newsfirstkannada.com

ದೇಹದ ಸೈಜ್​ಗೆ ಸೀಟು ಸಿಗುತ್ತಿಲ್ಲವೆಂದು ಸ್ವಂತ ವಿಮಾನ ಖರೀದಿಸಿದ ಮಾಡೆಲ್​!

Share :

Published April 4, 2024 at 8:34pm

    ಸೈಜ್​ಗೂ ಸೀಟ್​ಗೂ ಅಡ್ಜೆಸ್ಟ್​ ಆಗಲ್ಲವೆಂದು ಈ ಮಾಡೆಲ್​​ ಮಾಡಿದ್ಧೇನು ಗೊತ್ತಾ?

    ವಿಮಾನ ಸಂಸ್ಥೆಗಳಿಗೆ ಸೀಟಿನ ಗಾತ್ರ ಹೆಚ್ಚಿಸುವಂತೆ ಮನವಿ ಮಾಡಿಕೊಂಡಿದ್ದ ಮಾಡೆಲ್​

    ಅಂದಹಾಗೆಯೇ ಈ ಮಾಡೆಲ್​ ಎಲ್ಲಿಯವಳು ಗೊತ್ತಾ? ಈ ಸ್ಟೋರಿ ಪೂರ್ತಿ ಓದಿ

ದೇಹದ ಗಾತ್ರ ಹೆಚ್ಚಿಸೋದು ಮತ್ತು ಕರಗಿಸೋದು ಒಂದು ಕಲೆಯಾಗಿ ಬೆಳೆದುಬಿಟ್ಟಿದೆ. ಅಂದ-ಚೆಂದಕ್ಕಾಗಿ ದೇಹದ ಗಾತ್ರ ಹೆಚ್ಚಿಸುವವರೂ ಇದ್ದಾರೆ ಕರಗಿಸುವವರೂ ಇದ್ದಾರೆ. ಆದರೆ ಇಲ್ಲೊಬ್ಬಳು ಮಾಡೆಲ್ ತನ್ನ ದೇಹ ಗಾತ್ರಕ್ಕೆ ಸರಿಯಾಗಿ ಸೀಟು ಸಿಗುತ್ತಿಲ್ಲವೆಂದು ಏನು ಮಾಡಿದ್ದಾಳೆ ಗೊತ್ತಾ?. ಆಕೆ ತೆಗೆದುಕೊಂಡ ನಿರ್ಣಯ ನೋಡಿದರೆ ಬೆಚ್ಚಿಬೀಳುತ್ತೀರಿ.

ಈಕೆ ಪನಾಮದ ಮಾಡೆಲ್​ ಗ್ರೇಸಿ ಬಾನ್. ವಿಮಾನದಲ್ಲಿ ತನ್ನ ಸೈಜ್​ಗೆ ಸೀಟು ಸಿಗುತ್ತಿಲ್ಲವೆಂದು ಈಕೆ ಸ್ವಂತ ವಿಮಾನವನ್ನೇ ಖರೀದಿಸಿದ್ದಾಳೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಜೊತೆಗೆ ವಿಮಾನದ ವಿಡಿಯೋ ಪೋಸ್ಟ್​ ಮಾಡಿದ್ದಾಳೆ.

ಇದನ್ನೂ ಓದಿ: VIDEO: ಅಕ್ರಮ ಸಂಬಂಧ ಬಯಲಾಗುತ್ತಿದ್ದಂತೆ ವಿದ್ಯುತ್​ ಕಂಬ ಏರಿದ ಹೆಂಡತಿ.. ಆಮೇಲೇನಾಯ್ತು?

ಗ್ರೇಸಿ ದೇಹದ ಗಾತ್ರಕ್ಕೆ ತಕ್ಕ ವಿಮಾನದಲ್ಲಿ ಸೀಟು ಇಲ್ಲವಂತೆ. ಅದಕ್ಕೆ ಆಕೆ ವಿಮಾನ ಸಂಸ್ಥೆಗಳು ಸೀಟುಗಳ ಗಾತ್ರ ಹೆಚ್ಚಿಸಬೇಕು, ಅವುಗಳು ತುಂಬಾ ಚಿಕ್ಕದಾಗಿವೆ ಎಂದು ಕಾಮೆಂಟ್​ ಮಾಡಿದ್ದಾಳೆ. ತನ್ನ ಗಾತ್ರಕ್ಕೆ ಸೀಟು ಸಿಗದಿದ್ದಕ್ಕೆ ಬೇಸರಗೊಂಡ ಆಕೆ ಸ್ವಂತ ವಿಮಾನವನ್ನೇ ಖರೀದಿಸಿದ್ದಾಳೆ.

ಇನ್ನು ಗ್ರೇಸಿ 26 ವರ್ಷದವಳಾಗಿದ್ದು, ಇನ್​ಸ್ಟಾಗ್ರಾಂಲ್ಲಿ ದೊಡ್ಡ ಹವಾ ಮೈಂಟೇನ್​ ಮಾಡುತ್ತಿದ್ದಾಳೆ. ಮಾಡೆಲ್​ ಆಗಿರುವ ಈಕೆ 47 ಲಕ್ಷ ಅನುಯಾಯಿಗಳನ್ನು ಇನ್​ಸ್ಟಾಗ್ರಾಂನಲ್ಲಿ ಹೊಂದಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಹದ ಸೈಜ್​ಗೆ ಸೀಟು ಸಿಗುತ್ತಿಲ್ಲವೆಂದು ಸ್ವಂತ ವಿಮಾನ ಖರೀದಿಸಿದ ಮಾಡೆಲ್​!

https://newsfirstlive.com/wp-content/uploads/2024/04/Greace-bon.jpg

Load More