newsfirstkannada.com

BREAKING: ನರೇಂದ್ರ ಮೋದಿ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ.. ಯಾರಿಗೆ ಯಾವ ಹೊಣೆ?

Share :

Published June 10, 2024 at 6:58pm

Update June 10, 2024 at 7:33pm

    ಟಾಪ್ 4 ಖಾತೆಗಳ ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ

    ನಿನ್ನೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದ 72 ನೂತನ ಸಂಸದರು

    ಯಾರು ಯಾರುಗೆ ಯಾವ್ಯಾವ ಖ್ಯಾತೆ ಕೊಡಲಾಗಿದೆ- ವಿವರ ಇಲ್ಲಿದೆ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಮೋದಿಯವರು ಅದ್ಧೂರಿ ಸಂಭ್ರಮದಲ್ಲಿ 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಿಸಿದರು. ಇದೇ ವೇಳೆ 72 ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಸದ್ಯ ನಿನ್ನೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಸಂಸದರಿಗೆ ಇಂದು ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಯಾರು ಯಾರುಗೆ ಯಾವ್ಯಾವ ಖ್ಯಾತೆ ಕೊಡಲಾಗಿದೆ ಎಂಬುದನ್ನು ಇಲ್ಲಿ ನೀಡಲಗಿದೆ.

ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ದೇಶ-ವಿದೇಶಗಳ ಗಣ್ಯರು ಆಗಮಿಸಿದ್ದರು. ಉದ್ಯಮಿಗಳು, ಸಿನಿಮಾ ಸ್ಟಾರ್ಸ್ ಸೇರಿದಂತೆ 8,000 ಅತಿಥಿಗಳು ಸಮಾರಂಭಕ್ಕೆ ಆಗಮಿಸಿದ್ದರು. ತುಂಬಿದ ಸಭೆಯಲ್ಲಿ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಇವರಿಗೆ ಯಾವ್ಯಾವ ಖಾತೆ ನೀಡಿದೆ ಗೊತ್ತಾ?

  • ಅಮಿತ್ ಶಾ- ಗೃಹ ಖಾತೆ
  • ಎಸ್​ ಜೈಶಂಕರ್- ವಿದೇಶಾಂಗ ಸಚಿವ
  • ರಾಜನಾಥ ಸಿಂಗ್- ರಕ್ಷಣಾ ಇಲಾಖೆ
  • ನಿತಿನ್ ಗಡ್ಕರಿ- ಹೆದ್ದಾರಿ ಹಾಗೂ ಭೂ ಸಾರಿಗೆ ಖಾತೆ
  • ಹರ್​ದೀಪ್ ಸಿಂಗ್ ಪುರಿ- ಪೆಟ್ರೋಲಿಯಂ ಸಚಿವ
  • ಅಶ್ವಿನಿ ವೈಷ್ಣವ್- ರೈಲ್ವೆ ಖಾತೆ
  • ಧರ್ಮೇಂದ್ರ ಪ್ರಧಾನ್- ಶಿಕ್ಷಣ ಸಚಿವ
  • ಜೆ.ಪಿ ನಡ್ಡಾ- ಕೇಂದ್ರ ಆರೋಗ್ಯ ಸಚಿವ
  • ಪಿಯೂಷ್ ಗೋಯಲ್- ವಾಣಿಜ್ಯ ಮತ್ತು ಕೈಗಾರಿಕೆ ಸಚಿವ
  • ಹೆಚ್​.ಡಿ ಕುಮಾರಸ್ವಾಮಿ- ಉಕ್ಕು ಮತ್ತು ಬೃಹತ್ ಕೈಗಾರಿಕೆ
  • ಶೋಭಾ ಕರಂದ್ಲಾಜೆ – ಸಣ್ಣ ಕೈಗಾರಿಕೆ ರಾಜ್ಯ ಖಾತೆ
  • ನಿರ್ಮಲಾ ಸೀತಾರಾಮನ್- ಹಣಕಾಸು ಇಲಾಖೆ
  • ಎಂ.ಎಲ್ ಖಟ್ಟರ್- ವಸತಿ ಮತ್ತು ನಗರಾಭಿವೃದ್ಧಿ ಖಾತೆ ಸಚಿವ
  • ರಾಮಮೋಹನ್ ನಾಯ್ಡು (TDP)- ನಾಗರಿಕ ವಿಮಾನಯಾನ ಸಚಿವರು
  • ಶಿವರಾಜ್ ಸಿಂಗ್ ಚೌಹಾಣ್- ಕೃಷಿ ಮತ್ತು ಕಿಸಾನ್ ಕಲ್ಯಾಣ ಸಚಿವ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ನರೇಂದ್ರ ಮೋದಿ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ.. ಯಾರಿಗೆ ಯಾವ ಹೊಣೆ?

https://newsfirstlive.com/wp-content/uploads/2024/06/pm-modi20.jpg

Load More