/newsfirstlive-kannada/media/post_attachments/wp-content/uploads/2025/04/Yadu-Shreshtha.jpg)
ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಮುಕ್ತಾಯಗೊಂಡ ಧಾರಾವಾಹಿಗಳು ಇನ್ನೂ ವೀಕ್ಷಕರ ಮನಸಲ್ಲಿ ಹಾಗೇ ಉಳಿದಿವೆ. ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲಿ ಕನ್ನಡ ಕಿರುತೆರೆಯ ಮಿಥುನ ರಾಶಿ ಸೀರಿಯಲ್ ಕೂಡ ಒಂದು.
/newsfirstlive-kannada/media/post_attachments/wp-content/uploads/2025/04/Yadu-Shreshtha1.jpg)
ಮಿಥುನ ರಾಶಿ ಧಾರಾವಾಹಿಯಲ್ಲಿ ಅಕ್ಕ-ತಂಗಿ ಬಾಡಿಂಗ್ ಕೂಡ ಇತ್ತು. ಅಲ್ಲದೇ ಅಣ್ಣ ಹಾಗೂ ತಮ್ಮನ ಬಾಂಧವ್ಯದ ಬಗ್ಗೆ ಸಾರಿ ಹೇಳಿದ್ದರು. ಸೀರಿಯಲ್​ ಮುಕ್ತಾಯಗೊಂಡರು ವೀಕ್ಷಕರು ಮಿಥುನ ರಾಶಿಯಲ್ಲಿ ಅಭಿನಯಿಸಿದ್ದ ನಟ ನಟಿಯನ್ನು ಮರೆತ್ತಿಲ್ಲ.
/newsfirstlive-kannada/media/post_attachments/wp-content/uploads/2025/04/Yadu-Shreshtha2.jpg)
ಇದೇ ಮಿಥುನ ರಾಶಿ ಸೀರಿಯಲ್​ ಮೂಲಕ ಫೇಮಸ್ ಆಗಿದ್ದ ನಟ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು, ಮಿಥುನ ರಾಶಿ ಸೀರಿಯಲ್​ನಲ್ಲಿ ಸಮರ್ಥ್ ಅಲಿಯಾಸ್ ಬಾಬು ಪಾತ್ರದಲ್ಲಿ ಅಭಿನಯಿಸುತ್ತಿದ್ದರು ನಟ ಯದುಶ್ರೇಷ್ಠ. ಈಗ ನಟ ಯದುಶ್ರೇಷ್ಠ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದ್ರೆ ನಟ ವರಿಸಿದ ಹುಡುಗಿ ಯಾರು ಎಂದು ಹೇಳಿಕೊಂಡಿಲ್ಲ. ಇದೇ ವಿಚಾರ ತಿಳಿದ ಅಭಿಮಾನಿಗಳು ನಟ ಯದುಶ್ರೇಷ್ಠ ಅವರಿಗೆ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us