newsfirstkannada.com

ಧೋನಿ ಜಪ ನೆಕ್ಸ್ಟ್​​ ಲೆವೆಲ್​​ನಲ್ಲೇ ಇದೆ.. ಆರ್​ಸಿಬಿ ಪಂದ್ಯಕ್ಕೂ ಮುನ್ನವೇ ಟ್ರೆಂಡ್​ ಸೆಟ್​..!

Share :

Published March 15, 2024 at 5:41pm

  ಐಪಿಎಲ್​ ಟೂರ್ನಿಯಲ್ಲ.. ಇದು ಧೋನಿ ಹಬ್ಬ.​.!

  ವಿಶ್ವ ಕ್ರಿಕೆಟ್​​ನ ಅವತಾರ ಪುರುಷನಿಗೆ ಸ್ಪೆಷಲ್​ ಗಿಫ್ಸ್ಟ್​..!

  ಧೋನಿ ರೆಡ್ ಹೆಡ್ ಬ್ಯಾಂಡ್​​ಗೆ ಫ್ಯಾನ್ಸ್​ ಫಿದಾ..!

ಮಹೇಂದ್ರ ಸಿಂಗ್​ ಧೋನಿ. ಕ್ರಿಕೆಟ್​ ಫೀಲ್ಡ್​ನಲ್ಲಿ ಈ ದಿಗ್ಗಜನ ದರ್ಶನ ಆಗೋದು ವರ್ಷಕ್ಕೆ ಒಮ್ಮೆ ಮಾತ್ರ. ಐಪಿಎಲ್​ನಲ್ಲಿ ಮಾತ್ರ ಕಾಣಿಸಿಕೊಂಡರೂ ಮಿಸ್ಟರ್​ ಕೂಲ್​ ಹವಾ ಮಾತ್ರ ಸ್ವಲ್ಪ ಕೂಡ ಕಮ್ಮಿ ಆಗಿಲ್ಲ. ಇಂಟರ್​ನೆಟ್​ನಲ್ಲಿ ಮಾತ್ರವಲ್ಲ.. ಮೈದಾನದ ಹೊರಗೂ ಮಾಹಿಯದ್ದೇ ಜಪ ನಡೀತಿದೆ. ಅದೂ ನೆಕ್ಟ್ಸ್​​​ ಲೆವೆಲ್​ನಲ್ಲಿ.

ಐಪಿಎಲ್​ ಟೂರ್ನಿಯಲ್ಲ.. ಇದು ಧೋನಿ ಹಬ್ಬ.​.!
ಎಂ.ಎಸ್ ಧೋನಿ..! ವಿಶ್ವ ಕ್ರಿಕೆಟ್​​ ಕಂಡ ಶ್ರೇಷ್ಠ ನಾಯಕ.. ಕೋಟ್ಯಾಂತರ ಅಭಿಮಾನಿಗಳ ಪಾಲಿನ ಎಮೋಷನ್​​​.! ಚೆನ್ನೈ ಫ್ಯಾನ್ಸ್​ಗಂತೂ ನೆಚ್ಚಿನ ತಲಾ ದೇವರೇ ಆಗಿದ್ದಾರೆ. ಒಂದೇ ಮಾತಲ್ಲಿ ಹೇಳೋದಾದ್ರೆ, ಇದು ಐಪಿಎಲ್​ ಅಲ್ಲ.. ಧೋನಿ ಹಬ್ಬ.!

ಧೋನಿ ನೋಡಲು ಸ್ಟೇಡಿಯಂ ಬಳಿ ಜನ ಜಾತ್ರೆ..!
ಮಾಹಿಯ ಕ್ರೇಜ್​ಗೆ​ ಇದು ಬೆಸ್ಟ್​ ಎಕ್ಸಾಂಪಲ್​.! ಧೋನಿಯಿಂದ ಆಟೋಗ್ರಾಫ್​, ಫೋಟೋಗ್ರಾಫ್​​ಗೆ ಸಾಕಷ್ಟು ಫ್ಯಾನ್ಸ್ ಬರೋದು, ಮುಗಿಬೀಳೋದು ಸಾಮಾನ್ಯ. ಆದ್ರೆ, ಇವರು ಹಾಗಲ್ಲ. ಜಸ್ಟ್ ದೂರದಿಂದ ಧೋನಿಯ ದರ್ಶನ ಆದ್ರೆ ಸಾಕು, ಜನ್ಮ ಸಾರ್ಥಕ ಎಂಬ ಭಾವದಿಂದ ಬಂದಿರೋರು.

ನಾನು ಇಲ್ಲಿ ಎಮ್.ಎಸ್.ಧೋನಿ ಬರುವಿಗಾಗಿ ಕಾಯುತ್ತಿದ್ದೇವೆ. ನಾನು ಕೇವಲ ಧೋನಿಯ ಗ್ಲೌಸ್ ಅಥವಾ ಬ್ಯಾಟಿಂಗ್ ಮಾಡುವುದಲ್ಲಿ ಏನಾದರು ಒಂದನ್ನ ನೋಡಿದ್ರೆ ಸಾಕು. ನಾವು ಧೋನಿ ನೋಡಲು ಬರುತ್ತೇವೆ. ಚಿಯರ್ ಮಾಡುತ್ತೇವೆ-ಎಂ.ಎಸ್​.ಧೋನಿ
ಚೆನ್ನೈ ರಸ್ತೆಗಳಲ್ಲಿ ಧೋನಿ ಬಸ್​ ಏರಿ ಬರ್ತಿದ್ರೆ ಸಾಕು, ದಾರಿಯ ಇಕ್ಕೆಲಗಳಲ್ಲಿ ಫ್ಯಾನ್ಸ್​ ಜಮಾಯಿಸ್ತಿದ್ದಾರೆ. ದೇವರ ಉತ್ಸವದ ವೇಳೆ ಭಯ-ಭಕ್ತಿಯಿಂದ ದೇವರನ್ನ ಕಣ್ತುಂಬಿಕೊಳ್ತಾರಲ್ವಾ.. ಥೇಟ್ ಹಾಗೇ ಧೋನಿಯನ್ನ ಕಣ್ತುಂಬಿಕೊಳ್ತಾರೆ.

ಧೋನಿಯನ್ನ ವಿಶ್ವ ಕ್ರಿಕೆಟ್​ನ ಅವತಾರ ಪುರುಷ ಅಂದ್ರೆ, ತಪ್ಪಾಗಲ್ಲ. ಇಂಥಾ ಮಾಹಿಗೆ ಅಭಿಮಾನಿಯೊಬ್ಬರು ​ ಸ್ಪೆಷಲ್ ಗಿಫ್ಟ್​ ನೀಡಿದ್ದಾರೆ. ಅವತಾರ ಪುರುಷನಾದ ವಿಷ್ಣು ವಿಗ್ರಹವನ್ನೇ ಗಿಫ್ಟ್​ ಆಗಿ ನೀಡಿದ್ದಾರೆ. ಮತ್ತೊರ್ವ ಅಭಿಮಾನಿ, ಧೋನಿಗೆ ಪೇಟಿಂಗ್​ ಮೇಲೆ ಆಟೋಗ್ರಾಫ್​ ಪಡೆದು ಖುಷ್​ ಆಗಿದ್ದಾರೆ.

ಈ ಸೀಸನ್​ ಐಪಿಎಲ್​ನಲ್ಲಿ ತಮ್ಮ ವಿಂಟೇಜ್​ ಲುಕ್​ನಲ್ಲಿ ಮಾಹಿ ಕಾಣಿಸಿಕೊಳ್ತಿದ್ದಾರೆ. ಕಳೆದ ಕೆಲ ದಿನದಿಂದ ಉದ್ದನೆಯ ಹೇರ್​​ಸ್ಟೈಲ್​ ಆಗಾಗ ಸದ್ದು ಮಾಡುತ್ತಲೇ ಇದೆ. ನಿನ್ನೆ ಮಾಹಿ, ಧರಿಸಿದ್ದ ರೆಡ್​ ಹೆಡ್ ಬ್ಯಾಂಡ್ ಸೋಶಿಯಲ್​ ಮಿಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಈ ಹೆಡ್​ಬ್ಯಾಂಡ್ ಧರಿಸಿದ ಧೋನಿ ಫೋಟೋಗೆ ಫ್ಯಾನ್ಸ್ ಮಾತ್ರವಲ್ಲ. ಕ್ರಿಕೆಟರ್ ಡೇವಿಡ್​​​​​​​​​​​​​​​​​​​ ವಾರ್ನರ್​ ಕೂಡ ಫಿದಾ ಆಗಿದ್ದಾರೆ.

ಇದು ಆರಂಭವಷ್ಟೇ..ಮುಂದಿದೆ ಮಾರಿಹಬ್ಬ..!
ಐಪಿಎಲ್ ಆರಂಭಕ್ಕೆ ಇನ್ನೂ 9 ದಿನ ಇದೆ. ಧೋನಿ ಫೀವರ್ ಈಗಾಗಲೇ ಕ್ರಿಕೆಟ್​ ಲೋವನ್ನೇ ಆವರಿಸಿದ್ದು, ಕಳೆದ ಐಪಿಎಲ್​ನಲ್ಲಿ ನಡೆದಿದ್ದ ಮಾಹಿ ಜಾತ್ರೆಯನ್ನೇ ನೆನಪಿಸ್ತಿದೆ. ಈ ಸಲ ಮತ್ತಷ್ಟು ಜೋರಾಗಿ ಧೋನಿ ಉತ್ಸವ ನಡೆಯುವ ಮುನ್ಸೂಚನೆಯೂ ಸಿಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧೋನಿ ಜಪ ನೆಕ್ಸ್ಟ್​​ ಲೆವೆಲ್​​ನಲ್ಲೇ ಇದೆ.. ಆರ್​ಸಿಬಿ ಪಂದ್ಯಕ್ಕೂ ಮುನ್ನವೇ ಟ್ರೆಂಡ್​ ಸೆಟ್​..!

https://newsfirstlive.com/wp-content/uploads/2024/03/MS-DHONI-1.jpg

Load More