newsfirstkannada.com

BREAKING: CSK ನಾಯಕತ್ವದಿಂದ ಕೆಳಗಿಳಿದ ಧೋನಿ; ಗಾಯಕ್ವಾಡ್​​​​ ಈಗ ಹೊಸ ಕ್ಯಾಪ್ಟನ್​​!

Share :

Published March 21, 2024 at 4:31pm

    ಇಂಡಿಯನ್​ ಪ್ರೀಮಿಯರ್​ ಲೀಗ್​​ ನಾಳೆಯಿಂದಲೇ ಶುರು!

    ಸಿಎಸ್​ಕೆ ತಂಡದ ನಾಯಕತ್ವಕ್ಕೆ ಎಂಎಸ್​ ಧೋನಿ​​ ರಾಜೀನಾಮೆ

    ಸಿಎಸ್​ಕೆ ತಂಡದ ಹೊಸ ಕ್ಯಾಪ್ಟನ್​​ ಋತುರಾಜ್​ ಗಾಯಕ್ವಾಡ್​​​

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ವರ್ಷದಿಂದ ಋತುರಾಜ್​​ ಗಾಯಕ್ವಾಡ್​​ ನೂತನ ನಾಯಕರಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಚೆನ್ನೈ ತಂಡಕ್ಕೆ ನಾಯಕರಾದ 4ನೇ ಆಟಗಾರರಾಗಿದ್ದಾರೆ.

ಈ ಹಿಂದೆ ಎಂ.ಎಸ್​ ಧೋನಿ ನಂತರದಲ್ಲಿ ಕೆಲ ಪಂದ್ಯಗಳಿಗೆ ಸುರೇಶ್ ರೈನಾ ತಂಡವನ್ನು ಮುನ್ನಡೆಸಿದ್ದರು. ಬಳಿಕ ಜಡ್ಡು ಸಿಎಸ್​ಕೆ ತಂಡದ ಸಾರಥ್ಯ ವಹಿಸಿಕೊಂಡಿದ್ದರು. ಈಗ ಗಾಯಕ್ವಾಡ್​​​​ ಹೊಸ ಕ್ಯಾಪ್ಟನ್​ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಯಾರು ಈ ಗಾಯಕ್ವಾಡ್​​..?

ಋತುರಾಜ್​ ಗಾಯಕ್ವಾಡ್​​​​ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಬರೋಬ್ಬರಿ 52 ಪಂದ್ಯಗಳು ಆಡಿದ್ದಾರೆ. ಈ ಪೈಕಿ 1797 ರನ್​​ ಬಾರಿಸಿದ್ದಾರೆ. ಅದರಲ್ಲೂ ಹೆಚ್ಚು ಸ್ಕೋರ್​ 101 ರನ್​​. ಒಂದು ಶತಕ, 14 ಹಾಫ್​ ಸೆಂಚೂರಿ ಬಾರಿಸಿದ್ದಾರೆ.

ಕ್ಯಾಪ್ಟನ್ಸಿಗೆ ಧೋನಿ ಗುಡ್​​ಬೈ

2008ರಿಂದ ಚೆನ್ನೈ ತಂಡದ ನಾಯಕನಾಗಿದ್ದ ಧೋನಿ ಐಪಿಎಲ್​ನಲ್ಲಿ 210ಕ್ಕೈ ಹೆಚ್ಚು ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 125ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದರೆ, 80ಕ್ಕೂ ಹೆಚ್ಚು ಪಂದ್ಯಗಳನ್ನು ಸೋತಿದ್ದಾರೆ. ಇನ್ನು ಚೆನ್ನೈ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ ಹೆಗ್ಗಳಿಕೆ ಧೋನಿ ಹೆಸರಿನಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: CSK ನಾಯಕತ್ವದಿಂದ ಕೆಳಗಿಳಿದ ಧೋನಿ; ಗಾಯಕ್ವಾಡ್​​​​ ಈಗ ಹೊಸ ಕ್ಯಾಪ್ಟನ್​​!

https://newsfirstlive.com/wp-content/uploads/2024/03/Gaikwad_1.jpg

Load More