ಎರಡೂ ತಂಡಗಳ ಪಾಲಿಗೆ ಅದು ಡು ಆರ್ ಡೈ ಆಗಿತ್ತು
ಆರ್ಸಿಬಿ ವಿರುದ್ಧ ಪಂದ್ಯ ಸೋತರೆ ಧೋನಿಗೆ ಆಗಲ್ವಾ?
ಮಿಸ್ಟರ್ ಕೂಲ್ ಕ್ಯಾಪ್ಟನ್ ಫುಲ್ ಗರಂ ಆಗಿದ್ದು ಯಾಕೆ?
ಕ್ರಿಕೆಟ್ನಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆದ್ದಾಗ ಪಾಕ್ ಅಭಿಮಾನಿಗಳು ಟಿವಿಗಳನ್ನ ಒಡೆದು ಆಕ್ರೋಶ ಹೊರ ಹಾಕಿರೋದನ್ನ ನೀವು ಕೇಳಿರ್ತಿರಾ. ವಿಡಿಯೋಗಳನ್ನ ನೋಡಿರ್ತಿರಾ.. ಅದೇ ರೀತಿ RCB ವಿರುದ್ಧದ ಪಂದ್ಯದ ಬಳಿಕ ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ಟಿವಿ ಪುಡಿ ಪುಡಿ ಮಾಡಿದ ಘಟನೆಯೊಂದಿದೆ.
ಎಂ.ಎಸ್ ಧೋನಿ ವಿಶ್ವ ಕ್ರಿಕೆಟ್ ಕಂಡ ಮಿಸ್ಟರ್ ಪರ್ಫೆಕ್ಟ್. ನಾಯಕತ್ವ, ಕೀಪಿಂಗ್, ಬ್ಯಾಟಿಂಗ್, ಫಿನಿಶಿಂಗ್ ಎಲ್ಲರದಲ್ಲೂ ಧೋನಿ ಮಿಸ್ಟರ್ ಪರ್ಫೆಕ್ಟ್. ಆಟದ ಜೊತೆಗೆ ತನ್ನ ಕೂಲ್ & ಕಾಮ್ ಆ್ಯಟಿಟ್ಯೂಡ್ನಿಂದ ಧೋನಿ ಫೇಮಸ್. ಅದಕ್ಕೆ ಫ್ಯಾನ್ಸ್ ಧೋನಿಯನ್ನ ಮಿಸ್ಟರ್ ಕೂಲ್ ಅನ್ನೋದು. ಆದ್ರೆ, ಈ ಮಿಸ್ಟರ್ ಕೂಲ್ಗೆ ಕೋಪ ಬಂದ್ರೆ ಏನಾಗುತ್ತಾ ಗೊತ್ತಾ?.
ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಭಾರತ-ಬಾಂಗ್ಲಾ ಟೆಸ್ಟ್.. ಕೊಹ್ಲಿ, KL ರಾಹುಲ್ ಬ್ಯಾಟಿಂಗ್ ಆರ್ಭಟ ಹೇಗಿತ್ತು?
17ನೇ ಸೀಸನ್ ಐಪಿಎಲ್ನ ಕೊನೆ ಲೀಗ್ ಪಂದ್ಯ ನಿಮಗೆ ನೆನಪಿರಬಹುದು. ಪ್ಲೇ ಆಫ್ ದೃಷ್ಟಿಯಿಂದ ಚಿನ್ನಸ್ವಾಮಿಯಲ್ಲಿ ನಡೆದ ಪಂದ್ಯ ಎರಡೂ ತಂಡಗಳ ಪಾಲಿಗೆ ಅದು ಡು ಆರ್ ಡೈ ಆಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆರ್ಸಿಬಿ 218 ರನ್ ಗಳಿಸಿತ್ತು. 219 ರನ್ಗಳ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನಂಚಿನಲ್ಲಿ ಎಡವಿತ್ತು. 27 ರನ್ಗಳಿಂದ ಆರ್ಸಿಬಿ ಗೆದ್ದು ಪ್ಲೇ ಆಫ್ ಎಂಟ್ರಿ ಕೊಟ್ರೆ, ಸೋತ ಸಿಎಸ್ಕೆ ಟೂರ್ನಿಯಿಂದ ಹೊರ ಬಿದ್ದಿತ್ತು.
ಇದನ್ನೂ ಓದಿ: 6 ಆಟಗಾರರ ರಿಟೈನ್ಗೆ ಅನುಮತಿ.. ಧೋನಿಗೂ ಗುಡ್ನ್ಯೂಸ್ ಕೊಟ್ಟ ಬಿಸಿಸಿಐ..!
ಪಂದ್ಯದಲ್ಲಿ 13 ಎಸೆತಗಳಲ್ಲಿ 25 ರನ್ ಸಿಡಿಸಿದ್ದ ಧೋನಿ, ಬ್ಯಾಡ್ ಶಾಟ್ ಬಾರಿಸಿ ಔಟಾಗಿದ್ರು. ಅಂದು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾಗಿದ್ದಕ್ಕೆ, ಮಿಸ್ಟರ್ ಕೂಲ್ ಧೋನಿ ಕೆಂಡಾಮಂಡಲ ಆಗಿದ್ರಂತೆ. ಇದೇ ಕಾರಣಕ್ಕೆ ಪಂದ್ಯ ಬಳಿಕ ಪ್ಲೇಯರ್ಸ್ ಜೊತೆಗೆ ಹ್ಯಾಂಡ್ ಶೇಕ್ ಮಾಡಲೂ ಕೂಡ ಧೋನಿ ಹೊರ ಬಂದಿರಲಿಲ್ಲ. ಇಷ್ಟೇ ಅಲ್ಲ, ಧೋನಿಯ ಕೋಪಕ್ಕೆ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಟಿವಿ ಕೂಡ ಪೀಸ್ ಪೀಸ್ ಆಗಿತ್ತಂತೆ. ಗಟ್ಟಿಯಾದ ವಸ್ತುವೊಂದನ್ನ ಟಿವಿಯೆಡೆಗೆ ಧೋನಿ ಎಸೆದಿದ್ರು. ಇದ್ರಿಂದ ಟಿವಿ ನುಚ್ಚು ನೂರಾಗಿತ್ತು ಅನ್ನೋ ಮಾಹಿತಿಯನ್ನ ಹರ್ಭಜನ್ ಸಿಂಗ್ ರಿವೀಲ್ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ