INDvsAUS: ಮಗನ ಶ್ರಮವನ್ನ ಕೊಂಡಾಡಿದ ಶಮಿ ತಾಯಿ.. ಫೈನಲ್​ ಪಂದ್ಯದ ಬಗ್ಗೆ ಏನಂದ್ರು ಗೊತ್ತಾ?

author-image
AS Harshith
Updated On
INDvsAUS: ಮಗನ ಶ್ರಮವನ್ನ ಕೊಂಡಾಡಿದ ಶಮಿ ತಾಯಿ.. ಫೈನಲ್​ ಪಂದ್ಯದ ಬಗ್ಗೆ ಏನಂದ್ರು ಗೊತ್ತಾ?
Advertisment
  • ಭಾರತದ ಸ್ವಾರ್​ ವೇಗಿ ಮೊಹಮ್ಮದ್​ ಶಮಿ
  • ಶಮಿ ತಾಯಿ ಅಂಜುಮ್​ ಅರಾ ಏನಂದ್ರು ಗೊತ್ತಾ?
  • ಇಲ್ಲಿಯವರೆಗೆ 23 ವಿಕೆಟ್‌ಗಳನ್ನು ಕಬಳಿಸಿದ ವೇಗಿ

ಭಾರತದ ಸ್ವಾರ್​ ವೇಗಿ ಮೊಹಮ್ಮದ್​ ಶಮಿ ಬಗ್ಗೆ ತಾಯಿ ಅಂಜುಮ್​ ಅರಾ ಮಾತನಾಡಿದ್ದಾರೆ. ಮಗನ ಶ್ರಮ ಮತ್ತು ಪ್ರದರ್ಶನದ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

ಮೊಹಮ್ಮದ್​ ಶಮಿ ವಿಕೆಟ್‌ಗಳನ್ನು ಪಡೆಯುವುದನ್ನು ಮುಂದುವರಿಸಲು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. 2023 ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಲ್ಲಲು ಶಮಿ ಕೂಡ ಪಾತ್ರವನ್ನು ವಹಿಸುತ್ತಾನೆ ತಾಯಿ ಅಂಜುಮ್​ ಅರಾ ಎಂದಿದ್ದಾರೆ.

publive-image

ಶಮಿ ಇಲ್ಲಿಯವರೆಗೆ ಕೇವಲ ಆರು ಪಂದ್ಯಗಳನ್ನು ಆಡಿದ್ದಾರೆ, 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು 2023 ರ ವಿಶ್ವಕಪ್‌ನಲ್ಲಿ ವಿಕೆಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಶಮಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು ODI ಇತಿಹಾಸದಲ್ಲಿ ಭಾರತೀಯ ವೇಗಿಯ ಗರಿಷ್ಠ ದಾಖಲೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment