/newsfirstlive-kannada/media/post_attachments/wp-content/uploads/2025/06/rakshak7.jpg)
ಬಿಗ್​ಬಾಸ್​ ಸೀಸನ್ 10 ಮೂಲಕ ಸಖತ್​ ಫೇಮಸ್​ ಆಗಿದ್ದ ರಕ್ಷಕ್​ ಬುಲೆಟ್​ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಹೀಗೆ ರಕ್ಷಕ್​ ಖುಷಿಯಾಗೋದಕ್ಕೆ ಒಂದು ಕಾರಣ ಕೂಡ ಇದೆ.
/newsfirstlive-kannada/media/post_attachments/wp-content/uploads/2025/06/rakshak9.jpg)
ಬಿಗ್​ಬಾಸ್​ನಿಂದ ಆಚೆ ಬಂದಿದ್ದ ರಕ್ಷಕ್​ ಬುಲೆಟ್​ ಅವರು ಸುವರ್ಣ ಸೆಲೆಬ್ರಿಟಿ ಲೀಗ್​ನಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2ಗೆ ಎಂಟ್ರಿ ಕೊಟ್ಟಿದ್ದಾರೆ. ದಿನದಿಂದ ದಿನಕ್ಕೆ ರಕ್ಷಕ್ ಬುಲೆಟ್ ಸಖತ್ ಇಂಪ್ರೂಮೆಂಟ್ ಆಗಿದ್ದಾರೆ.
ಇದೀಗ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ರಕ್ಷಕ್ ಬುಲೆಟ್ ತಾಯಿ ಬಂದಿದ್ದಾರೆ. ವೇದಿಕೆಗೆ ಎಂಟ್ರಿ ಕೊಟ್ಟ ಅವರು, ಮಗನ ಬಗ್ಗೆ ಒಂದಿಷ್ಟು ಮಾತಾಡಿದ್ದಾರೆ. ಆ ಬಳಿಕ ನಿರೂಪಕ ನಿಮ್ಮ ಸೊಸೆ ಹೇಗೆ ಇರಬೇಕು ಅಂತ ಕೇಳಿದ್ದಾರೆ. ಆಗ ನಾನು ಇಷ್ಟು ದಿನ ಹುಡುಗಿ ಹುಡುಕಬೇಕು ಅಂತ ಅಂದುಕೊಂಡಿದ್ದೆ. ಆದರೆ ಈಗ ಹುಡುಕೋದು ಇಲ್ಲ. ಏಕೆಂದರೆ ರಮೋಲಾ ಓಕೆ ಅಂದ್ರೆ ಸಾಕು ಅಂತ ಹೇಳಿದ್ದಾರೆ. ಈ ಮಾತನ್ನು ಹೇಳುತ್ತಿದ್ದಂತೆ ರಕ್ಷಕ್ ಅಮ್ಮನ ಕಾಲಿಗೆ ಬಿದ್ದು ಬಿಟ್ಟಿದ್ದಾರೆ. ಬಳಿಕ ಪ್ಲಿಸ್ ಓಕೆ ಅಂತ ಹೇಳು ಅಂತ ರಮೋಲಾಗೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us