newsfirstkannada.com

‘ಕೊಹ್ಲಿ ಶ್ರೇಷ್ಠ ಪ್ಲೇಯರ್, ರೋಹಿತ್ ಡೇಂಜರಸ್ ಬ್ಯಾಟರ್’.. ಆದ್ರೆ ಈ ಬೌಲರ್​ ಅಂದ್ರೆ ಇವರಿಗೆ ಭಯ, ಕಾರಣ?

Share :

Published July 21, 2024 at 12:07pm

    ಖತರ್ನಾಕ್​​ ಬೌಲರ್​​​ಗಳಿಗೂ ನಡುಕ ಹುಟ್ಟಿಸೋ ರೋಹಿತ್, ಕೊಹ್ಲಿ

    ಭಾರತದ ಈ ಪೇಸ್​ ಬೌಲರ್ ಬಂದರೆ ಈಗಲೂ ಪಕ್ಕಕ್ಕೆ ಹೋಗ್ತಾರೆ

    ರೋಹಿತ್, ಕೊಹ್ಲಿ​ ಭಯ ಪಡುವಂತ ಬೌಲಿಂಗ್ ಮಾಡೋದ್ಯಾರು?

ರೋಹಿತ್​​ ಶರ್ಮಾ ಹಾಗೂ ವಿರಾಟ್ ಕೊಹ್ಲಿ.. ಈ ಇಬ್ಬರು ಕ್ರೀಸ್​ನಲ್ಲಿದ್ದರೆ, ಎಂಥಹ ಖತರ್ನಾಕ್​​ ಬೌಲರ್​​​ಗೂ ಕೂಡ ನಡುಕ ಶುರುವಾಗುತ್ತೆ. ಆದ್ರೆ, ಈ ಬ್ಯಾಟರ್​ಗಳು, ಆ ಓರ್ವ ಬೌಲರ್​​ ನೆಟ್ಸ್​ಗೆ ಬಂದ್ರೆ ಅಭ್ಯಾಸವನ್ನೆ ನಿಲ್ಲಿಸ್ತಾರಂತೆ. ಆ ಬೌಲರ್​ ಕಂಡ್ರೆ ಅಷ್ಟು ಭಯವಂತೆ. ಆ ಬೌಲರ್ ಯಾರು?.

ಇದನ್ನೂ ಓದಿ: IT ಕಂಪನಿಗಳ ಉದ್ಯೋಗಿಗಳಿಗೆ ಬಿಗ್​ ಶಾಕ್​.. ಇನ್ಮುಂದೆ 14 ಗಂಟೆ ಕೆಲಸ ಮಾಡೋದು ಫಿಕ್ಸ್​?

ರೋಹಿತ್ ಶರ್ಮಾ ಆ್ಯಂಡ್ ವಿರಾಟ್​ ಕೊಹ್ಲಿ.. ಮಾಡ್ರನ್ ಡೇ ಕ್ರಿಕೆಟ್​ನ ಗ್ರೇಟ್​ ಬ್ಯಾಟರ್ಸ್​​.. ಫಾರ್ಮೆಟ್ ಯಾವುದೇ ಆಗಲಿ, ಪಿಚ್ ಯಾವುದೇ ಆಗಲಿ ಎದುರಾಳಿ ಬೌಲರ್​ ಮೇಲೆ ದಂಡಯಾತ್ರೆ ನಡೆಸ್ತಾರೆ. ಸರಾಗವಾಗಿ ರನ್​ ಗಳಿಸುವ ಇವರ ಆಟಕ್ಕೆ ದಿಗ್ಗಜ ಬೌಲರ್​ಗಳೇ ಥಂಡಾ ಹೊಡೆದಿದ್ದಾರೆ. ಆದ್ರೆ, ಇದೇ ಶ್ರೇಷ್ಠ ಬ್ಯಾಟರ್​ಗಳು, ನೆಟ್ಸ್​ನಲ್ಲೇ ಟೀಮ್ ಇಂಡಿಯಾದ ಓರ್ವ ಬೌಲರ್​ಗೆ ಹೆದರುತ್ತಾರೆ. ಅಂದ್ಹಾಗೆ ದಿಗ್ಗಜರಿಗೆ ನಡುಕು ಹುಟ್ಟಿಸಿದ ಬೌಲರ್​ ಬೇರಾರು ಅಲ್ಲ.. ಒನ್​​ & ಒನ್ಲೀ ಸ್ಟೀಡ್​ಸ್ಟರ್​​​ ಮೊಹಮ್ಮದ್ ಶಮಿ.

ಇದನ್ನೂ ಓದಿ: ಗುರಾಯಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಯುವಕನ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?

ಮೊಹಮ್ಮದ್ ಶಮಿನ ನೆಟ್ಸ್​ನಲ್ಲಿ ಎದುರಿಸಲು ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಇಷ್ಟಪಡಲ್ವಂತೆ. ನೆಟ್ಸ್​ ಸೆಷನ್​​ಗೂ ಮುನ್ನವೇ ರೋಹಿತ್, ನಾನು ನಿನ್ನನ್ನ ಎದುರಿಸಲ್ಲ ಎಂದು ಹೇಳಿ ಬಿಡ್ತಾರಂತೆ. ಕೊಹ್ಲಿ ಕೂಡ ಶಮಿಯನ್ನ ಎದುರಿಸಲು ಹಿಂಜರಿಯುತ್ತಾರಂತೆ. ಈ ವಿಚಾರವನ್ನು ಸ್ವತಃ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿಯೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿರಾಟ್​ ಶ್ರೇಷ್ಠ ಬ್ಯಾಟರ್ ಎಂದು ಕೊಂಡಾಡಿರುವ ಶಮಿ, ರೋಹಿತ್ ಶರ್ಮಾರನ್ನ ವಿಶ್ವದ ಡೇಂಜರಸ್ ಬ್ಯಾಟರ್ ಎಂದು ಬಣ್ಣಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಕೊಹ್ಲಿ ಶ್ರೇಷ್ಠ ಪ್ಲೇಯರ್, ರೋಹಿತ್ ಡೇಂಜರಸ್ ಬ್ಯಾಟರ್’.. ಆದ್ರೆ ಈ ಬೌಲರ್​ ಅಂದ್ರೆ ಇವರಿಗೆ ಭಯ, ಕಾರಣ?

https://newsfirstlive.com/wp-content/uploads/2024/07/ROHIT_SHARMA_KOHLI-2.jpg

Load More