Advertisment

BBK11: ಸ್ಪೆಷಲ್ ವ್ಯಕ್ತಿಯನ್ನು ನೆನೆದು ಬಿಗ್​ಬಾಸ್​ ಮನೆಯಲ್ಲಿ ಕಣ್ಣೀರಿಟ್ಟ ಮೋಕ್ಷಿತಾ; ಯಾರದು ಗೊತ್ತಾ?

author-image
Veena Gangani
Updated On
BBK11: ಸ್ಪೆಷಲ್ ವ್ಯಕ್ತಿಯನ್ನು ನೆನೆದು ಬಿಗ್​ಬಾಸ್​ ಮನೆಯಲ್ಲಿ ಕಣ್ಣೀರಿಟ್ಟ ಮೋಕ್ಷಿತಾ; ಯಾರದು ಗೊತ್ತಾ?
Advertisment
  • ಮೋಕ್ಷಿತಾ 3 ತಿಂಗಳುಗಳ ಕಾಲ ಮಿಸ್ ಮಾಡಿಕೊಂಡಿದ್ದು ಯಾರನ್ನ?
  • 92ನೇ ದಿನಕ್ಕೆ ಕಾಲಿಟ್ಟ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11
  • ಬಿಗ್​ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಟ್ಟಿದ್ದ ಮೋಕ್ಷಿತಾ ಪೈ ಕಣ್ಣೀರು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 92ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಸ್ಪರ್ಧಿಗಳಿಗೆ ತಮ್ಮ ಕುಟುಂಬಸ್ಥರ ನೆನಪುಗಳು ಮರುಕಳಿಸುತ್ತಿವೆ. ಆದ್ರೆ, ಈ ಬಾರಿಯ ಬಿಗ್​ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಟ್ಟಿದ್ದ ಮೋಕ್ಷಿತಾ ಪೈ ಕಣ್ಣೀರು ಹಾಕಿದ್ದಾರೆ.

Advertisment

ಇದನ್ನೂ ಓದಿ:BBK11; ಚೈತ್ರಾ ಮತ್ತೆ ಕಣ್ಣೀರು, ಮಂಜು ಮುಖಕ್ಕೆ ಟೀ ಚೆಲ್ಲಿದ ಗೌತಮಿ.. ಇವತ್ತು ಕಿಚ್ಚನ ಪಂಚಾಯತಿ ಏನಾಗುತ್ತೆ?

publive-image

ಹೌದು, ಕನ್ನಡದ ಬಿಗ್​ಬಾಸ್​ ಸೀಸನ್ 11ಕ್ಕೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅದರಲ್ಲಿ ಈಗ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಆ 10 ಸ್ಪರ್ಧಿಗಳಲ್ಲಿ ಮೋಕ್ಷಿತಾ ಪೈ ಕಣ್ಣೀರು ಹಾಕಿದ್ದಾರೆ. ಮೋಕ್ಷಿತಾ ಪೈ ಅವರು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡುತ್ತಿದ್ದಾಗಲೇ ಹೇಳಿದ್ದರು, ಅಮ್ಮ ನನ್ನ ತಮ್ಮನನ್ನು ಚೆನ್ನಾಗಿ ನೋಡಿಕೋ, ನಾನು ಬಿಗ್​ಬಾಸ್​ ನಲ್ಲಿ ಇರುವಷ್ಟು ದಿನ ಅವನನ್ನು ಮಿಸ್​ ಮಾಡಿಕೊಳ್ಳುತ್ತಲೇ ಇರ್ತಿನಿ ಅಂತ ಹೇಗೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು.

publive-image

ಇದೀಗ 92 ದಿನಕ್ಕೆ ಕಾಲಿಟ್ಟಿರೋ ಬಿಗ್​ಬಾಸ್​ ಮನೆಯಲ್ಲಿ ಮೋಕ್ಷಿತಾ ಪೈ  ವಿಕಲಚೇತನ ಸಹೋದರನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಜೊತೆಗೆ ಕ್ಯಾಮೆರಾ ಮುಂದೆ ನನ್ನ ತಮ್ಮ ತುಂಬಾ ನೆನಪಿಗೆ ಬರುತ್ತಿದ್ದಾನೆ ಅಂತ ಕಣ್ಣೀರು ಹಾಕಿದ್ದಾರೆ. ಅಪ್ಪ-ಅಮ್ಮನಿಗೆ ಇಬ್ಬರೇ ಮಕ್ಕಳು. ಮೋಕ್ಷಿತಾ ಅವರ  ತಮ್ಮ ಫಿಸಿಕಲಿ ಮತ್ತು ಮೆಂಟಲಿ ಚಾಲೆಂಜ್ ಕಿಡ್ ಆಗಿದ್ದಾರೆ. ಆತನನ್ನು ಮೋಕ್ಷಿತಾ ಪೈ ಅವರೇ ನೋಡಿಕೊಳ್ಳುತ್ತಿದ್ದರಂತೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಮೂರು ತಿಂಗಳ ಕಾಲ ಇರೋ ಮೋಕ್ಷಿತಾ ಕುಟುಂಬಸ್ಥನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment