/newsfirstlive-kannada/media/post_attachments/wp-content/uploads/2025/07/Missile-Launched-From-A-Drone.jpg)
ರಕ್ಷಣಾ ವ್ಯವಸ್ಥೆಯಲ್ಲಿ ಭಾರತ ಮತ್ತೊಂದು ಅಸ್ತ್ರವನ್ನು ಬತ್ತಳಿಕೆಗೆ ಸೇರಿಸೊಕೊಂಡಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಗ್ ಅಪ್ಡೇಟ್ಸ್ ನೀಡಿದ್ದು, ಆಂಧ್ರ ಪ್ರದೇಶದ (Andhra Pradesh) ಪರೀಕ್ಷಾ ವಲಯದಲ್ಲಿ ಡ್ರೋಣ್ ಮೂಲಕ ಕ್ಷಿಪಣಿ ಲಾಂಚ್ ಮಾಡಲಾಗಿದೆ ತಿಳಿಸಿದ್ದಾರೆ.
Precision-Guided ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಕುರ್ನೂರ್ನಲ್ಲಿ ಡಿಆರ್ಡಿಓ ಅಭಿವೃದ್ಧಿಪಡಿಸಿರುವ (Defence Research and Development Organisation) ಯುಎಲ್ಪಿಜಿಎಂ -ವಿ3 (UAV Launched Precision Guided Missile) ಕ್ಷಿಪಣಿ ಪ್ರಯೋಗ ನಡೆಸಲಾಗಿದೆ.
ಈ ಟ್ವಿಟರ್ನಲ್ಲಿ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ಡಿಓ ಅನ್ನು ಅಭಿನಂದಿಸಿ ಶುಭಾಶಯ ಕೋರಿದ್ದಾರೆ. ಅಲ್ಲದೇ, ಇಂದು ನಡೆಸಿದ ಪರೀಕ್ಷೆಯು ಭಾರತದ ಕ್ಷಿಪಣಿಗಳ ಬಲಾಢ್ಯತೆಗೆ ಮೇಜರ್ ಬೂಸ್ಟ್ ಸಿಕ್ಕಿದೆ ಎಂದು ಶ್ಲಾಘಿಸಿದ್ದಾರೆ.
In a major boost to India’s defence capabilities, @DRDO_India has successfully carried out flight trials of UAV Launched Precision Guided Missile (ULPGM)-V3 in the National Open Area Range (NOAR), test range in Kurnool, Andhra Pradesh.
Congratulations to DRDO and the industry… pic.twitter.com/KR4gzafMoQ— Rajnath Singh (@rajnathsingh) July 25, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ