newsfirstkannada.com

ಕುಂದಾನಗರಿಯ ಕೋಟಿ ಕುವರ.. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಆಸ್ತಿ ಎಷ್ಟು ಗೊತ್ತಾ?

Share :

Published April 15, 2024 at 8:49pm

Update April 15, 2024 at 8:52pm

    ‘ಕೈ’ ಶಕ್ತಿ ಪ್ರದರ್ಶನದ ಬಳಿಕ ಮೃಣಾಲ್ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಕೆ

    ಬೆಳಗಾವಿ ಲೋಕಸಭಾ ಕ್ಷೇತ್ರದ ಅಖಾಡಕ್ಕಿಳಿದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ

    ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಬಳಿ ಒಂದೇ ಒಂದು ವಾಹನವೂ ಇಲ್ಲ

ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಣಕ್ಕಿಳಿದಿದ್ದಾರೆ. ಇಂದು ಬೆಳಗಾವಿಯಲ್ಲಿ ಬೃಹತ್ ರೋಡ್ ಶೋ ನಡೆಸಿದ ಕೈ ನಾಯಕರು ಮೃಣಾಲ್ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದ್ದಾರೆ.

ಕುಂದಾನಗರಿಯಲ್ಲಿ ಬೃಹತ್ ಶಕ್ತಿ ಪ್ರದರ್ಶನದ ಬಳಿಕ ಮೃಣಾಲ್ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಕೆ ಮಾಡಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಅಖಾಡಕ್ಕೆ ಇಳಿದಿರುವ ಸಚಿವೆ ಹೆಬ್ಬಾಳ್ಕರ್ ಪುತ್ರ ಇದೇ ವೇಳೆ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಪೋಷಕರೇ ಎಚ್ಚರ.. ಆಟವಾಡುತ್ತಿದ್ದ 6 ವರ್ಷದ ಮಗು ದಾರುಣ ಸಾವು

ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಆಸ್ತಿ ಎಷ್ಟು?
ಮೃಣಾಲ್ ಹೆಬ್ಬಾಳ್ಕರ್ ‌ಒಟ್ಟು ಆಸ್ತಿ ಮೌಲ್ಯ 13.63 ಕೋಟಿ ರೂ
ಮೃಣಾಲ್‌ ಬಳಿ 1.72 ಲಕ್ಷ ನಗದು ‌
10.01 ಕೋಟಿ ಚಿರಾಸ್ತಿ, 3.62 ಕೋಟಿ ಸ್ಥಿರಾಸ್ತಿ
3.78 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ
4.20 ಕೋಟಿ ಮೌಲ್ಯದ ವಿವಿಧ ‌ಷೇರುಗಳು
ಒಂದೇ ಒಂದು ವಾಹನ ಹೊಂದಿಲ್ಲ
6.16 ಕೋಟಿ ಸಾಲ‌ ಹೊಂದಿರುವ ಮೃಣಾಲ್
ಮೃಣಾಲ್‌ ‌ಪತ್ನಿ ಹಿತಾ ಒಟ್ಟು ‌ಆಸ್ತಿ ಮೌಲ್ಯ 23.55 ಲಕ್ಷ
ನಗದು 46,200, ಒಟ್ಟು ಚರಾಸ್ತಿ‌ 23.55 ಲಕ್ಷ
12.50 ಲಕ್ಷ ಮೌಲ್ಯದ ಚಿನ್ನ, 2.15 ಲಕ್ಷ ಮೌಲ್ಯದ ಬೆಳ್ಳಿ
ಪುತ್ರಿ ಐರಾ ಬಳಿ 7.85 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು

ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ತಾಯಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು‌ ಮಹಿಳಾ ‌ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ‌ಸಚಿವೆ ಆಗಿದ್ದರೂ ಅಫಿಡವಿಟ್‌ನಲ್ಲಿ ತಂದೆ-ತಾಯಿ ಆಸ್ತಿ ‌ವಿವರ ಉಲ್ಲೇಖಿಸಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಂದಾನಗರಿಯ ಕೋಟಿ ಕುವರ.. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಆಸ್ತಿ ಎಷ್ಟು ಗೊತ್ತಾ?

https://newsfirstlive.com/wp-content/uploads/2024/04/Belagavi-Lakshmi-Hebbalkar.jpg

Load More