newsfirstkannada.com

MS ಧೋನಿಗೆ ಕೋಟಿ ಕೋಟಿ ರೂಪಾಯಿ ಲಾಸ್ ಆಗುತ್ತಾ.. ಚೆನ್ನೈ ಪ್ಲೇಯರ್​ ಹಣ ಕಳೆದುಕೊಳ್ಳುವುದ್ಯಾಗೆ?

Share :

Published August 18, 2024 at 7:18pm

Update August 18, 2024 at 7:19pm

    ಮಾಜಿ ನಾಯಕನ ಬ್ಯಾಟಿಂಗ್​ ಮತ್ತೆ ಫ್ಯಾನ್ಸ್ ನೋಡ್ತಾರಾ?

    ಬಿಸಿಸಿಐನ ಅಂತಿಮ ನಿರ್ಧಾರದ ಮೇಲೆ ಧೋನಿ ಭವಿಷ್ಯ

    ಕೋಟಿ ಕೋಟಿ ಹಣ ಕಳೆದುಕೊಳ್ತಾರಾ ಕೂಲ್ ಕ್ಯಾಪ್ಟನ್​..?

ಪ್ರತಿ ಸೀಸನ್​ ಶುರುವಾದಾಗ ಧೋನಿ ನಿವೃತ್ತಿಯ ಕುರಿತು ಮಾತುಗಳು ಕೇಳಿ ಬರುತ್ತಾವೆ. ಆದ್ರೆ, ಈ ಸಲ ಐಪಿಎಲ್ ಅರಂಭಕ್ಕೂ ಮೊದಲೇ ಧೋನಿ ಅವರ ನಿವೃತ್ತಿ ಸದ್ದು ಮಾಡುತ್ತಿದೆ. ಸದ್ಯಕ್ಕೆ ಇದೆಲ್ಲ ಬಿಸಿಸಿಐನ ಅಂತಿಮ ನಿರ್ಧಾರದ ಮೇಲೆ ನಿಂತಿದೆ. ಒಂದು ವೇಳೆ ಅನ್​ಕ್ಯಾಪ್ಡ್​ ಪ್ಲೇಯರ್​ ಆಗಿ ಆಯ್ಕೆಯಾದರೆ ಎಂ.ಎಸ್ ಧೋನಿ ಕೋಟಿ, ಕೋಟಿ ರೂಪಾಯಿ ಲಾಸ್ ಆಗಲಿದ್ದಾರೆ.

ಇದನ್ನೂ ಓದಿ: MS ​ಧೋನಿಗೆ ಕಾದಿದೆ ಬಿಗ್ ಶಾಕಿಂಗ್ ನ್ಯೂಸ್.. ಯು ಟರ್ನ್ ಹೊಡೆದ ಚೆನ್ನೈ ಫ್ರಾಂಚೈಸಿ ಓನರ್..!

2025ರ ಐಪಿಎಲ್​ ಸೀಸನ್​ನ ಮೆಗಾ ಆಕ್ಷನ್​ಗೂ ಮೊದಲೇ ರಿಟೈನ್,​ ರಿಲೀಸ್​ ಪ್ರಕ್ರಿಯೆ ಫ್ರಾಂಚೈಸಿಗಳಲ್ಲಿ ಜೋರಾಗಿ ನಡೆಯುತ್ತಿದೆ. ಇದರ ಮಧ್ಯೆಯೇ ಅನ್​ಕ್ಯಾಪ್ಡ್​ ಪ್ಲೇಯರ್​ ನಿಯಮವನ್ನು ಬಿಸಿಸಿಐ ಜಾರಿ ಮಾಡಿದರೆ ಮಾಜಿ ಕೂಲ್ ಕ್ಯಾಪ್ಟನ್​ ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿ ಉಳಿಯಲಿದ್ದಾರೆ. ಇದು ಅಭಿಮಾನಿಗಳಿಗೆಲ್ಲ ಖುಷಿ ಸಂಗತಿ. ಧೋನಿ ಬ್ಯಾಟಿಂಗ್​ ಅನ್ನು ಮತ್ತೆ ಕ್ರೀಸ್​ನಲ್ಲಿ ನೋಡಬಹುದು ಎಂಬುದು ಫ್ಯಾನ್ಸ್​ ಕುತೂಹಲ. ಆದರೆ ಅನ್​ಕ್ಯಾಪ್ಡ್​ ಪ್ಲೇಯರ್ ಆಗಿ ಧೋನಿ ಮತ್ತೆ ಚೆನ್ನೈ ಟೀಮ್ ಸೇರಿದರೆ ಎಷ್ಟು ಕೋಟಿ ದುಡ್ಡು ಕಳೆದುಕೊಳ್ತಾರಾ ಗೊತ್ತಾ?.

ಇದನ್ನೂ ಓದಿ: ತುಂಗಭದ್ರಾ ಜಲಾಶಯ ಕಾಪಾಡಿದ ಕನ್ನಯ್ಯ ನಾಯ್ಡು ಯಾರು? ಡ್ಯಾಂ ತಜ್ಞನ ಹಿನ್ನೆಲೆ ಏನು? ಸಾಧನೆಗಳೇನು?

ಚೆನ್ನೈ ಸೂಪರ್ ಕಿಂಗ್ಸ್​ನ ಮಾಜಿ ಕ್ಯಾಪ್ಟನ್​ ಧೋನಿ ಅನ್​ಕ್ಯಾಪ್ಡ್​ ಪ್ಲೇಯರ್ ಆಗಿ ತಂಡಕ್ಕೆ ಮರು ಸೇರ್ಪಡೆಗೊಂಡರೆ ಒಟ್ಟು 8 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಾರೆ. ಯಾವುದೇ ಆಟಗಾರ ಅನ್​ಕ್ಯಾಪ್ಡ್​ ಪ್ಲೇಯರ್ ಆದರೆ ಅವರನ್ನ 4 ಕೋಟಿ ರೂಪಾಯಿಗಳವರೆಗೆ ಖರೀದಿ ಮಾಡಬಹುದಾಗಿದೆ. 2022ರಲ್ಲಿ 12 ಕೋಟಿ ರೂಪಾಯಿಗೆ ಎಂಎಸ್​ ಧೋನಿರನ್ನು ಚೆನ್ನೈ ಟೀಮ್ ಉಳಿಸಿಕೊಂಡಿತ್ತು. ಆದರೆ ಈ ಸಲ ಬಿಸಿಸಿಐನಿಂದ ಅನ್​ಕ್ಯಾಪ್ಡ್​ ಪ್ಲೇಯರ್ ರೂಲ್ ಜಾರಿಯಾದರೆ ಧೋನಿ 8 ಕೋಟಿ ರೂಪಾಯಿ ಕಳೆದುಕೊಳ್ಳೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MS ಧೋನಿಗೆ ಕೋಟಿ ಕೋಟಿ ರೂಪಾಯಿ ಲಾಸ್ ಆಗುತ್ತಾ.. ಚೆನ್ನೈ ಪ್ಲೇಯರ್​ ಹಣ ಕಳೆದುಕೊಳ್ಳುವುದ್ಯಾಗೆ?

https://newsfirstlive.com/wp-content/uploads/2024/08/MS_DHONI-3.jpg

Load More