newsfirstkannada.com

‘ಆರ್​​​ಸಿಬಿಯ ಈ ಮೂವರು ಸ್ಟಾರ್​​ ಆಟಗಾರರು ನಮ್ಮ ಟಾರ್ಗೆಟ್’- MS ಧೋನಿ ಹೀಗಂದಿದ್ದು ಯಾರ ಬಗ್ಗೆ?

Share :

Published March 22, 2024 at 4:28pm

    ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌

    ಇಂದು ಆರ್​​​ಸಿಬಿ, ಸಿಎಸ್​ಕೆ ಮಧ್ಯೆ ಮೊದಲ ಐಪಿಎಲ್​ ಪಂದ್ಯ

    ಈ ಮೂವರು ನಮ್ಮ ಟಾರ್ಗೆಟ್​ ಎಂದ ಎಂಎಸ್​ ಧೋನಿ..!

ಇಂದು ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಧ್ಯೆ ಮೊದಲ ಐಪಿಎಲ್​ ಪಂದ್ಯ ನಡೆಯಲಿದೆ. ಈ ಮುನ್ನವೇ ಸಿಎಸ್​ಕೆ ಮಾಜಿ ಕ್ಯಾಪ್ಟನ್​ ಎಂ.ಎಸ್​ ಧೋನಿ ಮಾತಾಡಿದ್ದಾರೆ.

ನಾವು ಇಂದು 220ಕ್ಕೂ ಹೆಚ್ಚು ರನ್​ ಟಾರ್ಗೆಟ್​ ಕೊಡಬೇಕು ಎಂದು ಅಂದುಕೊಂಡಿದ್ದೇವೆ. ಚೆನ್ನೈ ಸ್ಟೇಡಿಯಮ್​ನಲ್ಲಿ ಇದು ದೊಡ್ಡ ಸ್ಕೋರ್​​. ಆಗ ಮಾತ್ರ ನಾವು ಗೆಲ್ಲಲು ಸಾಧ್ಯ ಎಂದರು ಧೋನಿ.

ದೊಡ್ಡ ಟಾರ್ಗೆಟ್​​ ಬೆನ್ನಟ್ಟುವ ತಂಡ ಸತತವಾಗಿ ದೊಡ್ಡ ಹೊಡೆತಗಳನ್ನು ಹೊಡೆಯುತ್ತಲೇ ಇರಬೇಕು. ಒಂದು ವೇಳೆ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್, ಕೊಹ್ಲಿ ಔಟಾಗದೆ ಬ್ಯಾಟ್ ಬೀಸುತ್ತಿದ್ದರೆ ಆರ್​ಸಿಬಿ ಕೇವಲ 18 ಓವರ್​ಗಳಲ್ಲಿ ಗೆಲ್ಲುತ್ತದೆ ಎಂದರು.

ನಾನು ವಿಕೆಟ್ ಹಿಂದಿನಿಂದ ಮೌಲ್ಯಮಾಪನ ಮಾಡುತ್ತಲೇ ಇರುತ್ತೇನೆ. ಯಾವತ್ತೂ ಫಲಿತಾಂಶದ ಬಗ್ಗೆ ಯೋಚಿಸುವುದಿಲ್ಲ. ಈ ಮೂವರ ವಿಕೆಟ್​ ತೆಗೆಯುವುದು ಹೇಗೆ ಎಂದು ಪ್ಲಾನ್​ ಮಾಡುತ್ತೇನೆ. ಬದಲಾಗಿ ಆ ಸಂದರ್ಭಕ್ಕೆ ಏನು ಉತ್ತಮವಾಗಿ ಮಾಡಬಹುದು ಎಂಬುದನ್ನಷ್ಟೆ ಯೋಚಿಸುತ್ತಿರುತ್ತೇನೆ ಎಂದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಆರ್​​​ಸಿಬಿಯ ಈ ಮೂವರು ಸ್ಟಾರ್​​ ಆಟಗಾರರು ನಮ್ಮ ಟಾರ್ಗೆಟ್’- MS ಧೋನಿ ಹೀಗಂದಿದ್ದು ಯಾರ ಬಗ್ಗೆ?

https://newsfirstlive.com/wp-content/uploads/2023/12/Kohli_Maxi_Faf.jpg

Load More