newsfirstkannada.com

ನಾನು 3 ಗಂಟೆಗೆ ಮಲಗುತ್ತೇನೆ, 12 ಗಂಟೆಗೆ ಎದ್ದೇಳುತ್ತೇನೆ.. ಧೋನಿ ದೈನಂದಿನ ದಿನಚರಿ ಕೇಳಿ ಫ್ಯಾನ್ಸ್​ ಶಾಕ್​

Share :

Published May 19, 2024 at 1:11pm

Update May 19, 2024 at 1:15pm

    ನನ್ನ ನಿದ್ದೆ ಮಾಡೋ ಸಮಯವನ್ನು ಬದಲಾಯಿಸಲು ಇಷ್ಟ ಪಡಲ್ಲ

    ತಮ್ಮ ದೈನಂದಿನ ಅಚ್ಚರಿಯ ದಿನಚರಿಯನ್ನು ಬಿಚ್ಚಿಟ್ಟ ಮಾಹಿ

    ನಿನ್ನೆಯ ಸಿಎಸ್​ಕೆ ಪಂದ್ಯದ ಬಗ್ಗೆ ಧೋನಿ ಏನಂದ್ರು? ಈ ಸ್ಟೋರಿ ಓದಿ

‘‘ನಾನು 3 ಗಂಟೆಗೆ ಮಲಗುತ್ತೇನೆ, 11, 11:30, 12 ಗಂಟೆಗೆ ಎದ್ದೇಳುತ್ತೇನೆ. ನಂತರ ನನ್ನ ವ್ಯವಹಾರಗಳನ್ನು ಮುಂದುವರೆಸುತ್ತೇನೆ’’

ಇದು ಮಾಹಿ ಅವರ ಮಾತಾಗಿದೆ. ಆರ್​ಸಿಬಿ ವಿರುದ್ಧ ಸೋಲುಂಡ ಸಿಎಸ್​ಕೆ ತಂಡ ತವರಿಗೆ ಮರಳಿದೆ. ಈ ವೇಳೆ ಧೋನಿ ಮಾತನಾಡಿದ್ದಾರೆ. ತಮ್ಮ ದೈನಂದಿನ ಅಚ್ಚರಿಯ ದಿನಚರಿಯನ್ನು ಬಿಚ್ಚಿಟ್ಟಿದ್ದಾರೆ.

‘‘ನಾನು 2 ಗಂಟೆಗೆ ಮಲಗಲು ಸಾಧ್ಯವಿಲ್ಲ. 10 ಗಂಟೆಗೆ ಎದ್ದೇಳೋದು ಮತ್ತು 7:30ಕ್ಕೆ ಎದ್ದು ಆಡುವುದಾದರೆ ನಾನು ಚಂಚಲನಾಗುತ್ತೇನೆ. ನಾನು ಹಿಂತಿರುವ ಹೊತ್ತಿಗೆ ನಿಜವಾಗಿಯೂ ತಡವಾಗುತ್ತದೆ. ಇದು ನನಗೆ ಸರಿಯಾದ ದಿನಚರಿಯಾಗಿದೆ’’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಧೋನಿ ಸಿಡಿಸಿದ ಸಿಕ್ಸ್​ CSK ಸೋಲಿಗೆ ಕಾರಣವಾಯ್ತಾ? ಈ ಬಗ್ಗೆ ದಿನೇಶ್​ ಕಾರ್ತಿಕ್​ ಏನಂದ್ರು ಗೊತ್ತಾ?

ನಿದ್ರೆಯ ಸಮಯ ಬದಲಾಯಿಸಲ್ಲ

ಬಳಿಕ ಮಾತನಾಡಿದ ಧೋನಿ, ನಾನು ನನ್ನ ನಿದ್ದೆ ಮಾಡುವ ಸಮಯವನ್ನು ಬದಲಾಯಿಸಲು ಇಷ್ಟಪಡುವುದಿಲ್ಲ. ಏಕೆಂದರೆ ಅದನ್ನು ಬದಲಾಯಿಸಲು ಹೋದರೆ ದೇಹ ಅದಕ್ಕೆ ಅನುಗುಣವಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

View this post on Instagram

A post shared by Santosh Krishnamurthi (@santoshhh07)

ಇದನ್ನೂ ಓದಿ: ಫಾಫ್​ಗಿದ್ದ ಚಿಂತೆಯೇ ಆತ! ನುಂಗಿ ನೀರು ಕುಡಿತಾನೆ ಅನ್ನೋ ಭಯವಿತ್ತಾ RCB ನಾಯಕನಿಗೆ? ಏನಂದ್ರು?

ನಾವು ಬ್ಯಾಗ್​ ಪ್ಯಾಕ್​ ಮಾಡಬೇಕು. ಅದನ್ನು ಹೊರಗಿಡಬೇಕು. ಯಾಕಂದ್ರೆ ಇದು ದೈನಂದಿನ ದಿನಚರಿಯಾಗಿದೆ. ಒಂದು ದಿನ 2 ಗಂಟೆಗೆ ಮತ್ತು 3;30, 4 ಗಂಟೆಗೆ ಮಲಗುವುದಾದರೆ, ನಿಮ್ಮ ದೇಹ ಹಾಗೆಯೇ ಕೆಲಸ ಮಾಡುವುದಿಲ್ಲ ಎಂದು ಚೆನ್ನೈನಲ್ಲಿ ಮಹೇಂದ್ರ ಸಿಂಗ್​ ಧೋನಿ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಾನು 3 ಗಂಟೆಗೆ ಮಲಗುತ್ತೇನೆ, 12 ಗಂಟೆಗೆ ಎದ್ದೇಳುತ್ತೇನೆ.. ಧೋನಿ ದೈನಂದಿನ ದಿನಚರಿ ಕೇಳಿ ಫ್ಯಾನ್ಸ್​ ಶಾಕ್​

https://newsfirstlive.com/wp-content/uploads/2024/05/dhoni-3-2.jpg

Load More