newsfirstkannada.com

ಬೆಳ್ಳಂಬೆಳಗ್ಗೆ ಬೆಳಕಿಗೆ ಬಂದ ಆಘಾತಕಾರಿ ಘಟನೆ.. ತಾಯಿ, ಮಗಳು, ಮೊಮ್ಮಗ ನಿಗೂಢ ಸಾವು

Share :

Published May 28, 2024 at 10:53am

Update May 28, 2024 at 11:46am

    ಒಂದೇ ಮನೆಯಲ್ಲಿ ವಾಸವಿದ್ದ ಮೂವರ ಸಾವು

    ತಾಯಿ, ಮಗಳು, ಮೊಮ್ಮಗನ ನಿಗೂಢ ಸಾವಿಗೆ ಬೆಚ್ಚಿಬಿದ್ದ ಜನರು

    ಕೊಪ್ಪಳದಲ್ಲಿ ಇಂದು ಬೆಳಗಿನ ಜಾವ ನಡೆದಿರುವ ಆಘಾತಕಾರಿ ಘಟನೆ

ಕೊಪ್ಪಳ: ಒಂದೇ ಮನೆಯಲ್ಲಿ ತಾಯಿ, ಮಗಳು, ಮೊಮ್ಮಗ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಕೊಪ್ಪಳದ ಹೊಸಲಿಂಗಾಪುರದಲ್ಲಿ ಬೆಳಕಿಗೆ ಬಂದಿದೆ. ಇಂದು ಬೆಳಗಿನ ಜಾವ ನಡೆದಿರುವ ಘಟನೆ ಇದಾಗಿದೆ.

ಗ್ರಾಮದ ಯಾದವ್ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವವರನ್ನ ರಾಜೇಶ್ವರಿ ( 50), ವಸಂತಾ (32) ಸಾಯಿಧರ್ಮ ತೇಜ(5) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ತಲೆ ಒಂದ್ಕಡೆ.. ದೇಹ ಒಂದ್ಕಡೆ.. ಕೊಳೆತ ಸ್ಥಿತಿಯಲ್ಲಿ ಅನಾಮಧೇಯ ಯುವತಿಯ ಮೃತದೇಹ ಪತ್ತೆ

ಸ್ಥಳಕ್ಕೆ ಕೊಪ್ಪಳದ ಮುನಿರಾಬಾದ್ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ನಿಖರ ಕಾರಣ ಹುಡುಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂಬೆಳಗ್ಗೆ ಬೆಳಕಿಗೆ ಬಂದ ಆಘಾತಕಾರಿ ಘಟನೆ.. ತಾಯಿ, ಮಗಳು, ಮೊಮ್ಮಗ ನಿಗೂಢ ಸಾವು

https://newsfirstlive.com/wp-content/uploads/2024/05/Koppala-Murder-case.jpg

Load More