newsfirstkannada.com

ಮುಂಬೈ ಇಂಡಿಯನ್ಸ್​​​ ತಂಡದಿಂದ ರೋಹಿತ್​ ಶರ್ಮಾಗೆ ಅವಮಾನ; ಈ ಬಗ್ಗೆ ಹಾರ್ದಿಕ್​​ ಏನಂದ್ರು..?

Share :

Published March 19, 2024 at 7:55pm

Update March 19, 2024 at 7:58pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್

    ಮುಂಬೈ ಇಂಡಿಯನ್ಸ್​ ತಂಡದಲ್ಲಿ ಅಸಮಾಧಾನದ ಹೊಗೆ

    ರೋಹಿತ್​ಗೆ ಆದ ಅವಮಾನದ ಬಗ್ಗೆ ಹಾರ್ದಿಕ್​ ಏನಂದ್ರು?

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಆರಂಭಕ್ಕೆ ಇನ್ನೇನು ಕೇವಲ 3 ದಿನಗಳು ಮಾತ್ರ ಬಾಕಿ ಇದೆ. ಮಾರ್ಚ್​​ 22ನೇ ತಾರೀಕಿನಂದು ಆರ್​​ಸಿಬಿ ಮತ್ತು ಚೆನ್ನೈ ನಡುವಿನ ಮೊದಲ ಪಂದ್ಯ ನಡೆಯಲಿದೆ. ಇದಾದ ಬಳಿಕ ಮಾರ್ಚ್​​ 24ನೇ ತಾರೀಕು ಭಾನುವಾರ ಮುಂಬೈ ಇಂಡಿಯನ್ಸ್​​, ಸನ್​ರೈಸರ್ಸ್​ ಹೈದರಾಬಾದ್​​ ಮಧ್ಯೆ ಹೈವೋಲ್ಟೇಜ್​ ಮ್ಯಾಚ್​​ ನಡೆಯಲಿದೆ.

ಇನ್ನು, ಇದಕ್ಕಾಗಿ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್​ ಟೀಮ್​​​ ತಯಾರಿ ನಡೆಸುತ್ತಿದೆ. ಈ ಮುನ್ನ ತಂಡದ ತಯಾರಿ ಬಗ್ಗೆ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಸುದ್ದಿಗೋಷ್ಠಿ ನಡೆಸಿದ್ರು. ಈ ಸಂದರ್ಭದಲ್ಲಿ ರೋಹಿತ್​ ಶರ್ಮಾ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಅವಮಾನ ಮಾಡಿದ್ಯಾಕೆ? ಎಂಬ ಪ್ರಶ್ನೆಗೆ ಹಾರ್ದಿಕ್​​​ ಉತ್ತರ ನೀಡಲಾಗಲಿಲ್ಲ. ಕಾರಣಕ್ಕೆ ಹಾರ್ದಿಕ್​​ ಮೌನಕ್ಕೆ ಜಾರಿದ್ರು.

ಮುಂಬೈ ಇಂಡಿಯನ್ಸ್​ ರೋಹಿತ್​ ಶರ್ಮಾಗೆ ಅವಮಾನ ಮಾಡಿದ್ದು ಎಷ್ಟು ಸರಿ? ನಿಮ್ಮ ವಿರುದ್ಧ ಹಿಟ್​ಮ್ಯಾನ್​​ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರ ಬಗ್ಗೆ ಅಭಿಪ್ರಾಯವೇನು? ಎಂದು ಕೇಳಿದ್ರು. ಇದಕ್ಕೆ ಹಾರ್ದಿಕ್​ ಪಾಂಡ್ಯ ಉತ್ತರ ಹೀಗಿತ್ತು.

ರೋಹಿತ್​ ಶರ್ಮಾ ಅವರು ಭಾರತ ತಂಡದ ಕ್ಯಾಪ್ಟನ್​. ಅವರ ನಾಯಕತ್ವದ ಅಡಿಯಲ್ಲಿ ಸುಮಾರು ವರ್ಷ ಕ್ರಿಕೆಟ್​ ಆಡಿದ್ದೇನೆ. ಯಾವಾಗಲೂ ರೋಹಿತ್​ ನನ್ನ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಭಾವಿಸಿದ್ದೇನೆ ಎಂದರು. ಆದ್ರೆ, ರೋಹಿತ್​ಗೆ ಅವಮಾನ ಮಾಡಿದ್ದರ ಬಗ್ಗೆ ಯಾವುದೇ ಮಾತು ಆಡಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ಇಂಡಿಯನ್ಸ್​​​ ತಂಡದಿಂದ ರೋಹಿತ್​ ಶರ್ಮಾಗೆ ಅವಮಾನ; ಈ ಬಗ್ಗೆ ಹಾರ್ದಿಕ್​​ ಏನಂದ್ರು..?

https://newsfirstlive.com/wp-content/uploads/2024/03/Hardik_Rohith.jpg

Load More