newsfirstkannada.com

ದಿವ್ಯಾ ಪಹುಜಾ ಮೃತದೇಹ ಹುಡುಕಿದ ಪೊಲೀಸರು; ರೋಚಕ ಘಟ್ಟ ತಲುಪಿದ ತನಿಖೆ

Share :

Published January 13, 2024 at 12:43pm

    ಪಂಜಾಬ್ ರಾಜ್ಯದ ಕಾಲುವೆಯಲ್ಲಿ ಬಿದ್ದಿದ್ದ ಮೃತದೇಹ

    ಆರೋಪಿ ನೀಡಿದ್ದ ಮಾಹಿತಿ ಮೇರೆಗೆ ಶೋಧಕಾರ್ಯ

    ಜನವರಿ 2 ರಂದು ಕೊಲೆಯಾಗಿದ್ದ ದಿವ್ಯಾ ಪಹುಜಾ

ಜನವರಿ 2 ರಂದು ಹತ್ಯೆಯಾಗಿದ್ದ ಮಾಜಿ ಮಾಡೆಲ್ ದಿವ್ಯಾ ಪಹುಜಾ ಅವರ ಮೃತ ದೇಹವನ್ನು ಹುಡುಕುವಲ್ಲಿ ಕೊನೆಗೂ ಪೊಲೀಸ್​​ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಬಂಧಿತ ಓರ್ವ ಆರೋಪಿ ನೀಡಿದ ಸುಳಿವಿನ ಆಧಾರದ ಮೇಲೆ ಮೃತದೇಹವನ್ನು ಪತ್ತೆ ಮಾಡಿದ್ದಾರೆ.

ಹರಿಯಾಣದ ಕೆನಲ್​​ನಲ್ಲಿ ದಿವ್ಯಾ ಪಹುಜಾರ ಮೃತದೇಹ ಪತ್ತೆಯಾಗಿದೆ. ಭಂಕ್ರಾ ಕಾಲುವೆಯಲ್ಲಿ ಮೃತದೇಹವನ್ನು ಬೀಸಾಡಿ ಹೋಗಿದ್ದರು. ಮೃತದೇಹವನ್ನು ಹರಿಯಾಣದ ತೊಹ್ನಾ ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ.

ಪಹುಜಾ ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದ್ದಾರೆ. ಆರೋಪಿ ಬಾಲ್​ರಾಜ್ ಗಿಲ್​ನನ್ನು ಕಳೆದ ಗುರವಾರ ಪೊಲೀಸರು ಬಂಧಿಸಿದ್ದರು. ಕೊಲೆಯಾದ ಬಳಿಕ ಪ್ರಕರಣದ ಪ್ರಮುಖ ಆರೋಪಿ ಅಭಿಜಿತ್ ಸಿಂಗ್, ಮೃತದೇಹವನ್ನು ಯಾರಿಗೂ ಕಾಣದಂತೆ ಎಸೆದು ಬರುವ ಟಾಸ್ಕ್​​ ಅನ್ನು ಗಿಲ್​ಗೆ ನೀಡಿದ್ದ. ಅಂತೆಯೇ ಗಿಲ್ ಪಂಜಾಬ್​​ನ ಕೆನಲ್​​ಗೆ ಎಸೆದು ಬಂದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿವ್ಯಾ ಪಹುಜಾ ಮೃತದೇಹ ಹುಡುಕಿದ ಪೊಲೀಸರು; ರೋಚಕ ಘಟ್ಟ ತಲುಪಿದ ತನಿಖೆ

https://newsfirstlive.com/wp-content/uploads/2024/01/Divya-Pahuja-1.jpg

Load More