newsfirstkannada.com

AIR INDIA: ಸಾಮೂಹಿಕ ರಜೆ ಹಾಕಿದ ಉದ್ಯೋಗಿಗಳು.. 70 ವಿಮಾನಗಳು ರದ್ದು​​! ಪರದಾಡಿದ ಪ್ರಯಾಣಿಕರು

Share :

Published May 8, 2024 at 11:23am

Update May 8, 2024 at 11:25am

  ಟಾಟಾ ಗ್ರೂಪ್​ ಒಡೆತನದ ಏರ್​ ಇಂಡಿಯಾ ಎಕ್ಸ್​ಪ್ರೆಸ್

  ನೌಕಕರ ರಜೆಯಿಂದ ಸುಮಾರು 70 ವಿಮಾನಗಳನ್ನು ರದ್ದುಗೊಳಿಸಿದೆ

  ಉದ್ಯೋಗಿಗಳು ಸಾಮೂಹಿಕ ರಜೆ ಹಾಕಲು ಕಾರಣವೇನು ಗೊತ್ತಾ?

ಟಾಟಾ ಗ್ರೂಪ್​ ಒಡೆತನದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಸುಮಾರು 70 ವಿಮಾನಗಳನ್ನು ರದ್ದುಗೊಳಿಸಿದೆ. ಇದಕ್ಕೆ ಸಿಬ್ಬಂದಿಗಳ ಸಾಮೂಹಿಕ ರಜೆ ಪ್ರಮುಖ ಕಾರಣವಾಗಿದೆ.

ಏರ್​ ಇಂಡಿಯಾ ವಕ್ತಾರೊಬ್ಬರು ಈ ಬಗ್ಗೆ ಮಾತನಾಡಿದ್ದು, ‘ನಮ್ಮ ಕ್ಯಾಬಿನ್​ ಸಿಬ್ಬಂದಿ ಒಂದು ವಿಭಾಗವು ಕೊನೆಯ ಕ್ಷಣದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ವರದಿ ಮಾಡಿದೆ. ಕಳೆದ ರಾತ್ರಿಯಿಂದ ವಿಮಾನ ವಿಳಂಬ ಮತ್ತು ರದ್ದತಿಗೆ ಇದು ಕಾರಣವಾಗಿದೆ. ಈ ಘಟನೆಯ ಹಿಂದಿನ ಕಾರಣವನ್ನು ಅರ್ಥ ಮಾಡಿಕೊಂಡು ಸಿಬ್ಬಂದಿಯ ಜೊತೆಗಿದ್ದೇವೆ. ಅವರಿಗೆ ಉಂಟಾದ ಅನಾನುಕೂಲಯನ್ನು ಪರಿಹರಿಸುತ್ತೇವೆ’ ಎಂದು ಹೇಳಿದ್ದಾರೆ.

ಏಪ್ರಿಲ್​ ತಿಂಗಳ ಕೊನೆಯಲ್ಲಿ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಕ್ಯಾಬಿನ್​ ಸಿಬ್ಬಂದಿಯ ಒಂದು ವಿಭಾಗವು ಏರ್​ಲೈನ್ಸ್​ ಅನ್ನು ತಪ್ಪಾಗಿ ನಿರ್ವಹಿಸುತ್ತಿದೆ. ನೌಕರರನ್ನು ಸಮಾನವಾಗಿ ಕಾಣಲು ವಿಫಲವಾಗಿದೆ ಎಂದು ಹೇಳಿತ್ತು. ಇದೇ ಕಾರಣಕ್ಕೆ ಸಿಬ್ಬಂದಿಗಳು ಸಾಮೂಹಿಕ ರಜೆ ಹಾಕಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಏರ್​ ಇಂಡಿಯಾ ಎಕ್ಸ್​ಪ್ರೆಸ್​​ ಉದ್ಯೋಗಿಗಳ ಸಂಘ ‘ಸುಮಾರು 300 ಕ್ಯಾಬಿನ್​ ಸಿಬ್ಬಂದಿಯನ್ನು ಹೊಂದಿದೆ ಮತ್ತು ಮಾನ್ಯತೆ ಪಡೆದ ಒಕ್ಕೂಟವಾಗಿದೆ. ಆದರೆ ಇದರಲ್ಲಿ ಹೆಚ್ಚಿನವರು ಹಿರಿಯರಿದ್ದು ವ್ಯವಹಾರವನ್ನಯ ತಪ್ಪಾಗಿ ನಿರ್ವಹಿಸುತ್ತಿರುವುದು ಸಿಬ್ಬಂದಿ ಮೇಲೆ ಪರಿಣಾಮ ಬೀರಿದೆ’ ಎಂದು ಹೇಳಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ.. ಪ್ರಿಯತಮೆ ಎದುರೇ ಮಹಿಳೆ ಮೇಲೆ ಅತ್ಯಾಚಾರ ವೆಸಗಿ ಕೊಲೆ

ಅತ್ತ ವಿಮಾನ ಪ್ರಯಾಣಿಕರು ಕೂಡ ಈ ವಿಚಾರಕ್ಕೆ ವ್ಯಾಪಕವಾಗಿ ಪ್ರತಿಕ್ರಿಯಿಸಿದ್ದಾರೆ. ‘ಈ ಅನಿರೀಕ್ಷಿತ ಅಡಚಣೆಗಾಗಿ ನಾವು ನಮ್ಮ ಅತಿಥಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ವಿಮಾನ ಪ್ರಯಾಣ ರದ್ದಾಗಿರುವ ಕಾರಣ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ಅಥವಾ ಮತ್ತೊಂದು ದಿನಕ್ಕೆ ಮರು ಹೊಂದಿಕೆ ಮಾಡುವುದಾಗಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

AIR INDIA: ಸಾಮೂಹಿಕ ರಜೆ ಹಾಕಿದ ಉದ್ಯೋಗಿಗಳು.. 70 ವಿಮಾನಗಳು ರದ್ದು​​! ಪರದಾಡಿದ ಪ್ರಯಾಣಿಕರು

https://newsfirstlive.com/wp-content/uploads/2024/05/Air-India.jpg

Load More