newsfirstkannada.com

ಫುಲ್ ಟೈಮ್ ರೈತನಾದ M S ಧೋನಿ.. ಎಷ್ಟು ಎಕರೆಯಲ್ಲಿ ವ್ಯವಸಾಯ ಮಾಡ್ತಾರೆ ಕ್ಯಾಪ್ಟನ್ ಕೂಲ್?

Share :

Published January 21, 2024 at 11:47am

Update January 21, 2024 at 12:08pm

  ​ಸಾವಿರಾರು ಕೋಟಿಯ ಒಡೆಯನಾದರು ಧೋನಿ ಓರ್ವ ರೈತ

  ಧೋನಿ ರೈತನಾಗುವ ಹಿಂದಿದೆ ಆ ಒಂದು ಇಂಟ್ರೆಸ್ಟಿಂಗ್ ಕಥೆ

  ಧೋನಿ ಬಳಿ ಇರುವ ಜಮೀನು ಎಷ್ಟು, ಕೃಷಿ ಹೇಗೆ ಮಾಡ್ತಾರೆ?

ಟಿಕೆಟ್ ಕಲೆಕ್ಟರ್ ಮಾಹಿ, ಕ್ರಿಕೆಟರ್ ಆಗಿದ್ದೇಗೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ, ಇದೇ ಕ್ರಿಕೆಟರ್, ಕೃಷಿಕನಾಗಿದ್ದೇಗೆ ಗೊತ್ತಾ?.

ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಗ್ರೇಟೆಸ್ಟ್​ ಕ್ಯಾಪ್ಟನ್. ತಮ್ಮ ಬದುಕಿನಲ್ಲಿ ಹಲವು ಪಾತ್ರಗಳನ್ನ ನಿಭಾಯಿಸಿದ್ದಾರೆ. ಯುವ ಆಟಗಾರರ ಪಾಲಿನ ಮೆಂಟರ್, ಬ್ಯುಸಿನೆಸ್ ಮ್ಯಾನ್​, ದೇಶ ಕಾಯುವ ಸೈನಿಕನಾಗಿ, ಸಿನಿಮಾ ಪ್ರೊಡ್ಯುಸರ್ ಕೂಡ ಆಗಿದ್ದಾರೆ. ಈ ಎಲ್ಲದರಲ್ಲೂ ಧೋನಿಯನ್ನು ನೋಡಿದ್ದೇವೆ. ಸಾವಿರಾರು ಕೋಟಿಯ ಒಡೆಯ ಮಾಹಿ, ರೈತ ಅನ್ನೋದನ್ನ ಮರೆಯುವಂತಿಲ್ಲ. ಧೋನಿ ರೈತನಾದ ಹಿಂದೆ ಇಂಟ್ರೆಸ್ಟಿಂಗ್ ಕಥೆ ಇದೆ.

2019ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ದೂರವಾಗಿದ್ದ ಮಾಹಿ, ಈ ಬಳಿಕ ಬಹುಪಾಲು ರಾಂಚಿಯಲ್ಲೇ ಕಳೆಯುತ್ತಿದ್ದಾರೆ. ಈ ಫಾರ್ಮ್​ ಹೌಸ್​ನಲ್ಲಿ 40 ಎಕರೆ ಜಮೀನು ಹೊಂದಿರುವ ಧೋನಿಗೆ ಫುಲ್​ ಟೈಮ್ ರೈತನಾಗಬೇಕು ಎಂಬ ಬಯಕೆ ಇತ್ತು. ಅಂದ್ಹೇಗೂ ಕ್ರಿಕೆಟ್​ನಿಂದ ದೂರವಾಗಿದ್ದ ಮಾಹಿ, ಸುಖಾ ಸುಮ್ಮನೆ ಕಾಲ ಕಳೆಯುತ್ತಿದ್ದರು. ಹೀಗಾಗಿ ಇದೇ ಫುಲ್ ಟೈಮ್ ಫಾರ್ಮರ್ ಆಗಲು ಸಕಾಲ ಎಂದು ತಿಳಿದಿದ್ದ ಮಾಹಿ, 40 ಎಕರೆ ಜಮೀನಿನ ಪೈಕಿ 4 ರಿಂದ 5 ಎಕರೆಯಲ್ಲಿ ಕೃಷಿ ಮಾಡಲು ಆರಂಭಿಸಿದರು. ಆ ಮೂಲಕ ಫುಲ್ ಟೈಮ್ ಕೃಷಿಕನಾದರು. ಈ ವಿಚಾರವನ್ನ ಸ್ವತಃ ಧೋನಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಫುಲ್ ಟೈಮ್ ರೈತನಾದ M S ಧೋನಿ.. ಎಷ್ಟು ಎಕರೆಯಲ್ಲಿ ವ್ಯವಸಾಯ ಮಾಡ್ತಾರೆ ಕ್ಯಾಪ್ಟನ್ ಕೂಲ್?

https://newsfirstlive.com/wp-content/uploads/2024/01/DHONI_AGRI.jpg

Load More