newsfirstkannada.com

MS ​ಧೋನಿಗೆ ಕಾದಿದೆ ಬಿಗ್ ಶಾಕಿಂಗ್ ನ್ಯೂಸ್.. ಯು ಟರ್ನ್ ಹೊಡೆದ ಚೆನ್ನೈ ಫ್ರಾಂಚೈಸಿ ಓನರ್..!

Share :

Published August 17, 2024 at 9:42pm

    ಧೋನಿಯನ್ನ ಚೆನ್ನೈ ಟೀಮ್​ನಲ್ಲೇ ರಿಟೈನ್ ಮಾಡಿಕೊಳ್ತಾರಾ?

    ಮಾಜಿ ಕ್ಯಾಪ್ಟನ್​ ಧೋನಿಗಾಗಿ ಅನ್‌ಕ್ಯಾಪ್ಡ್ ಪ್ಲೇಯರ್ ರೂಲ್?

    ಬಿಸಿಸಿಐ ನಿಯಮ ಏನು ಹೇಳುತ್ತೆ.. ಧೋನಿ ಈ ಸಲ ಆಡ್ತಾರಾ?

ಚೆನ್ನೈ ಸೂಪರ್ ಕಿಂಗ್ಸ್ ಎಂದರೆ ಎಂ.ಎಸ್​ ಧೋನಿ. ಎಂ.ಎಸ್​ ಧೋನಿ ಅಂದ್ರೆ​ ಚೆನ್ನೈ ಸೂಪರ್ ಕಿಂಗ್ಸ್. ಏಕೆಂದರೆ ಸಿಎಸ್​ಕೆ ಟೀಮ್​ನಲ್ಲಿ ಧೋನಿ ಬ್ಯಾಟ್​ ಹಿಡಿದು ಕ್ರೀಸ್​ಗೆ ಬಂದರೆ ಆ ಕ್ರೇಜ್​ ಬೇರೆ ಲೇವೆಲ್ ಅಲ್ಲಿ ಇರುತ್ತದೆ. ಆದರೆ ಮಾಜಿ ಕೂಲ್ ಕ್ಯಾಪ್ಟನ್ ಧೋನಿಯನ್ನ ಉಳಿಸಿಕೊಳ್ಳಬೇಕೆಂದು ಬಿಸಿಸಿಐಗೆ ಮನವಿ ಮಾಡಿದ್ದ ಚೆನ್ನೈ ಫ್ರಾಂಚೈಸಿ ಮಾಲೀಕ ಈಗ ನಾನು ಯಾವುದೇ ಮನವಿ ಮಾಡಿಲ್ಲ ಎಂದು ಯು ಟರ್ನ್​ ಹೊಡೆದಿದ್ದಾರೆ.

ಇದನ್ನೂ ಓದಿ: ನಮಸ್ಕಾರ ದೇವ್ರು.. ಕ್ರಿಕೆಟ್​ ಫ್ಯಾನ್ಸ್​ಗೆ ಬಿಗ್​ ಸರ್ಪ್ರೈಸ್ ಕೊಟ್ಟ​​ ಡಾಕ್ಟರ್ ಬ್ರೋ; ಏನದು..?

ಇಂಟರ್​​ನ್ಯಾಷನಲ್​ ಕ್ರಿಕೆಟ್​ನಿಂದ ಯಾವುದೇ ಆಟಗಾರ​ ನಿವೃತ್ತಿಯಾದ 5 ವರ್ಷಗಳ ಬಳಿಕ ಅವರನ್ನ ಅನ್​ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಲಾಗುತ್ತದೆ. ಈ ಅನ್‌ಕ್ಯಾಪ್ಡ್ ಪ್ಲೇಯರ್ ರೂಲ್​ ಇಷ್ಟು ದಿನ ಉಪಯೋಗಕ್ಕೆ ಬಾರದ ಕಾರಣ ರದ್ದು ಮಾಡಲಾಗಿತ್ತು. ಆದರೆ ಧೋನಿ ಸಂಬಂಧ ಈ ನಿಯಮ ಮತ್ತೆ ಜಾರಿ ಮಾಡಬೇಕೆಂದು ಚೆನ್ನೈ ಫ್ರಾಂಚೈಸಿ ಓನರ್ ಕಾಶಿ ವಿಶ್ವನಾಥನ್​ ಅವರು, ಬಿಸಿಸಿಐಗೆ ಮನವಿ ಮಾಡಿದ್ದರು ಎಂದು ಹೇಳಲಾಗಿತ್ತು.

ಇದನ್ನೂ ಓದಿ: ನೀರಜ್ ಚೋಪ್ರಾ, ಮನು ಭಾಕರ್ ಓದಿದ್ದು ಏನು.. ಡಿಗ್ರಿಯಾದರೂ ಮುಗಿಸಿದ್ದಾರಾ..?

ಈ ಸಂಬಂಧ ಮಾತನಾಡಿರುವ ಚೆನ್ನೈ ಫ್ರಾಂಚೈಸಿ ಓನರ್ ಕಾಶಿ ವಿಶ್ವನಾಥನ್ ಅವರು ಯು ಟರ್ನ್ ಆಗಿದ್ದಾರೆ. ನನಗೆ ಅನ್‌ಕ್ಯಾಪ್ಡ್ ಪ್ಲೇಯರ್ ರೂಲ್ ಬಗ್ಗೆ ಮನವಿ ಮಾಡಿಲ್ಲ. ಈ ಕುರಿತು ಯಾವುದೇ ಕಲ್ಪನೆ ಇಲ್ಲ. ಅನ್‌ಕ್ಯಾಪ್ಡ್ ಪ್ಲೇಯರ್ ರೂಲ್ ಜಾರಿಯಲ್ಲಿದ್ದರೆ  ಧೋನಿರನ್ನ ಉಳಿಸಿಕೊಳ್ಳಬಹುದು ಎಂದು ಬಿಸಿಸಿಐ ನಮಗೆ ಹೇಳಿದೆ. ಬಿಸಿಸಿಐ ಅನ್‌ಕ್ಯಾಪ್ಡ್ ಪ್ಲೇಯರ್ ಬಗೆಗಿನ ನಿಯಮಗಳನ್ನ, ನಿಬಂಧನೆಗಳನ್ನ ಇದುವರೆಗೂ ಬಿಸಿಸಿಐ ಘೋಷಣೆ ಮಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯ ಕಾಪಾಡಿದ ಕನ್ನಯ್ಯ ನಾಯ್ಡು ಯಾರು? ಡ್ಯಾಂ ತಜ್ಞನ ಹಿನ್ನೆಲೆ ಏನು? ಸಾಧನೆಗಳೇನು?

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧೋನಿ ಅವರಿಗೆ 2025ರ ಐಪಿಎಲ್​ನಲ್ಲಿ ಆಡುತ್ತೀರಾ ಎಂದು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಎಂಎಸ್​ ಧೋನಿ, ಫಸ್ಟ್​ ಐಪಿಎಲ್​ನಲ್ಲಿನ ಪ್ಲೇಯ್ಸ್​ ರೂಲ್ಸ್​ಗಾಗಿ ಕಾಯುತ್ತಿದ್ದೇನೆ. ಆಟಗಾರರನ್ನು ಉಳಿಸಿಕೊಳ್ಳುವುದು, ಬಿಡುವುದರ ಬಗ್ಗೆ ಬಿಸಿಸಿಐ, ಫ್ರಾಂಚೈಸಿ ಮಧ್ಯೆ ಮಾತುಕತೆ ನಡೆದ ಬಳಿಕ ನಿರ್ಧಾರ ಬರುತ್ತದೆ. ಅಲ್ಲಿವರೆಗೆ ಕಾಯಬೇಕಾಗುತ್ತದೆ ಎಂದಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MS ​ಧೋನಿಗೆ ಕಾದಿದೆ ಬಿಗ್ ಶಾಕಿಂಗ್ ನ್ಯೂಸ್.. ಯು ಟರ್ನ್ ಹೊಡೆದ ಚೆನ್ನೈ ಫ್ರಾಂಚೈಸಿ ಓನರ್..!

https://newsfirstlive.com/wp-content/uploads/2024/08/MS_DHONI_CSK.jpg

Load More