ಷದ ಮೆಸ್ಕಾಂ ಸಿಬ್ಬಂದಿಗೆ ಕರೆಂಟ್​ ಶಾಕ್​

    ಕರೆಂಟ್​ ಶಾಕ್​ ಹೊಡೆದು ಮೆಸ್ಕಾಂ ಸಿಬ್ಬಂದಿ ಸಾವು

ಉಡುಪಿ: ಕರೆಂಟ್​ ಶಾಕ್​ ಹೊಡೆದು ಮೆಸ್ಕಾಂ ಸಿಬ್ಬಂದಿ ಮೃತ ಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಈದು ಗ್ರಾಮದಲ್ಲಿ ನಡೆದಿದೆ. ಬಾಗಲಕೋಟೆ ಮೂಲದ 28ವರ್ಷದ ಶ್ರೀನಿವಾಸ್‌ ಮೃತ ದುರ್ದೈವಿ.

ಹೊಸ್ಮಾರುನ ನೂರಾಳ್‌ಬೆಟ್ಟು ವ್ಯಾಪ್ತಿಯಲ್ಲಿ ವಿದ್ಯುತ್‌ ಇಲ್ಲವೆಂದು ಸ್ಥಳೀಯರು ಮೆಸ್ಕಾಂ ಕಚೇರಿಗೆ ಕರೆ ಮಾಡಿ ದೂರು ನೀಡಿದ್ರು. ಬಳಿಕ ದುರಸ್ತಿಗೆಂದು ಸ್ಥಳಕ್ಕೆ ತೆರಳಿದ ಶ್ರೀನಿವಾಸ್‌ ಟ್ರಾನ್ಸ್‌ಫಾರ್ಮರ್‌ನಲ್ಲಿ ದೋಷ ಹುಡುಕುತಿದ್ದಾಗ ವಿದ್ಯುತ್‌ ಶಾಕ್‌ ಹೊಡೆದು ದುರ್ಘ‌ಟನೆ ಸಂಭವಿಸಿದೆ.

ಕಾರ್ಕಳ ಶಾಸಕ ಮಾಜಿ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌

ಇನ್ನು, ಘಟನೆ ತಿಳಿದು ಆಸ್ಪತ್ರೆಗೆ ಕಾರ್ಕಳ ಶಾಸಕ ಮಾಜಿ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರಾನ್ಸ್‌ಫಾರ್ಮರ್‌ನಲ್ಲಿ ದೋಷ ಹುಡುಕುತ್ತಿದ್ದಾಗ ವಿದ್ಯುತ್‌ ಶಾಕ್‌.. ಮೆಸ್ಕಾಂ ಸಿಬ್ಬಂದಿ ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/01/Udupi-10.jpg

Load More