newsfirstkannada.com

ಇನ್​​ಸ್ಟಾದಲ್ಲಿ ಧೂಳೆಬ್ಬಿಸಿದ ಲೆಜೆಂಡ್ MS ಧೋನಿ.. ಮಿಲಿಯನ್​ ಗಟ್ಟಲೇ ವೀಕ್ಷಣೆ ಪಡೆದ ಮಾಹಿ ಬರ್ತ್​ಡೇ ವಿಡಿಯೋ

Share :

Published July 9, 2023 at 11:21am

    ಸೋಷಿಯಲ್​ ಮೀಡಿಯಾದಲ್ಲಿ ಅಪರೂಪಕ್ಕೆ ಕಣಿಸುವ MS ಧೋನಿ

    ಬರೋಬ್ಬರಿ 6 ತಿಂಗಳ ಹಿಂದೆ ಇನ್​ಸ್ಟಾದಲ್ಲಿ ಕೊನೆಯದಾಗಿ ಪೋಸ್ಟ್​

    ಧೋನಿ ಅಪ್ಪಿತಪ್ಪಿ ಹಾಕಿದ್ರೆ ಇನ್​ಸ್ಟಾದಲ್ಲಿ ಸುನಾಮಿಯೇ ಅಪ್ಪಳಿಸುತ್ತೆ

ಎಂಎಸ್ ಧೋನಿಯನ್ನ ಕ್ರೇಜ್​​ ಕಾ ಬಾಪ್​ ಅಂತ ಸುಮ್ಮನೇ ಕರೆಯಲ್ಲ. ಅವರು ಕಾಲಿಟ್ಟಕಡೆ ಎಲ್ಲ ಸುನಾಮಿ ಏಳುತ್ತೆ. ಈಗ ಅಂತಹದ್ದೇ ಒಂದು ಸುನಾಮಿ ಇನ್​ಸ್ಟಾಗ್ರಾಮ್​​ನಲ್ಲಿ ಎದ್ದಿದೆ. ಆ ಸುನಾಮಿ ಏನು ಎಂದರೇ.

ಎಂಎಸ್ ಧೋನಿ ಈ ಮಾನ್​​ಸ್ಟರ್​​​​​ ಬ್ಯಾಟ್ ಹಿಡಿದು ಅಂಗಳಕ್ಕಿಳಿದ್ರೆ ಸಾಕು ಸೋಷಿಯಲ್ ಮೀಡಿಯಾ ಪೂರ್ತಿ ಆವರಿಸಿ ಬಿಡ್ತಾರೆ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿ ಜಪ ನಡೆದ್ರೂ ಅವರೆಂದು ಇದರ ಗೀಳು ಹಚ್ಚಿಕೊಂಡವರಲ್ಲ. ಸೋಷಿಯಲ್​ ಮೀಡಿಯಾ, ಮಿಸ್ಟರ್​ ಕೂಲ್​ ಸಂಬಂಧ ಅಷ್ಟಕಷ್ಟೇ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್​​​​ ಅಲ್ಲದ ಧೋನಿ 6 ತಿಂಗಳಿಗೋ, ವರ್ಷಕ್ಕೆ ಒಮ್ಮೆ ಪೋಸ್ಟ್​ ಮಾಡ್ತಾರೆ. ಆದ್ರೆ ಮಾಹಿ ಯಾವಾಗೇ ಆಗಲಿ ಪೋಸ್ಟ್​​ ಮಾಡಿದ್ರು ಸೋಷಿಯಲ್​ ಮೀಡಿಯಾದಲ್ಲಿ ಸುನಾಮಿನೇ ಹೇಳುತ್ತೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​​ ನಿನ್ನೆ ಧೋನಿ ಮಾಡಿದ ಒಂದು ಸಣ್ಣ ವಿಡಿಯೋ ಪೋಸ್ಟ್​​.

ಶ್ವಾನಗಳ ಜೊತೆ ಕೇಕ್​​ಕಟ್​ ಮಾಡಿ ಬರ್ತ್​ಡೇ ಸೆಲಬ್ರೇಟ್

ಇದೇ, ಇದೇ ಬರ್ತ್​ಡೇ ವಿಡಿಯೋ ಸದ್ಯ ಇನ್​ಸ್ಟಾಗ್ರಾಮ್​​ನಲ್ಲಿ ಸುನಾಮಿ ಎಬ್ಬಿಸಿದೆ. ಗುರುವಾರ ಮಹೇಂದ್ರ ಸಿಂಗ್​ ಧೋನಿ 41 ಕಳೆದು, 42ನೇ ವರ್ಷಕ್ಕೆ ಕಾಲಿರಿಸಿದ್ರು. ಅಭಿಮಾನಿಗಳ ಭಕ್ತ ವರ್ಗ ಮಾಹಿಯನ್ನ ಬರ್ತ್​ಡೇಯನ್ನ ಬಹಳ ಸಡಗರದಿಂದ ಆಚರಿಸಿದ್ರು. ಅತ್ತ ಬಾಸ್​​​​ ಧೋನಿ ರಾಂಚಿಯಲ್ಲಿರುವ ತಮ್ಮ ಫಾರ್ಮ್​ಹೌಸ್​​ನಲ್ಲಿ ಶ್ವಾನಗಳ ಜೊತೆ ಕೇಕ್​​ಕಟ್​ ಮಾಡಿ ಬರ್ತ್​ಡೇ ಸೆಲಬ್ರೇಟ್ ಮಾಡಿದ್ರು.

ಮಾಹಿ ಮಾಡಿದ ಒಂದು ವಿಡಿಯೋ ಕೆಲವೇ ಗಂಟೆಗಳಲ್ಲಿ ಮಿಲಿಯನ್​ ಗಟ್ಟಲೇ ವೀವ್ಸ್​ ಪಡೆದುಕೊಂಡಿದೆ. ದಿ ಲೆಜೆಡ್ ಧೋನಿ ಪೊಸ್ಟ್ ಹಾಕಿದ್ದೇ ತಡ ನೆಟ್ಟಿಗರು ವಿಡಿಯೋವನ್ನ ನೋಡಿ ಸಖತ್ ಎಂಜಾಯ್ ಮಾಡ್ತಿದ್ದಾರೆ.

1 ಗಂಟೆಯಲ್ಲಿ 3 ಲಕ್ಷದ 36 ಸಾವಿರ ಮಂದಿ ವೀಕ್ಷಣೆ..!

ಇನ್​ಸ್ಟಾದಲ್ಲಿ ಧೋನಿ ಬರ್ತ್​ಡೇಯ ವಿಡಿಯೋ ಪೋಸ್ಟ್​ ಹಾಕಿದ್ದೇ ತಡ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ. ಪೋಸ್ಟ್​​ ಆದ ಒಂದೇ ಗಂಟೆಯಲ್ಲಿ ಬರೋಬ್ಬರಿ 3 ಲಕ್ಷದ 62 ಸಾವಿರದ 195 ಮಂದಿ ವೀಕ್ಷಿಸಿದ್ದಾರೆ. ಈ ಪೈಕಿ ಎರಡೂವರೆ ಲಕ್ಷ ಜನ ವಿಡಿಯೋ ಮೆಚ್ಚಿ ಕಾಮೆಂಟ್​​ ಮಾಡಿದ್ದಾರೆ.

ಬರೋಬ್ಬರಿ 6 ತಿಂಗಳ ಬಳಿಕ ಇನ್​ಸ್ಟ್ರಾಮ್​ಗೆ ಕಮ್​ಬ್ಯಾಕ್​

ಸದ್ಯ ಇನ್​ಸ್ಟಾದಲ್ಲಿ ಧೋನಿ ವಿಡಿಯೋ ನೋಡೋದಂದ್ರೆ ಮರುಭೂಮಿಯಲ್ಲಿ ಓಯಸಿಸ್​​ ನೋಡಿದ ಹಾಗೇ. ಯಾಕಂದ್ರೆ ಬಹಳ ಅಪರೂಪಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ ಹಾಕ್ತಾರೆ. ನಿನ್ನೆಯ ಬರ್ತ್​ಡೇ ವಿಡಿಯೊ ಬಿಟ್ರೆ ಕೊನೆ ಬಾರಿ ಪೋಸ್ಟ್ ಹಾಕಿದ್ದು ಬರೋಬ್ಬರಿ 6 ತಿಂಗಳ ಹಿಂದೆ. ಟ್ರ್ಯಾಕ್ಟರ್​​​ನಲ್ಲಿ ಕೂತು ಭೂಮಿ ಉಳುಮೆ ಮಾಡುವ ವಿಡಿಯೋವನ್ನ ಶೇರ್​ ಮಾಡಿದ್ರು. ಇದು ಕೂಡ ವೀವ್ಸ್​​ನಲ್ಲಿ ಧೂಳೆಬ್ಬಿಸಿತ್ತು.

ಧೋನಿ ಬರೋವವರೆಗೂ ಮಾತ್ರ ಬೇರೆಯವರ ಹವಾ, ಬಂದ್ಮೇಲೆ ಅವರದ್ದೇ ಹವಾ ಅನ್ನೋದಕ್ಕೆ ಬರ್ತ್​ಡೇ ವಿಡಿಯೋ ಪೋಸ್ಟ್​ ಬೆಸ್ಟ್​ ಎಕ್ಸಾಂಪಲ್​​​. ಈ ಕ್ರೇಜ್​​ ಕಾ ಬಾಪ್​​​ ಮತ್ತೆ ಅದ್ಯಾವಾಗ ಪೋಸ್ಟ್​ ಹಾಕ್ತಾರೋ ಗೊತ್ತಿಲ್ಲ. ಅಲ್ಲಿವರೆಗೆ ಅವರು ಹಾಕಿದ ವಿಡಿಯೋಗಳನ್ನ ನೋಡಿ ಎಂಜಾಯ್ ಮಾಡಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

View this post on Instagram

A post shared by M S Dhoni (@mahi7781)

ಇನ್​​ಸ್ಟಾದಲ್ಲಿ ಧೂಳೆಬ್ಬಿಸಿದ ಲೆಜೆಂಡ್ MS ಧೋನಿ.. ಮಿಲಿಯನ್​ ಗಟ್ಟಲೇ ವೀಕ್ಷಣೆ ಪಡೆದ ಮಾಹಿ ಬರ್ತ್​ಡೇ ವಿಡಿಯೋ

https://newsfirstlive.com/wp-content/uploads/2023/07/MS_DHONI_BIRTH_DAY.jpg

Load More