newsfirstkannada.com

ಮೈಕ್ರೋಸಾಫ್ಟ್ ಬಳಕೆದಾರರೇ.. ನವೆಂಬರ್​​ನಿಂದ ಈ ಅಪ್ಲಿಕೇಶನ್​ ಕೆಲಸ ಮಾಡಲ್ಲ!

Share :

Published August 14, 2024 at 8:47am

    ಜನಪ್ರಿಯ ಮೈಕ್ರೋಸಾಫ್ಟ್​​ನಿಂದ ಶಾಕಿಂಗ್​ ಮಾಹಿತಿ

    ಇದೆಂಥಾ ನಿರ್ಧಾರಕ್ಕೆ ಮುಂದಾದ ಜನಪ್ರಿಯ ಕಂಪನಿ

    ನವೆಂಬರ್​ 4ರಿಂದ ಈ ಅಪ್ಲಿಕೇಶನ್​ ಕೆಲಸ ಮಾಡಲ್ವಾ?

ಜನಪ್ರಿಯ ಮೈಕ್ರೋಸಾಫ್ಟ್​​ ಪೇಂಟ್​​​ ತನ್ನ ಬಳಕೆದಾರರಿಗೆ ಶಾಕಿಂಗ್​ ಮಾಹಿತಿಯನ್ನು ಹೊರಹಾಕಿದೆ. ಮೈಕ್ರೋಸಾಫ್ಟ್​​ ಪೇಂಟ್ 3D ಅಪ್ಲಿಕೇಶನ್​​ ಅನ್ನು ನಿಲ್ಲಿಸಲು ಮುಂದಾಗಿದೆ.

ವಿಂಡೋಸ್​​ 10 ಕ್ರಿಯೇಟರ್ಸ್​​​ ಅಪ್​​ಡೇಟ್​​ನ ಭಾಗವಾಗಿ ಮೈಕ್ರೋಸಾಫ್ಟ್​​ ಪೇಂಟ್ 3D ಅಪ್ಲಿಕೇಶನ್ 2016ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಯ್ತು. ಆದರೀಗ ಮೈಕ್ರೋಸಾಫ್ಟ್​​ ಸ್ಟೋರ್​ನಿಂದ ಈ ಅಪ್ಲಿಕೇಶನ್​ ಡೌನ್​ಲೋಡ್​​ ಮಾಡಲು ಸಾಧ್ಯವಾಗಲ್ಲ.

ಇದನ್ನೂ ಓದಿ: ಶುರುವಾಯ್ತು ಸೆಕೆ.. ಹೋಯ್ತಾ ಮಳೆ? ಅಲರ್ಟ್​ ಎಂದಿದೆ ಹವಾಮಾನ ಇಲಾಖೆ! ಯಾಕೆ?

ಮೈಕ್ರೋಸಾಫ್ಟ್​​ ಪೇಂಟ್ 3D ಅಪ್ಲಿಕೇಶನ್ ಕುರಿತಾಗಿ ಆಸಕ್ತಿ ಕ್ಷಿಣಿಸುತ್ತಿರುವ ಕಾರಣ ಇದನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಮೈಕ್ರೋಸಾಫ್ಟ್​​ ಪೇಂಟ್ 3D ಮೂಲತಃ ಕ್ಲಾಸಿಕ್​​ ಪೇಂಟ್​​ ಸಾಫ್ಟ್​​ವೇರ್​​ ಅನ್ನು ಬದಲಿಸಲು ಸಿದ್ಧಪಡಿಸಲಾಯ್ತು. ಆದರೀಗ ಇದರ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ.

2021ರಲ್ಲಿ ಮೈಕ್ರೋಸಾಫ್ಟ್​ ವಿಂಡೋ 10ನ ಡಿಫಾಲ್ಡ್​​ ಪ್ರೊಗ್ರಾಂ ಇನ್​ಸ್ಟಾಲ್​​ ಪಟ್ಟಿಯಿಂದ ಪೈಂಟ್​ 3Dಯನ್ನು ತೆಗೆದುಹಾಖಿತು. ಬಳಿಕ ಮೈಕ್ರೋಸಾಫ್ಟ್​​ ಸ್ಟೋರ್​ನಿಂದ ಡೌನ್​ಲೋಡ್​​ ಮಾಡಬಹುದಾಗಿತ್ತು. ಆದರೆ ಮುಂಬರುವ ನವೆಂಬರ್​ 4ರ ನಂತರ ಮೈಕ್ರೋಸಾಫ್ಟ್​​ ಪೇಂಟ್ 3D ಅಪ್ಲಿಕೇಶನ್ ಬಳಕೆಗೆ ಸಿಗಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಕ್ರೋಸಾಫ್ಟ್ ಬಳಕೆದಾರರೇ.. ನವೆಂಬರ್​​ನಿಂದ ಈ ಅಪ್ಲಿಕೇಶನ್​ ಕೆಲಸ ಮಾಡಲ್ಲ!

https://newsfirstlive.com/wp-content/uploads/2024/08/Microsoft.jpg

Load More